ಪುಟ:ಕಮಲಕುಮಾರಿ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾಡಂಬರೀಸಂಗ್ರಹ wwwwwwwwwwwwwwwwwwwwwwwwwwwwwwwwww IVUVUVVUNWWW ಕಮಲೆ:-ಯಾರು ? ವೃದ್ದ:-ಅರಮನೆಯಲ್ಲಿ ! ಜಾತಿ ಹೋಗುವುದೆಂಬ ಭೀತಿಯಬೇಡ, ನಾನು ನಿನ್ನ ತಂದೆಗೆ ಸಮಾನರು. ನನ್ನ ಮಾತುಗಳ ಮೇಲೆ ವಿಶ್ವಾಸವಿರಲಿ, ಕಮಲೆ:-ವಿಶ್ವಾಸವಿದೆ. ವೃದ್ದ:-ಆದರೆ ನೀನು ಆಗಾಕ್ಕೆ ಹೋಗಬೇಕಾಗಿದೆ, ಭಯಬೇಡ. ಕಮಲೆ:-ಅಮ್ಮನೂಬ್ಬಳೇ ಮನೆಯಲ್ಲಿ ಇರುವಳಲ್ಲ. ವೃದ್ಧ:-ಅದುನಿಹ ಆಕಯ ಎರಬಹುದು. ಒಂದು ಪುನೆಯನ್ನು ಬಾಡಿಗೆಗೆ ಮಾಡಿಕೊಡುವವು. ಕಮಲ:-ಹಾಗಿದ್ದರೆ ನಾನು ಹೊರಡುವನು. ಆಮೇಲೆ ವೃದ್ಧನು ಕೆಲವು ರೂಪಾಯಿಗಳನ್ನು ಕಲೆಯು ಕಯ್ಯ ರಿಸಿ, “ಸಂತರಿಂದ ಆಹಾರಾದಿಗಳನ್ನು ಕ೦ಡು ಹೋಗಿ ಇಂದಿನ ದಿನ ಇಲ್ಲೇ ಇರು. ನಾಳೆ ಬೆಳಿಗ್ಗೆ ನಿಮ್ಮಲ್ಲಿಗೆ ಬಂದು, ನನ್ನೊಡನೆ ನಿಮ್ಮನ್ನು ಕರೆದುಕೊಂಡು ಹೋಗುವನು !! ಕವುಲೆಯು ಲಜ್ಜೆಯಿಂದಲಾದರೂ ಆ ಕಲವು ರೂಪಾಯಿಗಳನ್ನು ಪರಿಗಹಿಸಿಕೊಂಡು ಮನೆಗೆ ತೆರಳಿ ಆಹಾರಾದಿಗಳನ್ನು ಮುಗಿಸಿದ ನಂತರ ವೃತ್ತಾಂತವಲ್ಲವನ್ನೂ ತನ್ನ ತಾಯಿಗೆ ತಿಳಿಸಿದಳು ಅಕ್ಟರ್‌ಷಹನ ರಾಜ್ಯದಲ್ಲಿ ಹಿಂದುಮುಸಲ್ಮಾನರಿಳಗೆ ಆವುದೊಂದು ತೆರದ ದೈವವೂ ಇರಲಿಲ್ಲ ಅವು ರೊಂದುಎಗರು ಅನಿಷ್ಟಾಚರಣೆಯ ಉಂಟಾಗ ತ್ತಿರಲಿಲ್ಲ ಆದರೂ ವೃದ್ಧಿ ಯು ಆಗ್ರಾಕ್ಕೆ ತೆರಳಲು ಸುಲಭದಲ್ಲಿ ಒಡಂಬಡಲಿಲ್ಲ, ಕಮಲೆ ಯ ವತ್ತಾ ಯದಿಂದ ಮಾತ್ರ ಕೊನೆಗೆ ಅವಳು ಒಪ್ಪಿಕೊಳ್ಳಬೇಕಾಗಿ ಬಂದಿತು. ಮರುದಿನ ಬೆಳಿಗ್ಗೆ ವೃದ್ದನು ಎಂದು ಕಲೆಯನ್ನೂ ಅವಳ ತಾಯ ನ್ಯೂ ಆಗಲಿಕ್ಕೆ ಕರೆದುಕೊಂಡು ಹೋದನು, ಬಾಗವಹನ ಅರಮನೆಯ ನೆರೆ ಯಲ್ಲಿ ಚಿಕ್ಕದೊಂದು ಕುಟೀರವು ವೃದ್ದ ಯಓಗ್ಗೆ ಬಾಡಿಗೆಗೆ ಇರಿಸಿ ಡುದುದಾಯಿತು ಕಮರಯು ಸಾಹಚದ ಸಲೀಮನ 5.ಟ್ಟರಾಣಿಯ ದಾಸಿ ಯಾಗಿ ಟಿಕರಿರಡೆಳೆ ಕಳೆವುದಿನ ಮೇಲೆ ತನ್ನೊಡನೆ ತಾಯಿಯನ್ನೂ