ಪುಟ:ಕನ್ನಡದ ಬಾವುಟ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧. ಶ್ರವಣಬೆಳದ ಯತಿಗಳು ಸು. ೭೦೦

(o) ಶ್ರೀ ಭದ್ರಬಾಹು ಸಚಂದ್ರಗುಪ್ತ ಮುನೀಂದ್ರ ಯುನ್ಮದಿನೊಪ್ಪೆ ವಲ್ ಭದ್ರಮಾಗಿದ ಧರ್ಮಮಂದುವಟಿಕೆ ನಂದಿನಿಸಳ್ಳಲೋ ವಿದ್ರುಮಾಧರ ಶಾಂತಿಸೇನ ಮುನೀಶನಾಕ್ಕಿಎ ವೆಳ್ಳೋಳ [೨] ಅದ್ರಿ ಮೇಲಶನಾದಿವಿಟ್ಟ ಪುನರ್ಭವಕ್ಕೆ ಅತಿ ಆಗಿ [ದಾನ್]

(ii) ಶ್ರೀ ಮಾಸೇನರ್ ಪರಮಪ್ರಭಾವ ಋಷಿಯರ್ ಕಪ್ಪಿನಾ ವೆಟ್ಟ ದು ಶ್ರೀ ಸಂಗಂಗಳ ಪೇಟ್ಟಿ ಸಿದ್ಧಸಮಯಂ ತಪ್ಪಾದೆ ನೋ೩ಂಬಿನಿನ್ ಪ್ರಾಸಾದಾಂತರವಾನ್ ವಿಚಿತ್ರ ಕನಕ ಪ್ರಜ್ವಲ್ಯದಿನ ಮಿಕ್ಕುದಾನ್ ಸಾಸಿರ್ವ‌್ರ ವರಪೂಚೆದಂದುಯೆ ಅವರ ಸ್ವರ್ಗಾಗ್ರಮಾನೇಜದಾರ್

(iii) ನೆಜತೆದಾದ ವ್ರತಶೀಲನೋ ಗುಣದಿಂ ಸ್ವಾಧ್ಯಾಯ ಸಂಪತ್ತಿನಿಂ ಕತೆಯಿಲ್ ನಲ್ ತನ ಧರ್ಮದಾ ಸಸಿಮತಿ ಶ್ರೀಗಂತಿಯರ್ ವಂದು ಮೇಲ್ ಅದಾಯುಷ್ಯಮನೆಂತು ನೋಡೆನಗೆ ತಾನಿಂತೆಂದು ಕಪ್ಪಿನು ತೊಜಿದಾರಾಧನೆ ನೋನು ತೀರ್ಥಗಿರಿಮೇಲ್ ಸ್ವರ್ಗಾಲಯಕ್ಕೇದಾರ್

(iv) ಸುರಚಾಪಂಬೋಲೆ ವಿದ್ಯುಲ್ಲತೆಗಳ ತೆಜವೋಲ್ ಮಂಜುವೋಲ್ ತೋಚಿ ಬೇಗಂ ಸಿರಿಗುಂ ಶ್ರೀ ರೂಪ ಲೀಲಾ ಧನ ವಿಭವ ಮಹಾರಾಶಿಗಳ್ ನಿಲ್ಲವಾರ್ಗ೦ ಪರಮಾರ್ಥ೦ ಮೆಚ್ಚೆನಾನೀ ಧರಣಿಯುಳಿರವಾನೆಂದು ಸಂನ್ಯಾಸನಂ ಗೆ ಯು ರುಸತ್ವನ್ ನಂದಿಸೇನಪ್ರವರ ಮುನಿವರನ್ ದೇವಲೋಕಕ್ಕೆ ಸಂದಾನ್ (v) ಶ್ರೀ ಅಗಲಿಯ ಮೋನಿ ಗುರವರ ಶಿಷ್ಯ [ರ್] ಕೊಟ್ಟರದ ಗುಣಸೇನ ಗುರವರ್ ನೋನ್ನು ಮುಡಿಪ್ಪಿದಾರ್ (vi) ಅದೆಯಆ ನಾಡ ಚಿತ್ತೂರ ಮೋನಿಗುರವಡಿಗಳ ಶಿಷಿಯರ್ ನಾಗಮತಿ ಗನ್ನಿಯರ್ ಮೂರು ತಿಂಗಳ ನೋನು, ಮುಡಿಪ್ಪಿ ದರ್