ವಿಷಯಕ್ಕೆ ಹೋಗು

ಪುಟ:ಕಮಲಕುಮಾರಿ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕವಲುದಾರಿ 2.

  1. Uw YWAYY

YYYYYYYAYYYYYYYYYYYYw7VwGt1fY Y Y Y Y Y Y Y Y Y Y Y Y Y Y YU » ಇರುತ್ತಿದ್ದಿತು. ನೀನು ಇದಕ್ಕೆ ಒಪ್ಪದೇ ಇದ್ದರೆ ಬಾದಷಹನು ಒಪ್ಪುವನು, ದು , ರಸರು-ಈ ವೃತ್ತಾಂತಕ್ಕ ನನ್ನ ಕಾಶ್ಮೀರಗಮನಕ್ಕೂ ಸಂಬಂಧವೇನಿರಬಹುದು? ಮಾನಸಿಂಹ-ಇದ್ದೇ ಇದೆ. ಬಾದಶಹನಿಗೆ ಸಾಸ್ಥಭಂಗವುಂಟು ಗಿದೆ. ಈ ಸಮಯದಲ್ಲಿ ನೀನು ವಿದೇಶದಲ್ಲಿರುವುದು ನಿನ್ನ ಕರ್ತವ್ಯವೇ? ಯಸರುವು ಕ್ಷಣಕಾಲ ಜಿನ್ನಿಸಿ, ಆಮೇಲೆ; ಅಹುದು, ಆದರೆ ನಾನು ರಣವಿಜಯಿಯಾಗಿ ಇಲ್ಲಿಗೆ ಮರಳುವಾಗ ಬುದಷಹನನ್ನು woದಿರುವ ನಂದು ಹೇಳಲಾಗುವುದಿಲ್ಲ. ಅಥವಾ ಇಲದೇ ಹೋದರೆ ಅದು ನನ್ನ ದುರ್ಭಾಗ್ಯವೇ ಆಗುವುದು, ಅಷ್ಟೆ, ಮಾನಸಿ೦ಹ-ವಸೆಯಿಂದ ಹಾಗೆ ಆಗದಿರಲಿ ಹಾಗೆಯೇ ಅದರ ರಾಜ್ಯದಲ್ಲಿ ವಿಶ್ರಾಂತಿಯುಂಟಾಗಲಾರದೆ ? ಮಸರು-ಅದಾಗದು. ಏತನಂಕು ಇರುವನು. ಇಲ್ಲಿಯ ಸಿಂಹಾ ನನದ ವೇಳೆ ವೀರನಾದ ಅಧೀಕರನು ಇರುವಲ್ಲಿ ವಿಶೃಂಖಲೆಯುಂಟಾಗು ವುದೆಂದರೇನು ? ಮಾನಸಿಂಹ-ವಿಮ್ಮ ಪಿತನು ಅಲ್ಲಿಯ ಸಿಂಹಾಸನವನ್ನೇರಿದರೆ ನನಗೆ ಸುವಲ್ಲಿ ಯದು ? ನಾನು ಇಂಜ್ಯವನ್ನು ತ್ಯಜಿಸಿ ಸೇನಾನಾಯಕನಾಗಿ ಕಾಲಯಾಪನೆ ಮಾಡುತ್ತಲಿರುವುದು ನಿರೀವನ ಪುರೋಭಿವೃದ್ಧಿಗೆಂದು ಎನಿಸಿಕೊoದಿರುವಿ ? ರಸತುವಿನ ಕಣ್ಣುಗಳು ಕೆಂಪಗಾದುವು. " ನಾನು ಸಾಂಸಾರಿಕ ಸ್ನೇಹವನ್ನೂ ಮಮತೆಯನ್ನೂ ಮರೆಯಬೇಕೆಂದು ಹೇಳುವಿರೇನು? ನನ್ನ ಪಿತನಿಗೆ ವಿರುದ್ಧವಾಗಿ ಅಸ್ತ್ರಧಾರಣೆ ಮಾಡಿ ತನ್ನ ಸಂತ ಇಲ್ಲಿಯ ಸಿಂಹ ಸನವನ್ನು ಅಪಹರಿಸಲು ನನಗೆ ಅಲ್ಲಿ ಹಾರುವಿರೇನು ?” ಎಂದನು. ಮಾನಸಿಂಹ-ಸ್ನೇಹಮಮತಗಳು ಬಾದಶಹಪುತ್ರನಿಗೆ ಮಾತ್ರ ಉಂಟಾಗಿಲ್ಲ. ಅವೆಲ್ಲವೂ ಸಾಮಾನ್ಯ ಗೃಹಸ್ಥರಿಗೆ ಹೊರತಾಗಿ, ನಮ್ಮ ನಿನ್ನಂತಹರಿಗಲ್ಲ, ಸಾಹಸವಿದ್ದವನನ್ನು ರಾಜಲಕ್ಷ್ಮಿಯು ವರಿಸುವಳು| ಎಂಬೀ ಗಾರೆಯ ಸತ್ಯವೇ ಆಗಿದೆ.