ಪುಟ:ಕಮಲಕುಮಾರಿ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇದುಲಕುಮಾರಿ war dorwe owowinie n wanne, vive nordnorwow 0. ಬಹುದ? ನಿನ್ನನ್ನು ವಿವಾಹಮಾಡಿಕೊಂಡರೆ ನನ್ನ ತಾಯಿಗೆ ಜಲತರ್ಪಣ ವನ್ನಾದರೂ ಕೊಡುವ ಅಧಿಕಾರವೂ ಸಹ ನನಗಿರಲಾರದು, ತಾಯಿಯ ಹೀಗೆ ಕು ಧಾತುರಗಿಗಿ ಬಿದ್ದುಕೊಳ್ಳುತ್ತಿರುವಾಗ ನಾನು ರಾಜ್ಯ ಸುಖನ್ನು ಅನುಭವಿಸಬೇಕೆಂದು ನನ್ನನ್ನು ಪ್ರೇರೇಪಿಸಬಹುರೂ ? ” ಎಂದಳು, ಖುಸರಿವು ಕವಲೆಯ ಎಳೆ ಮೊಳಕಾಲನ್ನು ಕುಳಿತನು. ಇದಂತಹ ಪ್ರಣಯದ ಅನಿರ್ವಚನೀಯ ಕ್ಷಮತ! ಪಾಹಜಾಬನಾದ ರಸ ಹೂವು ಒಬ್ಬ ಸಾಮಾನ್ಯ ದಾಸಿಯ ಸಮ್ಮುಖದಲ್ಲಿ ನತಜನವಾಗಿರುವನು, ಋಸರು:-ನೀನು ಮಾನವಿಯಲ್ಲ, ಕವಿ-ದೇವಿ | ನಿನ್ನನ್ನು ಪಡೆವಂತಹ ಪುಣ್ಯವನ್ನು ನಾನು ಗಳಿಸಿಕೊಂಡಿಲ್ಲ. ನನ್ನ ವ್ಯತ್ಯು ಕಾಲದಲ್ಲಿ ಒಟ್ಟು ನನ್ನನ್ನು ಕಾಣಬೇಕೆಂದು ನಿನ್ನನ್ನು ಪ್ರಾರ್ಥಿಸಿಕೊಳ್ಳುವನು, ಕಾಬೂಲದ ಕಾರಾಗಾರದಲ್ಲಿ ಇನ್ನು ಕಿಂಚಿತ ದಿನಗಳಲ್ಲಿ ನನ್ನನ್ನು ನೀನು ಕಾಣಬಹುದಾಗುವುದೆ ಏನೋ ! ಆಮೇಲೆ ಋುಸರಿವು ಕಮಲೆಯು ಕಡೆ ಮೂಗತಿರುಗಿಸದೆ ಅವಳ ದೊಂದು ಮಾತನ್ನೂ ಸಹ ಈಳ ಅಪೇಕ್ಷಿಸದೆ ತನ್ನ ತಂದೆಯ ಶಿಬಿರದ ಕಡೆಗೆ ತಾನಾಗಿ ಎಂದಿಯಾಗುವೆನೆಂದು ಮುನ್ನಡೆದನು. ಕಮಲೆಯು ಅವನ ಕಣ್ಣಿಗೆ ಕಾಣುತ್ತಿರುವಷ್ಟರವರೆಗೂ ಅವನನ್ನೇ ದಿಟ್ಟಿಸುತ್ತಿದ್ದಳು, ಕಣ್ಣೀರುಗಳಿಂದ ಅವಳ ದೃಷ್ಟಿಯು ಕುಂದಿತು. ಮತ್ತೆ ಅವಳು ಅವನನ್ನು ನೋಡಲಾರದಾದಳು. ಆಗ ಮಾತ್ರ ಅವಳದೊಂದು ದೀರ್ಘನಿಶ್ವಾಸವು ಅನಂತಾಕಾಶದಲ್ಲಿ ಲೀನವಾಗಿ ಹೋಯಿತು. ಇಪ್ಪತ್ತೈದನೆಯ ಪರಿಚ್ಛೇದ, [ಪುನರ್ಮಿಲನ] - -- - ಖು ? ಸರವು ಹೀಗೆ ಸುಂದರಿಸಿ ವಿರ್ಜನವಾದುದೊಂದು * * * ಸ್ಥಳವನ್ನು ಸೇರಿ, ಬಾಲಕನಂತ ರೂದಿಸತೊಡಗಿದನು. * . . “ ಕಾಪಮರವಾದ ಈ ದೃಷ್ಟಿಯಲ್ಲಿ ಇನ್ನೂ ಒದುಕಿರ