ಪುಟ:ಕನಕಲತಾಪರಿಣಯ ನಾಟಕಂ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ ಥಾ ಸಾ ರ೦ ೧ ನೆಯ ಅಂಕ-ಚಂದನಗರದ ಚಂಡವಿಕಮನ ಮಗಳಾದ ಕನ ಕಲತೆಯನ್ನು ಅವಳ ತಾಯಿಯಾದ ಸ್ವಯಂಪ್ರಭೆಯ ಇಷ್ಟಾನುಸಾರ ರಾ ಜನ ಮೈದುನನಾದ ಮಧಲಕನೆಂಬ ದುಷ್ಟನಿಗೆ ಕೊಟ್ಟು ಮದುವೆ ಮಾಡ ಬೇಕೆಂದು ನಿಷ್ಕರ್ಷೆಯಾಗಿತ್ತು. ಇದು ಅವಳಿಗೆ ಇಷ್ಟವಿರಲಿಲ್ಲ. ಹೀಗಿ ರುವಲ್ಲಿ ಅಲ್ಲಿ ನಡೆದ ವಸಂತೋತ್ಸವವನ್ನು ನೋಡುವುದಕ್ಕಾಗಿ ಬಂದಿದ್ದ ವಿಮಲನಗರದ ವಿಕ್ರಮನಿಂಹನೆಂಬ ದೊರೆಯನ್ನು ಅವಳು ಒಂದಾನೊಂದು ಉದ್ಯಾನವನದಲ್ಲಿ ಕಂಡು ಮೋಹಿಸಿ ತನ್ನ ಸಖಿಯರ ಸಹಾಯದಿಂದ ಅನ ನೊಡನೆ ಹೊರಟುಹೋದಳು. ೧ ನೆಯ ಅಂಕಂ-ಕನಕಲತೆಯ ಸಖಿಯ ಮಧಕನ ಸಕ ಸಾ ತಿನಿಯ ಆದ ಮಾಲಿನಿಯೆಂಬುವಳು ಇದನ್ನು ತಿಳಿದು ಚಂಡವಿಕ್ರಮನಿಗೆ ಗಂಡುಮಕ್ಕಳಿಲ್ಲದುದರಿಂದ ರಾಜ್ಯವೆಲ್ಲಾ ವಿಕ್ರಮನಿಂಹನಿಗೆ ಆಗುವುದೆ ತಲೂ ತನ್ನ ಕಡೆಯವನಾವ ಮಧೂಲಕನಿಗೆ ಏನೂ ಇಲ್ಲದೆ ಹೋಗುವುದೆಂ ತಲ ಯೋಚಿಸಿ, ಚಂಡವಿಕಮನನ್ನೂ, ವಿಕ್ರಮನಿಂಹನನ್ನೂ ಕೊಲ್ಲ ಬೆಕೆಂದು ಒಬ್ಬ ಯಕ್ಷಿಣಿಯೊಡನೆ ಹೇಳಿ ಕಳುಹಿಸಿ ಈ ವಿಷಯವನ್ನೆಲ್ಲಾ ಮಧೂಲಕನಿಗೂ ತಿಳಿಸಿ ಕನಲತೆಯನ್ನು ಕರೆದುಕೊಂಡು ಬರುವಂತೆ ಅವನ ನನ್ನು ಕಳುಹಿಸಿದಳು. ಮಧಲಕನು ತನ್ನ ಸ್ನೇಹಿತರೊಡನೆ ಹೊರಟು ಮಾರ್ಗದಲ್ಲಿ ನೀರು ತರುವುದಕ್ಕಾಗಿ ಹೋಗಿದ್ದ ವಿಕ್ರಮನಿಂಹನ ಅಗನು ನವನ್ನು ನಿರೀಕ್ಷಿಸುತ್ತಾ ಕುಳಿತಿದ್ದ ಕನಕಲತೆಯನ್ನು ಕಂಡು ತನ್ನ ಮಿ ತ್ರರ ಸಹಾಯದಿಂದ ವಿದೂಷಕನನ್ನು ಹೊಡೆದು ಕೆಡಿವಿ, ತಾನು ಕೊಡಬೇ ಕಾದ ಹಣಕ್ಕಾಗಿ ಪೀಡಿಸುತ್ತಿದ್ದ ತನ್ನ ಮಿತ್ರರಿಬ್ಬರನ್ನೂ ತಂತ್ರ ಮಾಡಿ ಹೊಡೆದು ನೆಲಕ್ಕೆ ಕೆಡವಿದನು. ಈ ಘೋರಕೃತ್ಯವನ್ನು ಕಂಡು ಕನಕಲ ತೆಯು ನಿಂದಿಸಲು ಮಲಕನು ಅವಳನ್ನು ಬಲಾತ್ಕರಿಸುವುದಕ್ಕೆ ಯತ್ನಿ ಸಿದನು. ಕನಕಲತೆಯು ರೋದನ ಶಬ್ಬವನ್ನು ಬೇಟೆಗಾಗಿ ಬಂದಿದ್ದ ಅ