ಪುಟ:ಕಮಲಕುಮಾರಿ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕುಲಕುಮಾರಿ ಮಸರೂ:-ಸಿಂಹಾಸನ! ಅ ಊದಿರಾಶಿಯ !! ನಾನು ಹಿಂದೂ ಸಂತಾನನಾಗಿದ್ದೆನಾದರೆ-ಅಹ | ಆಮಲೆಯನ್ನು ಹೊಂದುವುದು ಕಷ್ಟವಾಗಿ ದೀತ? ಸ್ವಾಮಿ, ನಿಮ್ಮ ರಾಜ್ಯವೇ ನನಗೆ ಬೇರ. ನಾನು ನಿಂಗಿ ಯಾಗುವನು. ಸಿಂಹಾಸನದ ಆಕೆಯಿಂದ ಬಾಯಿ ಕದು ತಾವು ಕಳಕಳಿ ತಿರಬಹುದು !! ಮನಸಿಂಹ:-ಇದೇನು ಹೀಗೆನ್ನುವ ? ಮಕರ:-ಹೇಳಿದಂತ ಆಚರಿಸಿವುದು ರುಸರೂವಿನ ನೀತಿ. ಮಾನಸಿಂಹ:-ಹೀಗಿದ್ದರೆ ನಾಲ್ಕು ದಿನಗಳ ಕನಸನೀಲಿ ನಾನು ಕವಲಯ ಅನುಸಂಧಾನವನ್ನು ಮಾಡುತ್ತಿರುವನು. ಋಸರೂ:-ಅದಷ್ಟೂ ವ್ಯರ್ಥವೇ ಸರಿ ಮಾನಸಿಂಹ:-ಕಮಲೆಯು ನಿನ್ನನ್ನು ವರಿಸುಗಳೇನು ? ಬಸರೂ:-ನನಗಿನ್ನು ವಿವಾಹವೇ ಬೇಕಾಗಿಲ್ಲ. ಅವಳನ್ನೊಮ್ಮೆ ಕಂಡೆನೆಂದರೆ ನನ್ನ ಯಾತನೆಯು ತಾನಾಗಿ ದೂರವಾಗುವುದು ಮಾನಸಿಂಹ:-ಹಂಗು:ವರೆ, ನಾನವಳನ್ನು ಹುಡುಕಿಕೊಂಡುಎcಲೇ? ಎಂದು ಮನಸಿಂಹನು ಅಲ್ಲಿಂದ ತರyದನು, ಮಾನಸಿಂಹ:-( ಪಿಸುಮಾತನಾಡುತ್ತಲಿರುವನು ) ನನ್ನ ಕಾರವು ಇಂದಿಗೆ ಸಿಯಾಯಿತು. | ಪಿತಾಪುತ್ರರಿಗೆ ಮನಯುಚ್ಛದ ಸೂತ್ರ ಪಾತವಾದಂತಾರು 1! ಪರನ್ನು, ದೀರ್ಘ ಶ್ವಾಸವನ್ನು ಬಿಡುತ್ತ ಆಸನ ದಲ್ಲಿ ಕುಳಿತಿದ್ದ ಆ ಯುಸರೂವಿಗೆ ಈ ಮಾನಸೀಕನ ಮಾತುಗಳು ಕೇಳಿ ಸಲೇ . ಹದಿನಾರನೆಯ ಪರಿಚ್ಛೇದ. [ಕಲಿಯು೩ ಬೇಗಮಳು] 1 .

  • ಮ , ಧಾನ್ಯ, ಆmಾನಗಲದೊ೦ದು ವತೀ ಮಹಾಲೆಂಬುವ
ಶಸಾದದೊಳಗಣ ಅದೊಂದು ಕಕ್ಷದಲ್ಲಿ, ಹದಿನಾರು ಒ ವರ್ಷಪದದ ಯುವತಿಯೊಬ್ಬಳು ಚಂದ್ರಕಾಂತಶಿಲಾ