ಪುಟ:ಕಮಲಕುಮಾರಿ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆತುಲಕುಮಾರಿ VW1v1v1wY Y YYYYYYYw wwwwwwww UYYYY Y Y Y Y Y Y Y Y Y Y | \/ \/\f Y 8 S M ಆದರೆ ನಿಬಿಡವಾದ ವಸುಗಳಿಂದ ಅಚ್ಚನ್ನವಾದ ವಿದ್ಯಾಪ್ರಭಾತ ಪರ್ವತವಿನ ದಿನಗಳಲ್ಲಿ ಕೋಗಿಲೆಯ ಸುಳಿವು ಕಲಾರದು, ಆಗದು ನನ್ನನ್ನು ವರರಿನ ಆ ಪಂಚಪುರವದಿಂದ ಮೋಹಗೊಳಿಸುವುದಿಲ್ಲ. ಸೃಷ್ಟಿಯಲ್ಲಿದೆ. ಈ ವಿಚಿತ್ರ ಸ್ಥಿತಿಯು ಸಂಸಾರದಲ್ಲಿಯ ಪ್ರತಿಬಿಂಬಿತ ವಾಗಿಯೂ ಇದೆ ಆದರೆ-ಈ ಮಂದಿರವನ್ನು ಇಟ್ಟಿಸಿ ಪ್ರತ್ಯಹವೂ ಆಹಾರಧನಗಳ ಸಹಯ್ಯವನ್ನು ಮಾರುತ್ತ ಅನಾಥರಾದವರ ದಾರಿದ್ರವನ್ನು ಅಳಿಸುತ್ತಿ ರುವ ಇವನು ಯಾರಿರಬಹುದು ? ಎಂಬೀ ಪ್ರಶ್ನೆಯು ಸೃಸ್ಥೆಯಲ್ಲಿ ಯa ಇತರರಲ್ಲಿಯ ಉದಯಿಸುತ್ತಿದ್ದರೂ, ಅರಿಗೂ ಅದರ ಯಥಾರ್ಥವಾದ ಉತ್ತರವನ್ನು ಹೇಳಲು ಬರಲಿಲ್ಲ. ಆ ಯುವಕನನ್ನು ಒಮ್ಮೆ ಹಲವು ಮಂದಿಗಳು ಎಷ್ಟೋ ವಿಧವಾಗಿ ಬೇಡಿಕೊಂಡಿದ್ದರೂ ನಾಳಗೆ ಪರಿಹರು ವನ್ನು ಕೊಡುವೆನೆಂದು ಹೇಳಿದನಲ್ಲದೆ, ದುರುದಿನ ಬೆಳಗ್ಗೆ ಪೊಲೀಸು ಕಮ್ಮ ಚಾರಿಗಳನ್ನು ವೀಕೈಯ ಮನೆಗೆ ಕಳುಹಿಸಿ ಆ ದು:ವಳನ್ನೆಲ್ಲ ಕೈದಿಗಳ ನ್ನಾಗಿ ಕಂಡೆನಿಯ೦ತ ಮಾಡಿದನು. ಯುವಕನು ತಾನು ರಾಜಪೂತ ಜಾತಿಯವನೆಂದೂ, ತನ್ನ ಹೆಸರು ಪ್ರತಾಪಸಿಂಹನಂದೂ ಪರಿಚಯವನ್ನಿತ್ತಿದ್ದನು, ಇದ್ದೆ ಯ ಕಮಲೆಯ ಅದನ್ನೇ ನಂಬಿಕೊಂಡಿದ್ದರು. ಇದನ್ನು ಸುಳ್ಳನ್ನುವ ಕಾರಣವೂ ಇರಲಿಲ್ಲ ವೃದ್ಧೆಯ ಮನೆಗೆ ಬರುವ ಆಹಾರಸಾಮಗ್ರಿಗಳು ಒಂದು ದೊಡ್ಡ ಕುಟುಂ ಎಕ್ಕೆ ಸಾಕಾಗುವಷ್ಟು ಇದ್ದುವು. ಕೃಷ್ಣನು; ಈ ಜಿನಸುಗಳನ್ನು ಕುರಿತು ಪ್ರತಾಪನನ್ನು ಕೇಳಿದರೆ ತಾನು ಏನನ್ನೂ ಕಳುಹಿಸುವುದಿಲ್ಲವೆಂದು ಅವನು ನಗುತ್ತ ಹೇಳುತಲಿದ್ದನು ಅಂತಹ ಸಮಯದಲ್ಲಿ ಕಮಲೆಯು, ಮತ್ತಾರು ಇಳಸುವರು ? ಎಂದು ಕೇಳಿದರೆ ಅದು ನನಗೆ ತಿಳಿಯದೆಂದು ಪ್ರತಾಪಸು ಹೇಳುತಲಿದ್ದನು ಪ್ರತಾಪನು ಈಚೀಚೆಗೆ ಪ್ರತ್ಯಹವೂ ಕಮಲೆಯನ್ನು ನೋಡಲು ಬರುವನು. ಕಮಳೆಯ ಆತನನ್ನು ಕಂಡು ಪುಳಕಿತರು ವಳು, ವೃದ್ಧರು ಮನಸಲ್ಲಿ ಯ ಆನಂದದ ಉದ್ರೇಕವಾಗುತ್ತಿದ್ದಿತು, ಕಮಲೆಯು ಈಗ ಭಿಕ್ಷ ಯೆತ್ತಲು ಹರಡುವುದಿಲ್ಲ ಅನ್ನು ಒಡಿವೆ ಗಳನ್ನು ಇಡಲು ಅವಳ ಸ ನಲ್ಲಿ ಸ್ಥಳವೂ ಇರಲಿಲ್ಲ. ಆದರೆ ಹಜ್ಜೆನವು