ಪುಟ:ಕಮಲಕುಮಾರಿ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇಮನಾD vvvvvvvvvvvvvvvv v v v v vvvvvvvvvvvvvvvvvvvvvvvvvvvvvvvvvvvv ದೀರ್ಘಸ್ಥಾನಿಯಾದ ಮಾಸವನ್ನು ಅವಳು ಇಂದಿನ ತನಕ ಕಂಡಿರಲಿಲ್ಲ ; ಅವಳ ಮಾನಸಿಕಯಾತನೆಯು ದಿನೇ ದಿನೇ ವರ್ದಿತವಾಗುತ್ತ ಬಂದಿತು. ವೃದ್ಧಿಯಾದ ಮಾತರು ಈಕಯ ಮನೋಭಾವವನ್ನರಿತಳು, ಮತ್ತೊಂದುದಿನ- ಕಮಲ, ನೀನು ಈ ರೀತಿಯಲ್ಲಿ ಮ್ಯಾನಳಾಗಿರುವು ದೇಕೆ ? ” ಎಂದು ಕೇಳಿದಳು. ಕಪುಲೆಯು " ಅಲ್ಲ, ಇಲ್ಲ, ಏನೂ ಇಲ್ಲ. ಎಂದು ಸುಮ್ಮನ ಉತ್ತರವನ್ನಿತ್ತಳು. ಮತ್ತು ಅವಳು ಅಲ್ಲಿ ಇರ ಲಾರದೆ ಹೊರ ನಡೆರಳು ಅವಳ ಕಂಬನಿಯು ಅವಳ ವಕ್ಷಸ್ಥವನ್ನು ನೆನಿಸಿ ಬಿಟ್ಟಿತು. ಪ್ರೇಮದ ಪರಿಣಾಹುವು ಹೀಗೆಯೇ ಅಲ್ಲವೆ ?" | ಹತ್ತನೆಯ ಪರಿಚ್ಛೇದ. # (ಸಮ್ಮಿಲನ ) ಕ ಮಲೆಯ ಮನೆಯು ಇಲ್ಲಿಯಲ್ಲಿಯ ಪ್ರಸಿದ್ದವಾದ ಕುರುಬ ಮೀನಾರದ ಸಮೀಪದಲ್ಲಿಯೇ ಇದ್ದಿತು, ಆಮಲೆಯು ಪ್ರತ್ಯ * * ಹವೂ ಸಂಧ್ಯಾಕಾಲದಲ್ಲಿ ಆ ವಿಶಾಲಸ್ತಂಭದ ಬಳಿಯಲ್ಲಿ ವಿಹಾರವಾಡ ತರಿದ್ದಳು. ಅವಳಿಗೆ ಸಮವಯಸ್ಕಳಾದೊಬ್ಬ ನರಮನೆ ನ್ಯಯು ಅವಾಗ ಅವಳ ಜತೆಯಲ್ಲೇ ಇರುತ್ತಿದ್ದಳು. ಕುತುಟಿವಿ ನಾರದಲ್ಲಿ ಈಕೆಯ ಮನಸ್ಸನ್ನು ಶಾಂತಗೊಳಿಸುವಂತಹುದಾವುದು ಅಲ್ಲ. ತಥಾಪಿ, ಈದುಲೆಯು ಅಲ್ಲಿಗೆ ಹೋಗುತ್ತಲೇ ಇದ್ದಳು ಆ ಸ್ತಂಭದ ಗಗನಸರ್ತಿ ವಾದ ಶಿರವನ್ನು ಸ್ಥಿರದೃಷ್ಟಿಯಿಂದ ನೋಡುತ್ತ ಏನನ್ನೂ ಭಾವಿಸುತ್ತಲೇ ಇದ್ದಳು. ಅದೇ ಭಾವನೆ-ಪ್ರತಾಪಸಿಂಹನ ಯಾತನೆವಿರಹ ! ಒಂದು ದಿನ ಕಮಲೆಯ ಮಿನಾರದ ಸಮೀಪದಲ್ಲಿ ಬಂದು ಶಿಲಾ ಪೀಠದಲ್ಲಿ ಕುಳಿತುಕೊಂಡಿದ್ದಾಗ ಅವನೋ ಒಬ್ಬನು ಹಿಂದಳಿಂದ ೬.೦ದು ಆಕರು ಎರರು ಕಲ್ಲುಗಳನ್ನೂ ತನ್ನ ಕಯಳಿಂದ ಮುಜಿ ದನು. ಕಮಲ:-ಛೇ ! ಸುಹುರಿಯಿವಳ ಬಿರ, ಬಿಡು !