ಪುಟ:ಕಮಲಕುಮಾರಿ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಮಲಕುಮಾರಿ no van ಯುವಕನು ; ಮತ್ತೂಬ್ಬನಿಗೆ ಪ್ರೌಢಾವಸ್ಥೆಯು ಊರಿಗೆ ಇಬ್ಬರೂ ಸಾಮಾನ್ಯ ರಾಜಪುತರ ವೇಷಭೂಪಗಳನ್ನ ಇಟ್ಟುಕೊಂಡಿರುವರು. ಆದರೆ ಈ ವೇಷವು ಅವರಿಗೆ ಒಪ್ಪುತ್ತಿದ್ದಿತೋ ಅಥವಾ ಅವರಿಗೆ ಯೋಗ್ಯ, ವಾಗಿದ್ದಿತೂ ನಾವು ಹೇಳಲಾರೆವು ವಯಸ್ಕನಾದ ಅಠಾರೋಹಿಯೆ ಜಯಪ್ರಕಾಧಿಪತಿಯಾದ ಮಹಾ ರಾಜ ಮಾನಸಿಂಹನು;-ಮಾಯಾವಕನು ಸಮಾಜವಾದ ಅಕಬರಸಹನ ವತ್ರನಾದ ಋಸುರು ಮಾನಸಿ೦ಹ-ನಾನು ಪುನಹ ಕೇಳುವನು ಕಾಶ್ಮೀರ ನೀನು ತರಳಲಾಗದು, ಮುಸುರತ-ಅದೇತಕ್ಕಂದು ತಿಳಸಬಾರದೆ ? ಮಾನಸಿಂಹ-ತಿಳಿಸಲು ಈಗ ಅವಕಾಶವಿಲ್ಲ. ಯಸುರು-ಅದೇಕೆ ? ಮಾನಸಿಂಹ-ಅದಲ್ಲವೂ ಅತೀವರೂಪನಿಯವಾದ ಕಥೆ. ಋಸರು-ಹಾಗಿದ್ದರೆ, ಈ ವಿಷಯದಲ್ಲಿ ನನಗೆ ಸಮ್ಮತಿಯಿಲ್ಲ ಎಂಬುದು ಜ್ಞಾಪಕದಲ್ಲಿರಲಿ. ಮಾನಸಿಂಹ-ಖಾಸರು, ಏನನೆನ್ನುವ ? ನಾನಾರೆಂದು ತಿಳಿದಿರುವುದೆ? ಋಸರು-ತಾವು ನನ್ನ ಪರಮಪೂಜ್ಯರಾದ ಮಾತು೦ರಂಬುದು ತಿಳಿ ದೇ ಇದೆ. ಆದರೆ ನಾನು ಯಾರೆಂಬುದು ತಮಗೆ ನೆನಪಿದೆಯೆ ? ನಾನು ಬಾದಷಾಹನ ಪುತ್ರನು ! ರಾಜ್ಯಕಾಂಕ್ಷೆಯು ನಮ್ಮ ಜೀವನದ ಲಕ್ಷವೇ ಆಗಿದೆ. ನನ್ನ ಪಿತೃಪಿತಾಮಹರಿoದ ಕಾಶ್ಮೀರ ರಾಜ್ಯಕ್ಕೆ ತಕಳು ನಾನು ಅಪ್ಪಣೆ ಪಡೆದಿರುವೆನು. ಹೀಗಿರುವಲ್ಲಿ ತಾವು ಅದೇಕ, ಅಂತಹ ಆಜ್ಞೆಗೆ ವಿರೋಧವಾಗಿ ಬೋಧಿಸುತ್ತಲಿರುವಿರಿ, ಮಾನಸಿಂಹನ ವದನದ ಮೇಲೆ ವಿಪಾದಚಿಹ್ನೆಗಳು ಅಂಕಿತವಾದ ವು ಆತನು ಸ್ಥಿರದೃಷ್ಟಿಯಿಂದ ಯುವಕನನ್ನು ಕಂಡು, "ಯುಸುರು, ನೀನೇನೋ ಅನ್ಯಾಯವನ್ನು ಎನಿಸಿದೆ. ನಾನು ಹಿಂದುವು; ನೀನು ಪುಸಲಮಾನನು. ನಾನು ಒಬ್ಬ ಪ್ರತಾಪಾಸ್ಸಿತ ಸ್ವಾಧೀನ ನೃಪತಿಯಲ್ಲವೆ? ಆದರೆ ಆವ