ವಿಷಯಕ್ಕೆ ಹೋಗು

ಪುಟ:ಕನ್ನಡ ಪರಮಾರ್ಥ ಸೋಪಾನ.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

22 ಕನ ಡ ಪರಮಾರ್ಥ ಸೋಪಾನ ನಾಸಿಕ-ಕೊನೆಯೊಳು | ಸೂಸುವ ವಾಯುಗಳ್ಳೆದು || ಭಾಸ್ಕರ- ಕೋಟಿ- | ಪ್ರಕಾಶದಿ ಮೆರೆವುದು || ಸಾಸಿರ ದಳದೊಳು | ಸುಳಿಸುಳಿದಾಡುವದು ಅಂಗ-ಲಿಂಗದ ಸಂ. | ಯೋಗವ ಹೇಳಿದನು || ಹಿಂಗದಿರೆಂದು ಎ | ಜ್ವರ ಕೊಟ್ಟು ಪೋದನು | ಕಂಗಳಾಗ್ರದಿ ಶಿವ- | ಲಿಂಗ ತೋರಿಸಿಕೊಟ್ಟನು ಕುಂಡಲ ಮಧ್ಯದಿ | ಜ್ಯೋತಿ ಕುಣಿದಾಡುವದು || ಅಣುರೇಣು ತೃಣಕಾಷ್ಟದಿ | ಸಮನಾಗಿ ನಿಲ್ಲುವದು || ಪ್ರಣವ ಸ್ವರೂಪ ಪರ- 1 ಬ್ರಹ್ಮ ತಾನಾದ ಮೇಲೆ ಭವ ತೊಲಗಿ ಹೋಯಿತು | ಬಹು ಪುಣ್ಯ ದೊರಕಿತು | ಭುವನ ಕಂದರವಾಯಿತು | 00 ಗಟ್ಟಿ ರವೆ ತೋರಿತು ಅವಿರಲಾತ್ಮಕ ಗುರು- | ಲಿಂಗ ಜಂಗಮನಲ್ಲಿ | 6 || Il a b || || || 8 ||