ವಿಷಯಕ್ಕೆ ಹೋಗು

ಪುಟ:ಕನಕಲತಾಪರಿಣಯ ನಾಟಕಂ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಣಾ ಟಕ ಗ್ರಂಥಮಾಲೆ. + Ananth subray(Bot) (ಚರ್ಚೆ) - ~ • ~ ~ C2 ಬಳಿ ಮ ರಕಂ-( ವಿಕ್ರಮಸಿಂಹಂಗೆರಗಿ ) ಎಲೆ ಮಾರಾಯ ! ಇದೊ ನಿನ್ನ ನಗೆ ಯಂ ಸೆಳೆತಂದಿರ್ಪೆ-: ಇವನ ಮೊದಲ್ ಸವಡಿಯ. ( ಎಂದು ಮಧೂಲಕನಂ ವಿಕಮಸಿಂಹನಡಿಯೊ೪ ಕಪಿರಂ: ವ೦ಗಿರ್ದ ವಿರೂಪ ಕಂಗೆ ವಧೂಲಕನಡಿ ಸೋಕಿದುದು. ) ವಿದೂಷಕ ( ಕನಲು ಮೇಲೆಳ್ಳು) ಎಲೆ ಕೇಡಾಳಿಯಾದ ಮಧೂಲಕ ಹತ ಕ : ಮಹಾ ಬ್ರಾಹ್ಮಣನಾದ ನಾವಿಲ್ಲಿ ಪವಡಿಸಿದ್ರ್ರದನರಿದುಮೆನ್ನ ನೋದೆವೆಯೇಂ? ( ಎಂದು ದಂಡ ಕಾವಂ ಮೇಲೆತ್ತುವ೦) ವಧಲಕಂ-ಎಲೆ ಕೃಪಾಳುವಾದ ವಿಕ್ರಮನಿಂಹ : ಸ್ತ್ರೀಯು ಮಾತನಾ ಲಿಸಿ ಅನೇಕ ಪಾಪಕೃತ್ಯಗಳಂ ಗೆಯ್ದು ರೌರವ ನರಕಕ್ಕೆ ಪಕ್ಕಾ ಗಿರ್ಸ ನನ್ನ ಮೊದಲ್ ಕೊಂದು ಬಳಿಯ೦ ನಿನ್ನೊಲವೆಂತಂತುಗೆ ಯುದು. ಸ್ವಯಂಪ್ರಭೆ –(ಅಳತೆ ) ಎಲೆ ಮಾರಾಯ : ಎನ್ನ ತಮ್ಮನಾದಿವಧೂಲಕ ನಂ ದಯೆಗೆಯ್ದು ಸಂಪುಸಲಪು. ಲಬ್ಧ ಕಂ-ಎಲೆ ಮಾರಾಯ : ನೀನೇಕೆ ಚಿಂತಿಸುತಿರ್ಪೆ ? ಇಂತಸ್ಸರಂ ಶಿಕ್ಷೆ ಪುದೆ ನಿನ್ನ ಧರ್ಮಂಗಡ. ಮಧಲಕಂ-ಎಲೆ ರಾಯ : ತಳ್ಳುವೊಡೇನುಂ ಭುಮಿಲ್ಲಿಂ. ಭೂಭಾರ ಮನಿಳಿಸಲಾತ” ನೀನೆ ಭೂಭಾರವಾದೆನ್ನೊಳ ದಯೆಗೆಯುದು ಧ ರ್ಮಮತ್ತು, ನಾನೆಸಗಿರ್ಪ ಪಾಪಕೃತ್ಯಂಗಣ್ಣ ಜನ್ಮಮಂ ನೀಗು ವುದನುಳಿದು ಬೇರೆಯಾವ ಪಾತ್ರದಲ್ಲಿ ತಮಿ೦. ಸ್ವಯಂಪ್ರಭೆ-( ಅಳತೆ ) ಎಲೆ ಮಾರಾಯು : ಮೊದಲೆನ್ನ ಕೊಂದು ಬಳಿ ಯಮಿವನನೇನಾನುಮೆಸಗು. ಪ್ರವಧಾನಂದಂ-ವತ್ಸ : ಈ ಮಧೂಲಕ ತನ್ನ ಪಾಪಕೃತ್ಯಂಗಳ ನೆನೆದು ಮರುಗುತಿರ್ಸ೦. ಅ೦ತುಮಲ ದೆ ತಾನೆ ಸರಣಮಂ ನಿಗಾಡಲು. 6