ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಧುನಿಕ ಸಮಾಜವಾದದ ಮುಂದೋಟಿ ೧೩೫

ಪಡೆದು ಗ್ರೀಸ್‌ನಲ್ಲಿ ಒಳ ಯುದ್ಧ ನವನ್ನು ಘೋಷಿಸಿತು; ಮಿಕ್ಕೆಡೆ ಯುದ್ಧಾನಂತರ ರಚನೆ ಹೊಂದಿದ್ದ ಸಂವಿಧಾನ ಮತ್ತು ಒಪ್ಪಂದಗಳು ಉಲ್ಲಂಘನೆಯಾಗಿ ಬಂಡವಾಳಶಾಹಿ "ವ್ಯವಸ್ಥೆ ಗೆ. ರಕ್ಷಣೆ ಕೊಡುವ. ಸರ್ಕಾರ ಗಳು ರಚನೆ ಹೊಂದಿದವು, ಆರ್ಥಿಕ ಕ್ರಾ ತಿಗಾಗಿ ಆರಂಭವಾಗಿದ್ದ ಜನತಾ ಚಳವಳಿಯನ್ನು ಜೆದಂಕೆ, ಕುಹಕ ಮತು ಬಲಪ್ರ ಯೋಗಗಳಿಂದ ಅಡ ಗಿಸಲಾಯಿತು. ಚ್ಚ

ಅಮೆರಿಕಾ ಮತ್ತು ಬ್ರಿಟಿಷ್‌ ಸರ್ಕಾರಗಳು ತಮ್ಮ ಸಹಪಾಠಿ ಬಂಡ ವಾಳಶಾಹಿ ರಾಷ್ಟ್ರ ಗಳಲ್ಲಿ ಹಿ ದ್ದ ಕ್ರಾಂತಿಯ ಉಬ್ಬ ರವನ್ನು ತಡೆಗಟ್ಟು ವ್ರದರ ಜೊತೆಗೆ 'ಧಸಾಹತುಗತಕ್ತೆದ್ದ ಸನತಾ ಚಳವಳಿಗಳನ್ನು ಅಡಗಿಸುವ

ಪ್ರಮೇಯವೂ ಸಹ ಬಂದಿತು. ವಸಾ ಸಾಹತುಗಳಲ್ಲೆದ್ದ ಚಳವಳಿ ಅಮೆ೭ಕಾ

ಮತ್ತುಬ್ರಿರ್ಟಿಗಳ ಸಹಪಾತ ಬಂಡವಾಳಶಾಜಿರಾಷ್ಟ ಗಳಲ್ಲೆದ್ದಕ್ರಾಂತಿಗಿಂತಲೂ ಅಪಾಯೆಕಾರಿಯಾಗಿದ್ದಿ ತು. ಬಂಡವಾಳಶಾಹಿ ನ ವಸ್ಥೆಯ ಜೀರ್ಣೋದ್ಧಾ ರಕ್ಕೆ ಆವಶ್ಯ ಕವಾದ ಮಾರುಕಟ್ಟೆ ಗಳನ್ನೂ, ಕಚ್ಛಾ ಸ ಪದಾರ್ಥಗಳ ನ್ನು ಒದಗಿ ಸುವ ವಸಾಹತುಗಳನ್ನೂ ಬಂಡವಾಳಶಾಹಿ ರಾಷ್ಟ್ರಗಳು ತಮ್ಮ ಹಿಡಿತದಿಂದ ಕಳೆದುಕೊಳ್ಳು ವಪ್ರ ಸಂಗವಾಗಿತ್ತು. ವಸಾಹತುಗಳನ್ನು ಹೊಂದಿದ್ದ ಬ್ರಿಟಷ್‌ ರಾಷ್ಟ್ರಕ್ಕೆ ಮಾತ್ರ ವಸಾಹತುಗಳಲ್ಲಿ ದ್ದ ಚಳವಳಿ ಅನಾಯಕಾರಿಯಾಗಿದ್ದು

, ವಸಾಹತುಗಳನ್ನು ಹೊಂದಿದ್ದ. ಇತರ ಬಂಡವಾಳಶಾಹಿ ರಾಸ ಗಳಾದ

ಫ್ರಾನ್ಸ್‌ ಇಟಲಿ, ಬೆಲಿ ಸಯಂ, ಹಾಕ್ತೆ ಂಡ್‌ಗಳಿಗೂ ಸಹ ಅಪಾಯ ಒದ

ಗಿನ್ದತು ಆದರೆ ಈ 'ನಸಾಹತುಗಳನ್ನು ಹೊಂದಿದ್ದ ಯಾವ ಬಂಡವಾಳ ರಾಷ್ಟ್ರವೂ ಸಹ ಏಕಾಂಗಿಯಾಗಿ ಜನತಾ ಚಳವಳಿಯನ್ನು ಅಡಗಿಸಲು ಶಕ್ತಿ ಇರಲಿಲ್ಲ. ಯುದ್ಧದ ಪರಿಣಾಮವಾಗಿ ಈ ಬಂಡವಾಳಶಾಹಿ ರಾಷ್ಠಗಳು ಶಕ್ತಿಗುಂದಿದ್ದವು. ಈ ರಾಷ್ಟಗಳ ದುಃಸತಿಯ ಪ ಪರಿಸ್ಥಿತಿಯಲ್ಲಿ ವಸಾಹಶು ಗಳೇ ಕೇ ಅನ್ನದಾಯಕವಾದ್ದ. ಏನಾದರೂ ಮಾಡಿ ತಮ್ಮ ವಸಾಹತು ಗಳನ್ನು ಉಳಿಸಿಕೊಡಬೇಕೆಂದು ಬಂಡವಾಳಶಾಹಿ ರಾಷ್ಟ್ರಗಳು ತಮ್ಮ ಪರಮ ಮಿಶ್ರ ರಾಷ್ಟ್ರವಾದ ಅಮೆರಿಕಾಕ್ಕೆ ಮೊರೆ ಇಟ್ಟಿ ವು.

ಅನಾ ಈ ಮೊರೆಯನ್ನು ನ್ನ ದೃಷ್ಟಿ ಯಿಂದ ನೋಡಿತ್ತು ಮೊದಲನೆಯದಾಗಿ ಅಮೆಂಕಾ ಈ ಬಡವ ರಾಷ್ಟ್ರಗಳ ಆಪತ್ಯಾಲ ದನ್ನ ಸಹಾಯಕ್ಕೆಬಾರದಿದ್ದ ಕೆವಸಾಹತುಗಳು ಸಮಾಜವಾದೀ ವ್ಯವಸ್ಥೆಯನ್ನು