ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಕಣವಿಟಕ ಗ್ರಂಥಮಾಲೆ, MM y ಕನ್ನಡಂ | ತವರಂಜಕ್ಕೆ ಕವೀಂದ್ರರೊಳ್ ನೆಲಸುಗಾವಾಣೇಕಟಾಕ್ಷಾಕು ರಂ | ಶಿವಕಾರುಣ್ಯದೆ ಲೋಕಕಕ್ಕೆ ಸತತಂ ಭದ್ರ ಶುಭಂ ಮಂಗಳಂ ||೬|| (ಎದೆಲ್ಲರುಂ ತೆರಳರ ) ಕಂ || ಧರೆಯೊಳ್ ಪ್ರಿಯದರ್ಶಿಕೆಯುಂ | ವರಕೃಷ್ಣವಿಜಯಮುಮೆಂತು ಕನ್ನಡನುಡಿಯೊಳ್ | ಮೆರೆದಿರ್ಪುವೊ ಕನಕಲತಾ | ಪರಿಣಯಮಿದುಮಂತೆ ಮೆರೆಗೆ ಕಮಲೆಯುಕೃಪೆಯಿಂ ||೬v || ಇ೦ತಿ ದು > ವಿಕ್ರಮಸಿಂಹ ವಿಜಯನೇ ಬೈದನೆದು ಅಂಕಂ ಕನಕತಾಪರಿಯ ನಾಟಕಂ ಸಂಪೂಣro,