ಪುಟ:ಕಮಲಕುಮಾರಿ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇನpಕುಮಾರಿ now w stry

  1. V

iYYYY Y $ ೬ by LN2 TV - ನಾಲ್ಕನೆಯ ಪರಿಚ್ಛೇದ. . (ಕಪುಲೆಯ ಅವಸ್ಥೆ) * ಈ ಸಮಯಕ್ಕೆ ಸರಿಯಾಗಿ ಇಲ್ಲಿಯ ಸುರಸಿದ್ಧವಾದ ಕುತುಬ ಮೀನಾರದ ಉತ್ತರಭಾಗದಲ್ಲಿ ಎರdು ಗಾವುದ ದೂರ * ..'ದಿಂದ ಎರಡು ಬಂಡಿಗಳು ಬರುತ್ತಿವೆ. ಒಂದರಲ್ಲಿ ಮರು ಮಂದಿ ಪುರುಷರ ಮತ್ತೊಂದರಲ್ಲಿ ಒಬ್ಬ ಪುರೂಪನೂ ಒಬ್ಬ ಬಾಲಿಕ ಯ ಇರುವರು, ಈ ಬಾಲಿಕಯ ನಮ್ಮ ಕಮಲೆ, ಅಳಿಯು ಇನ್ನೂ ಜ್ಞಾನಶೂನ್ಯಳಾಗಿಯೇ ಇರುವಳು, ಶ್ರವಣ ಎರಡು ಬಂಡಿಗಳ ಒಂದು ಮಂದಿರದ ಸುಖದಲ್ಲಿ ಉಪಸ್ಥಿತವಾದುವು. ಮಂದಿರದಿದಿರಿಗೆ ಯಮುನೆಯು ತನ್ನ ಸಹಸ್ರ ಬಾಹುಗಳಿಂದಲೂ ಕುಳಕುಂದು ಪ್ರವಹಿ ಸತಲಿರುವY, ಉಳಿದ ಮೂರು ಕಡೆಗಳಲ್ಲಿ ವಿಸ್ತಾರವಾದುದೆಂದು ಬಯಲು, ಮಂದಿರಕ್ಕೆ ಎರಡು ಮಹಡಿಗಳಿದ್ದವು. ಅದು ಅಷ್ಟೊಂದು ಗೆಡ್ನಗಲ್ಲ ಅದರಲ್ಲಿ ಎಷ್ಟೋ ಮಂದಿ ದಾಸದಾಸೀ ಜನಗಳು ನಿದಿಸು ೩.ವರ Tಡಿಗಳರರೂ ಆ ಮಹಡಿ ಯ ಬಾಗಿಲಿನಲ್ಲಿ ಬಂದು ನಿಂತಾಗ ಪತಿಃಕುಲವು ಸಮೀಪಿಸುತ್ತಿದ್ದಿತು ಜ್ಯೋತ್ಸಯು ಮನೆಯಾದಳು, ಆಕಾಶವು ಮುರುವರ್ಣವನ್ನು ಧರಿಸಿಕೊಂಡಿತು ಕ್ಷುದ್ರ ನಕ್ಷತ್ರಗಳು ಅಂತರಾಳದಲ್ಲಿ ಲೀನವಾದುವು ದೊಡ್ಡವಾದ ಕೆಲವು ತಾರೆಗಳು ಮಾತ್ರ) ಕರದ್ಯೋತ ಶಂತ ವಿಟಮಿ ಟೆಂದು ಮಿನುಗುತಲಿದ್ದುವು. ರಾತ್ರಿಕಾಲದಲ್ಲಿ ದುಮವಂಎ ದೇಹಗಳ ಮೇಲೆ ಕೌಮುದೀರಾತಿಯು ರಜತಾವರಣದಂತೆ stಛಿಸುತ್ತಿದ್ದಿತು; ಆದರೆ, ಈಗ ಅದು ವಿರ್ಶಗೊಂಡುದು, ಚಂದಿಕರು ವ ನೋಹತಕ ರಜಾಲದಿಂದ ಭೂಮಿ, ಆಕಾಶಗಳ ರd ದಿಬ್ಬಂಡವೂ ರೆದಿದ್ಯಮಾನವಾಗಿದ್ದುವು. ಆದರೆ ಅದು ಈಗ ಮೆಲ್ಲ ಮೆಲ್ಲನೆ ಎಲ್ಲಿಗೆ ಸರಿದುಹೋಯಿತು. ಆವ:ವಾಗಿ ಶೀತಲದ ಭಾರಸವಿತಾರವು ಮಂದವಾಗಿ ಬೀಸುತ್ತೆ ನದಿ-ಜಲವನ್ನೂ ತರುಗಲ್ಲನಗಳನ್ನೂ ಕಂಪಿಸು ಪೂರ್ವ ದಿಕ್ಸ್ನ್ನು ಪರಿಷ್ಕಾರಗೊಳಿಸಿತು, ಜೊ ತಿರ್ಹಿ ಸವಾರ ಏರ್ವಗೊಂಡ