________________
ಕಿ ೩ ೦ ಧಾ ಕಾ ೦ ಡ೫೧ ನೆ ಅ ಧ್ಯಾ ಯ . V4 ಚಾಲಸೂನಂತೆ ಒಪ್ಪುತ್ತಿದ್ದ ವೃಕ್ಷಗಳ ಲತೆಗಳ ಉಳ್ಳದ್ದಾಗಿ ವೈಡೂರಗಳ ಕಾಂತಿಯುಳ್ಳ ಕಮಲಗಳಿಂದಲೂ ಇಂದ್ರನೀಲ ರತ್ನದಂತೆ ಕಾಂತಿಯುಳ್ಳ ಕನ್ನೆ ದಿಲೆ ಪುಷಗಳಿಂದಲೂ ಪಕ್ಷಿಗಳಿಂದಲೂ ಮನೋಹರವಾದ ಕಳ ಗಳುಳ್ಳದ್ದಾಗಿ ಸುವರ್ಣಮಯವಾದ ಉದ್ಯಾನವನಗಳುಳ್ಳದ್ದಾಗಿ ಮುತ್ತಿನ ಜೆಲಾಂದರಗಳುಳ್ಳದ್ದಾಗಿ ಸುವರ್ಣಮ ಯವಾದ ಗವಾಕ್ಷಗಳುಳ್ಳ ಒಂದು ಅರಮನೆಯನ್ನು ಕಂಡರು ; ಆ ಅರಮನೆಯ ಬಾಗಲುಗಳಲ್ಲಿ ಹವಳದ ದಣಿಗೆ ಸಮಾನವಾದ ಕಾಂತಿಯುಳ್ಳ ಫಲಪುಷಗಳ೦ದ ಇಟ್ಟಣಿಸಿದ ವೃಕ್ಷಗಳಲ್ಲಿ ಸುವರ್ಣಮಯವಾದ ತುಂಬಿಗಳು ಸಂತ ತವು ಝಂಕಾರಮಾಡುತ್ತಿದ್ದವು ; ಅಲ್ಲಲ್ಲಿ ಸುವರ್ಣಮಯವಾಗಿ ರಜೆತಮಯವಾಗಿ ರತ್ನಮಯವಾದ ಮಂಚಗಳಿದ್ದ ವು ; ಮತ್ತು ಅಲ್ಲಿದ್ದ ಸುವರ್ಣಮಯವಾದ ಒಂದು ಕೊಳದ ನಿರ್ವಲೋದಕದಲ್ಲಿ ಒಂದು ಪಟ್ಟಣವಿತ್ತು; ಅಲ್ಲಿ ಈ ರ್ಣಮಯವಾಗಿ ರಚಿತಮಯವಾಗಿ ಕಾಂಕ್ಗಮಯವಾದ ಹರಿವಾಣದ ರಾಶಿಗಳ ದಿವ್ಯಗಂಧಗಳುಳ್ಳ ಕರೀ ಆಗಿಲು ಬಿ ೪ ಆಗಿಲು ಶ್ರೀಗಂಧಗಳ ಕೊರಡುಗಳೂ ಅಲ್ಲಲ್ಲಿ ಶುಚಿಯಾಗಿ ಸಾದುವಾದ ಕಂದಮಲ ಫಲಗಳ ಪಾನಯೋಗ್ಯ ವಾದ ಜೇನುತುಪ್ಪ ಮೊದಲಾದ ಪನದವಗಳ ಪರಿಪುರ್ಣವಾದ ಸುವರ್ಣದ ಕಡುಗಲ್ಲ.ಗಳ ರತ್ನ ಕಂಬ ೪ಗಳೂ ಮೃದುವಾದ ಕೃಷ್ಣಾಜಿನಗಳ ಚರ್ಮದ ರಾಶಿಗಳೂ ಇದ್ದವು; ಅಂಥಾ ಸ್ಥಳದಲ್ಲಿ ನಾರುಶೀರೆಯನ್ನು ಟ್ಟು ಕೃಷ್ಣಾಜೆನವನ್ನು ಹೊದ್ದುಕೊಂಡು ಆಹಾರನಿಯಮವನ್ನು ಮಾಡಿಕೊಂಡು ತನ್ನ ತಪೋಜ್ವಾಲೆಯಿಂದ ಪ್ರಜ್ಞ ಲಿಸುತ್ತಿದ್ದ ಒಬ್ಬ ತಪಸ್ವಿನಿಯಾದ ಸ್ತ್ರೀಯನ್ನು ದೂರದಲ್ಲಿ ಕಂಡು ಆಶ್ಚರ್ಯಪಟ್ಟು ಹನುಮಂತನು ಮೊದಲಾದ ಕಪಿ ನಾಯಕರು ದೂರದಲ್ಲೇ ನಿಂತುಕೊಂಡು ಆಕೆಯ ತಪಸವರ್ಥ್ಯವನ್ನು ನೋಡಿ ಅತಿ ಹರ್ಷಪಟ್ಟರು. - ೧ ನೆ ಅ ಧ್ಯಾ ಯು . ಸ ಯ೦ ಪ್ರಭೆ ಯುಹ ನು ಮು೦ ತಾ ದಿ ಗ ೪ ಗೆ ಆ ತಿ ಧೃ ವ ನ ಕೊಟ್ಟ ದ್ದು , ಆ ಬಳಕ ಹನುಮಂತನು ನಾಶೀರೆಯನ್ನುಟ್ಟು ಕೃಷ್ಣಾಜೆನವನ್ನು ಹೊದ್ದು ಆಹಾರನಿಯಮವನ್ನು ಮಾಡಿಕೊಂಡು ತಪಸ್ಸನ್ನು ಮಾಡಿಕೊಂಡಿದ್ದ ಸ್ವಯಂಪ್ರಭೆಯಂಬ ಆ ಸ್ತ್ರೀಯನ್ನು ಕುರಿತು ಎಲ (ಯಂ ಪ್ರಭೆಯೇ ಕೇಳು : ನಾನೂ ಈ ಕವಿನಾಯಕಮಕ್ಕಳ ಹಸಿವು ತೃಪೆಗಳಿಂದ ಕಂಗೆಟ್ಟು ಈ ಬಿಲವನ್ನು ಹೊಕ್ಕು ಬಂದೆವು ; ಈಗ ನಿನ್ನ ಸನ್ನಿಧಾನದಲ್ಲಿರುವ ಅಕೃದ್ಭುತವಾದ ಭಗವಸ್ತುಗಳನ್ನು ಕಂಡು ಅವುಗಳಲ್ಲಿ ಇಚ್ಛೆಯು ಳ್ಳವರಾಗಿದ್ದೇವೆ ; ಈ ಸ್ವಯಂಪ್ರಕಾಶದೇಶದಲ್ಲಿ ಬಾಲಸೂರೈನ ಕಾಂತಿಯಂತೆ ಕಾಂತಿಯುಳ್ಳವಾಗಿ ಸುವರ್ಣಮಯ ವಾದ ವೃಕ್ಷಗಳಿವೆ; ಈ ವನದಲ್ಲಿ ಮಹಾ ರುಚಿಯಾಗಿ ರಮಣೀಯವಾದ ಕಂದಮಲ ಫಲಗಳಿವೆ; ಎಲ್ಲಿನೋಡಿದ ರೂ ಬೆಳಮಯವಾದ ಮನೆಗಳ ಸುವರ್ಣಮಯವಾದ ವಿಮಾನಗಳೂ ರತ್ನಮಯವಾದ ಜಾಳಾಂದ್ರಗಳ ಅಪರಂಜಿಮಯವಾದ ಗವಾಕ್ಷಗಳ ಉಳ್ಳ ಈ ಅರಮನೆಯ ಬಾಗಿಲುಗಳಲ್ಲಿ ಕುಸುಮಿತವಾದ ಪುಷ್ಪಗಳಿಂದಲೂ ಪಕ್ಷವಾಗಿ ಪರಿಮಳವುಳ ಫಲಗಳಿಂದಲೂ ಇಟ್ಟಣಿಸಿದಂಥ ಸುವರ್ಣಮಯವಾದ ವೃಕ್ಷಗಳಿವೆ; ನಿರ್ಮಲೋ ದಕವುಳ್ಳ ಈ ಕಳಗಳಲ್ಲಿ ಸುವರ್ಣಮಯವಾದ ಹೊಂದಾವರೇ ಕಮಲಗಳರುವದಲ್ಲದೆ ಸುವರ್ಣಮಯವಾದ ಆನು ಗಳ ಮಿಾನುಗಳ ಸಂಚರಿಸುತ್ತಿವ; ಈ ಅರಮನೆಯು ಯಾರದು ? ಇದು ನಿನ್ನ ತಪಸ್ವಾಮರ್ಥ್ಯದಿಂದ ಉಂ ಟಾದದ್ದೂ ಅಲ್ಲದಿದ್ದರೆ ಮತ್ತೊಬ್ಬರ ತಪಸ್ಸಿನ ಫಲವೋ ? ಈ ವರ್ತಮಾನವನ್ನು ಅರಿಯದವಾದ ನಮಗೆ ಯು ಥಾರ್ಥವಾಗಿ ತಿಳುಹಿಸು ?' ಎಂದು ಕೇಳಿದನು. ಸ್ವಯಂಪ್ರಭೆಯು ಹನುಮಂತನನ್ನು ಕುರಿತು ದಯೆಯಿಂದ “ ಎಲೈ ಹನುಮಂತನೇ ಕೇಳು : ಪುರ್ವದಲ್ಲಿ ಮಾಯಾವಿಯಾದ ವಾಯುನೆಂಬ ದಾನವಶಿಲ್ಪಿಯು ತನ್ನ ಮಾಯಾಚಾತುರ್ಯದಿಂದ ಸುವರ್ಣಮಯವಾದ ಈ ವನ ವನ್ನು ನಿರ್ಮಿಸಿದನು ; ಮಯನು ಸಮಸ್ತ ದಾನವರಿಗೂ ಗೃಹವನ್ನು ನಿರ್ಮಾಣವಾಗುವದರಿಂದ ದಾನವನಿಗೆ 22