ಪುಟ:ಕಮಲಕುಮಾರಿ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

وو ಕಾದಂಬರಿಸಂಗ್ರಹ

  1. ೩ • • Y Y Y

Y 14 14 4 1 \/ \ / wify\1fY Y Y Y Y YYYYYY F/YYYYYYYY ನಿನ್ನ ಅನ್ನವನ್ನು ಉಣ್ಣುವುದಕ್ಕಿಂತ ನನಗೆ ಮೃತ್ಯುವೇ ಶ್ರೇಯಸ್ಕರವಾ ದುದು ?' ಎಂದು ತಿಳಿಸಿದಳು. ಅವಳ ಕವಲೆಯನ್ನು ಅನಾಹಾರದಿಂದ ಇರಿಸುವನೆಂದು ಗದರಿಸಿ ಅವನು ಅವಳನ್ನು ಬೇರೇ ಬಂದು ಕೋಣೆಯಲ್ಲಿ ಎಂದಿಯಾಗಿ ಇರಿಸಿದನು ಎಂದಿಯಾಗಿದ್ದರೂ ಕಲೆಯನ್ನು ಪುತ್ರಿಸಲು ವಾಗಿ ಪೋಷಿಸಲು ಮನಸ್ಸು ಒಪ್ಪಿದ್ದರು, ಕವಲೆಯು ಮಾತ್ರ ಅವ ತಿಂಡಿ ಯನ್ನೂ ಮುಟ್ಟಳು, ಆದರೆ ಕ್ರಮೇಣ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ದುರಾಲೋಚನೆಯು ಕಮಲೆಯಲ್ಲಿ ವಾಡಿ 4'oದಿತು. ವೀರಕೇಸರಿಯರಾದ ವ್, ನೆಪೋಲಿಯನ್ ವುಂತಾದವರು ಆತ್ಮ ಕೈಪನ್ನು ಮಾಡಲು ಗಿಸಿದರೂ ಆನೆಗೆ ವಿಶೇಷ ಸೌಭಾಗ್ಯಗಳನ್ನು ಅನುಭವಿಸಿದ್ದರು ಕಮ ಲೆಯು ಹೃದಯದಲ್ಲು ಆತ್ಮಹತ್ಯೆಯ ಇಚ್ಛೆಯು ಪ್ರಬಗೊಂಡಿದೆ ಸಫಾ ತವನ್ನು ಮಾಡಿಕೊಳ್ಳವಳೂ ಏನೊ ? ಇಳಿಏಳನೆಯ ಪರಿಚ್ಛೇದ. (ಅಪದ್ಭಾಂಧವ.) ವೇಶ್ಯಯ ಮನೆಯ ಎರಡನೆಯ ಮಹಡಿಯಲ್ಲೊಂದು ಲಿ, ಕೂಟಗಿಯಲ್ಲಿ ಕಮಲಕುಮಾರಿಯ ಕ.೪ತು ದೂರದಲಿ ` : ಕಾನುತಲಿದ್ದ ಗೊಡ್ಡದಾದ ಯನ್ನು ನೋಡುತ್ತಿರುವ ಸಮತಟದಲ್ಲಿ ಆಪಥದಲ್ಲಿ ಅಶ್ವಾರೋಹಿಯಾರೊಬ್ಬನ ಬರುತಗಿದ್ದನು ಇಷ್ಟಕಾಲವೂ ಈ ಮನೆಯಲ್ಲಿದ್ದ ಕವಲೆಯು ಅವ ಪಂಪನ ಮುಖವ ನ್ಯೂ ಕಂಡಿರಲಿಲ್ಲ. ಆದುದರಿಂದ ಈತನನ್ನು ಕಂಡೊಡನೆಯೆ ಅವಳ ಮನಸ್ಯ ದಫುಲ್ಲಿತವಾಯಿತುಆಗ ಅವಳು, " ಈತನಿಗೆ ಬಿನ್ನವಿಸಿಕಂ ಡರೆ ತನ್ನ ಉದ್ಧಾರವಾಗರೆ ? ಇಂತಹ ಸು ರೂಪಿಯಾದ ಪುರುಷನ ಹೈದ ಯವೂ ಕಠಿಣವಾಗಿರಬಹುದೆ? ಎಂದು ಯೋಚಿಸುತ್ತಿರಲು, ಯೇವಕನು ಆಕdಗೆ ಒಂದನು ಸೌಭಾಗ್ಯ ವಿಶೇಷದಿಂದ ಅವನು ಊರ್ಧ್ವದೃಷ್ಟಿಯಿಂದ ಆ ವಾತಾಯನಪಥದಲ್ಲಿ ತನ್ನ ದೃಪ್ಪಿಯ ಸಂಚಾಲನಮಾಡಿದನು, ಕಮಲ ಬನ್ನು ಕಂಡವರಿಗೆ ಅವಳ ಮೊಗವನ್ನು ಪುನ್ಃ ಪುನಃ ಕಾಣದೆ ಇರಲಾಗು