ಪುಟ:ಕಬ್ಬಿಗರ ಕಾವಂ ೨.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಕಾವ್ಯಮಂಜರಿ ಎಲೆ ತೀಡುವ ತಂಗಾಳಿಯೆ | ನಲವಿಂ ಕಾಲ್ಸಿಡಿದು ತಿಳುಪಿ ತಳ್ಳಲ್ಲದೆ ಕಾ || ದಂನಂ ತಂದೊಡೆ ನನಸು | ಜೈಲರಿಂದ ನಿನ್ನನಾಗಳುಂ ನೆಣಿ ಪೊರೆವೆಂ || ೭೧ ವ|| ಅಂತು ಬಂದ ಬಸಂತದೊಳೊರ್ಮೆ ನನೆಯಂಬಂ ತನ್ನ ಮೇ ಳದ ಕಳೆಯನಪ್ಪ ನಗೆಗಾನಂ ಅಯಟ್ಟಿ ಬರಿಸಿ ಪಸಾಯರೆಲ್ಲರುಂ ಬಗೆದepದಿಟ್ಟೆಡೆಯಂ ತೊಲಗಿ ಪೋಗೆ, ಕೆಲಕ್ಕೆ ಕರೆದು ಕನಸು ಕೇ ಳ್ಳುದೆಂದಿಂತೆಂದಂ 11೭೦ ತಳತಳಿಸಿ ಬೆಳಸ ತಿಂಗಳ | ಬೆಳಗ೦ ಕವರ್ನಂತೆ ಮೈವ ಮೆಯ್ಕೆಳಗಿಂ ಕ || ಆಪೊರ್ವಳನಾನಿಂದಿನ | ಬೆಳಗಫೊಂದೆರಡು ಗwಗೆಯಾಗಲ್ ಕಂಡಂ || ೭೩ ಮಿನುಗುವ ನಿಟ್ಟೆಸಳೊಳ್ ನೀ | ರನಿಗಳನೊಳಕೊ೦ಡು ತೋರ್ಪ ಕೆಂದಾವರೆಯಂ || ನೆನೆಯಿಸಿದುದು ಕಾಲುಗುರ್ಗ... ! ನೆನಸು ಕಣೆ ೪ಪ ನಿಡಿಯಮೆಲ್ಲಡಿಯವಳಾ |೬೪ ನೇರಿತೆಳವಾಟಿಗಂಬಮ | ನೋರಂತಿರೆ ನುಣ್ಣುವತ್ತು ಸೋಲಿಪ ಚೆ೦ || ಬಾರಿಸಿ ಸೊಬಗಿಂಗೆತ್ತಿದ | ತೋರಣಗಂಬಂಬೋಲಿರ್ದುವಾಕೆಯ ತೊಡೆಗಳ್ ||೭೫ ಮಿಜಾಪ ಸುಣವಡೆದ ಸಿಂಗರ | ದೋಣಿಯೊಳ್ ತಲೆದೋರ್ಪ ತೆರೆಗಳೆಂದೆಂಬಿನಮೇಂ |