ಪುಟ:ಕಮಲಕುಮಾರಿ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆನುಲಕುಮಾರಿ nܐ w wwvvvvvvvvvvvvvvvvvvvvvvanovvuvvvvvvvvvvvvvvvvvvvvvvvv ಅರಸನ ಇಚ್ಛೆಗೆ ವಿರುದ್ದವಾಗಿ ಆಚರಿಸುವುದು ಪ್ರಜೆಗಳ ಧರ್ಮ ವಲ್ಲವಾದುದರಿಂದ ಬಾದಷಾಹನ ಅಭಿಪ್ರಾಯವನ್ನು ತಿಳಿದ ಎಲ್ಲರೂ ಸಲೀ ಮುವಿಗೆ ಜಯವಾಗಲೆಂದು ಘೋಷಿಸತೊಡಗಿದರು ಬಾದಷಹನ ಅಧಿ ಶಾ) ಯಕ್ಕೆ ಅನುಸಾರವಾಗಿಯೇ ಎಲ್ಲರೂ ಕಾಠ್ಯವನ್ನು ಮಾಡುವವಂದು ದೃಢರತಿಜ್ಞೆ ಮಾಡಿದರು, ಸಲೀಮನ ಅನಾಚಾರಗಳನ್ನೂ ಅಪರಾಧಗಳನ್ನೂ ಸುರತು ಅವನನ್ನು ಪೂಜಿಸಲು ಉಜ್ಜುಗಿಸಿದರು. ವಾಚಕರೇ ಆದದಿಂದಲೇ ವ್ರಹಿಸಿರಿ-ಇಂತಹ ರಾಜಭಕರು ಇನ್ನೆಲ್ಲಿ ಇರಬಹುದು ? ಇದಾದ ಕಲವುದಿನಗಳೊಳಗೆ ಪುಸ್ಮರಣೀಯನಾದ ಅಕಬರನು ಮಹಾವಿದೆಯಲ್ಲಿ ನಳುಗಿಹೋದನು. ಅದುವ ಕ್ಷಣದಲ್ಲಿ ಸೇವನು ಡಿಲ್ಲಿಯ ರಾಜಾಸನವನ್ನು ಏರಿ, ತನ್ನ ಕರ್ತವ್ಯತೆಯನ್ನು ಸ್ಥಿರವಾಗಿ ಕ೦ಡನು. ಆದರೆ ಇಬ್ಬರಲ್ಲಿ ಎರಡು ಅಂತರಂಗದ ಕಾವ್ಯಗಳು ನಡೆದುವು. ಬಂದು,-ಸುಂದರಿಯಾದ ಮಹರ್‌ ಉನ್ನಿಸಾಳ ಗಂಡನನ್ನು ಕೊಲ್ಲಿಸಿ ಅವಳಗೆ ನೂರಜಾಪಾನ ಬೆಗವ' ಎಂಬುವ ಕಸರತ್ತು ವ ಹಾಸನಾರೋಹ ದಿಂದ ಇಲ್ಲಿಗೆ ಬರಮಾಡಿಸಿದುದು ; ಋಸರವನ್ನು ಎಂದಿಯಾಗಿ ಹಿಡಿತರಿಸಿ ಅವನ ಮಾವನನ್ನೂ ಮಾನಸಿಂಹನನ್ನ ತೀಕ್ಷ್ಯವೃಷ್ಟಿಯಿಂದ ಕಾಣುತ್ತ ತಿರುವುದೆ: ಎರಡನೆಯದು. ಖಸರವು ಇಲ್ಲಿ ಯು ಸಿಂಹಾಸನವನ್ನು ಪಡೆಯುವುದಕ್ಕೆ ಪೇಚಾ ದುತಲಿರುವನೆಂದು ಕಮಲೆಗೆ ತಿಳಿದಿದ್ದಿತು. ಅವನನ್ನು ಇಂದು ಎಂದಿಯಾ ಗಿರಿಸಿದರೆಂಬುವ ಗೋಪನಸಂವಾದವನ್ನು ಮಾನಸಿಂಹನು ಅವಳಿಗೆ ತಿಳುಹಿ ದನ, ಯೋಗ್ಯ ಜನಕ್ಕೆ ತಕ್ಕಂತೆ ಸಮಾಚಾರವು ತಿಳಿದಂತಾಯಿತು. ಅರೆ. ಋಸರೂ ನಿನ್ನ ಹೃದಯದಲ್ಲಿ ಈ ಕುಪ್ಪವೃತ್ತಿಯು ಅದೇಕ ಉಂಟಾದುದೆ ? ತಂಗಲು ಇನ್ನೂ ಆರುವಾಗ ಸಿಂಹಾಸನಾಧಿಕಾರದ ಮೇಲೆ ನಿನಗೆ ಅದಳ್ಳಿಯ ಆಚೆ ? ಎಂದು ಭಾವಿಸಿದಳು. ಕಮಲೆಯ ಬಸರೂವಿನ ಈಗ ಸ್ಥಿತಿಯನ್ನರಿತೊಡನೆಯೆ ಅವ ನನ್ನು ಕಾರಾಗೃಹದಿಂದ ಬಿಡಿಸಬೇಕೆಂದು ಅನ್ನಿಸಿದಳು. ಉರಾಯವೆ ತೊರದು ಪ್ರತಿದ್ವಾರದ ಇಮ್ಮಡಿ ಪುಲಹರಿಗಳು, ಆರನ್ನೂ ಒಳಕ್ಕೂ ಹರಕ್ಕೂ ನಡೆಯಗೊಡುವುದಿಲ್ಲ ಆಗ ಬೇರನಳು ತನಗೆ ಅಂದು

S 0