ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಧುನಿಕ ಸಮಾಜವಾದದ ಮುಂದೋಟ ೧೩೩

ಜನತಾ ಸೈನ್ಯದ ಎದುರಿನಲ್ಲಿ ಕುಸಿದುಬಿದ್ದಿತುು. ಚಿಯಾಂಗ್‌ನ ಸರ್ಕಾರ ವನ್ನು ಹ್‌ ಅಮೆರಿಕಾ ಸರ್ಕಾರ ನೀಡಿದ ಶತನ್ಮು ಮನ್ಕ ಧನಗಳ ಸಹಾಯ ವಿಫಲವಾಯಿತು. 1948 ರಬಿ ಚೀಣೀ ಜನಸಮುದಾಯ ಜನತಾ ಇಗ ಬವನ್ನು (೧60/0165 ೫6೧0110 08 011೧8) ಫೋಷಿ ತು ಚೇಣದಲ್ಲಿ ಘೋಷಣೆಯಾದ ಜನತಾ ರಾಜ್ಯ 1917 ರಕ್ಷಿ ರಷ್ಯಾದಲ್ಲಿ ನಡೆದ ಮಹಾ ಕಾ ೨್ರಂತಿಯಷ್ಟೇ ಮುಖ ಖ್ಯವಾದದ್ದು. ಪ್ರಜಾಸತ್ತೆಯ ಅರ್ಥ ಕೇವಲ ಮತಕೊಡುವ ಮತ್ತು ಚುನಾವಣೆಗೆ ನಿಲ್ಲುವ ಹಕ್ಕು ಗಳೇ ಆಗಿರದೆ, ಜಾತ್ಯತೀತ ಮತ್ತು ಕ್ಷೇಮಾಭು ಖದಯವನ್ನು ಬಯಸುವ ಸದುಡ್ಡೆ ೇಶಗಳೇ ಆಗಿ ರದ ಆರ್ಥಿಕ ಪ್ರ ಜಾಸತ್ತೆ ಯೂ ಅಹುಜಿಂದು ಘೋ (ಸಿಸಲಾಯಿತು. ಶೋಷ ಇಗೆ ಆಧಾರವಾದ ಬಂಡವಾಳಶಾಹಿ ವ ವೃವಸೆಯ ನಿನಾಶಕ್ಕೂ ಕರೆ ಕೊಡಲಾ ಯಿತು, ಸ್ವಾಮಾ ಧಾರದಮೇಲೆ ನಡೆಯುವ ಪ್ರಜಾಸತ್ತೆಗೆ 'ಬದಲು ಸಮಾಜ ವಾದೀ ಆರ್ಥಿಕವ್ನವಸ್ದೆ ಕೈಯನ್ನು ಆಧಾರವನ್ನಾಗಿ. ಉಳ್ಳ ಜನತಾ ನ ಪ್ರಜಾಸತ್ತೆ (02 6€0016'8 700720) ಘೋಷಣೆಯಾಯಿತು, ಆದರೂತೆ ಈಗ ಕಾರ್ಮಿಕವರ್ಗದ ಮುಂದಾಳತ್ವದಲ್ಲಿ ರೈತರು, ಪ್ರಾಜ್ಞ ರು ಮತ್ತು ಇತರ ಶೋಷಿತ ವರ್ಗಗಳನ್ನೊಳಗೊಂಡಿರುವ ಸರ್ಕಾರ ರಚತರಾಗಿದೆ. ಆರ್ಥಿಕ ರಂಗದಲ್ಲಿ ಸವಾಾನೀ ಆರ್ಥಿಕನ್ಯ ವಸ್ಥೆ ಸೆ ತರಲು, ಪರಿಸ್ಥಿ ತಿಗಳಿಗೆ €$ 4 ಅನುಗುಣವಾಗಿ ರಾಷ್ಟ್ರೀಕರಣ, ಚೂ ಸುಧಾರಣೆ ಉಳುವವನಿಗೆ "ಭೂಮಿ, ಸಾಮೂಹಿಕ ಬೇಸಾಯ ಕ್ಷೇತ್ರಗಳು, ಇತ್ಯಾದ ಕ್ರಮಗಳನ್ನು ಜನತಾ ಸರ್ಕಾರ ಕೈಗೊಂಡಿದೆ. ಚೀಣದಲ್ಲಿ ಉಂಟಾದ ಕ್ರಾಂತಿಯಂತೆ ಪೋಲೆಂಡ್‌, ಜೆಕೋಸ್ಲ ವಾಕಿಯ್ಯಾ ಹಂಗೇರಿ, ಬಲ್ಗಾರಿಯ್ಕಾ ರುಮೇನಿಯಾ, ಯುಗಾಸ್ಲಾವಿಯಾ ಮತ್ತು ಆಲ್ಬೇನಿಯಾ ದೇಶಗಳಲ್ಲಿ ಆರ್ಥಿಕ ಕ್ರಾಂತಿ ನಡೆಯಿತು. ಜನತಾ ಸರ್ಕಾರಗಳು ಅಧಿಕಾರಕ್ಕೆ ಬಂದವು, ಈ ದೇಶಗಳ ಇತಿಹಾಸವೂ ಸಹ ಚೀಣಾ ರಾಷ್ಠದಂತೆ ದಾಸ್ಯದ ಶೋಷಣೆಯ ಮತ್ತು ನಿರಂಕುಶ ಪ್ರಭುತ್ವದ ಇತಿಹಾಸವಾಗಿದೆ. ಒಂದನೇ ಮಹಾಯುದ್ಧದ ನಂತರ ಈ ದೇಶಗಳು ಸ್ವತಂತ್ರ ರಾಷ್ಟ್ರ ಗಳಾಗಿ ಉದಯಿಸಿದವು. ಆದರೆ, ಆರ್ಥಿಕವಾಗಿ ಪರಕೀಯ ಬಂತಪಾಳೊಾರಿ ರಾಷ್ಟ್ರಗಳಿಂದ ಜೀಶವೂ ದೇಶೀಯ ಬಂಡವಾಳನರ್ಗದಿಂದ