(*) ಮೊದಲ ಭಕ್ತಿಗೆ ಬದಲವಾಗದೆ:-cf. ದಿವಸೇ ದಿವಸ ಅಧಿಕಚಿ ಪ್ರೀತಿ | ಯಾನಾನ ಚಡತಿ ವಾಢ ಭಕ್ತಿ ! Also cf. -ರಾಮದಾಸ ದಿನ ದಿನ ಬಡತ ಚಲಿ —ಕಲೀರ, ಮಧುರವಚನದಲ್ಲಿ . ಕದಲದೇಕರೂಪ
- -Merge your mind in the
the sweet instructions of spiritual teacher without allo- wing it either to become fickle | or turbid. ಬ್ರಹ್ಮನಾಳ:-Spinal cord or ಸಹಸ್ರ ದಲಚಕ್ರ Or ನಾಭಿಕಮಲ, Another reading is ಬ್ರಹ್ಮನಳಿನ. (n) ಕೀಲು :- Secret-key- (*) ಶಬ್ದ ಸೂತಕ :- Sin of loquacity or mere words. ಕಾಳಕತ್ತಲೆ:-Dark night of the soul. ಪರುಷವು ತನ್ನಲ್ಲಿ......ಬಡತನವ:-cf. “ಬೇಡಿಕೊಂಬುವದೇಕೋ ಸೆರಗೊಡ್ಡಿ' ಬಡತನವೇ ಇಲ್ಲ ! -ಭಗವಂತಪ್ಪಾ, And, ರಾಜಯಾಚೀ ಕಾಂತಾ ಕಾಯ ಭೀಕಮಾಗೆ ? -ಜ್ಞಾನೇಶ್ವರ, ಕರುಣವಿಲ್ಲದೆ ಚರಣ ಕಾಣವು:-cf. ಸಮಚರಣ ದೃಷ್ಟಿ | - ತುಕಾರಾಮ, and ಪಾವಲೆ ಚಿತ್ರ ಸಮಾನ | ಪ್ರಕರಣ ಐದು ಆದಿಯೊಳು:-In ancient times ಭೇದವ ಬಿಡಿಸಿದ:-ಜೀವ ಶಿವ ಎಂಬ ಭೇದ ವನ್ನು ಅಳಿಸಿದ. ಪ್ರಪಂಚದ ಕಡಲ ಮಧ್ಯದಲ್ಲಿ ನಿಂದು:-cf, (i) ಯಾ ಲಾಗಿ ಶತಜರ್ಜರ ನಾವೇ ! ರಿಗೋ, ಕೇವಿ ನಿಶ್ಚಿಂತ ಹೊಆವೆ? -ಜ್ಞಾನೇಶ್ವರ, - (ii) ಟೂಟಿ ನಾವ ಉಪರ ಜಾ ಬೈತಾ | - ಕಬೀರ, - ಅರಿತು-ಮರೆತು-ತಿಳಿದು-ತಿಳಿಯದೆ:- Wittingly or unwittingly. Too much stress has been put on the word 'unwittingly'. ಭಕ್ತಿಭಾವವ ನೋಡದೆ.....ನಂಬಿದವರಿಗೆ — ನಿಬಾ - cf. Believe that God, Freedom and Immortality are real and they will one day become real to you. -James. This is a pragmatic view of belief. As against this Basavesvar advo- cates a full devotional atti- tude in the following vachana. ನಂಬರು ನೆಚ್ಚರು ಬರಿದೆ ಕರೆವರು, ನಂಬಲರಿಯರೀ ಲೋಕದ ಮನುಜರು; ನಂಬಿ ಕರೆದರೆ ಓ ಎನ್ನನೆ ಶಿವನು ? ನಂಬದೆ ನೆಚ್ಚದೆ ಬರಿದೆ ಕರೆವರ ಕೊಂಬ ಮೆಟ್ಟಿ ಕೂಗೆಂದ ನಮ್ಮ ಕೂಡಲಸಂಗಮದೇವ. ಮುಕ್ತಿಯ ಪಾಲಿಸುವ:-Mere belief | cf.also, ನಂಬುನಂಜೆ ಮನುಜ ಹಲವು to the present poet is enough even without faith or devo- tion. ಹಂಬಲಿಸಿದರು ನಂಬಿಗೆಯ ಕಾರಣವು ಸಾಂಬನೊಅವುದಕೆ | -- ಸರ್ಪಭೂಷಣ, ೧೦೮