ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೨ ವೈಜ್ಞಾ ನಿಕ ಸಮಾಜವಾದ ಇ

ಬಂಡವಾಳವರ್ಗ ಹುಡುಸಿದೆ, ಎಲ್ಲೆಲ್ಲಿ ಬಂಡವಾಳಶಾಹಿ ವ್ಯವಸ್ಥೆ ಗೆ ಆಪಾಯ ಸಂಭವಿಸಿರುವ ಪರಿಸ್ಥಿ ತಿಗಳು ಬಂದಿವೆಯೋ ಅಲ್ಲೆಲ್ಲಾ ಸಾಧ್ಯ ವಾದಷ್ಟು ಮುಂಜಾಗ್ರತಾ ರಕ್ಷಣಾ ಕ್ರ ಮಗಳನ್ನು ಕ್ಕ ಗೊಂಡಿದೆ ರಾಜ್ಯ ಶ್ರ ಬಂಡ ವಾಳನರ್ಗದಿಂದ ಕ್ಳೈ ತಪ್ಪ ಗ ರೀತಿಯಲ್ಲಿ ನಾವಣೆಗಳನ್ನು ನ ಮತ್ತು ಪ್ರಚಾರಗಳಿಂದ | ಚುನಾವಣೆಗಳನ್ನಾಗಿ ಪರಿವರ್ತಿಸಿದೆ. ಎಫ್ಸಿ ವಾಮಸಕ್ಷಗಳಿಗೆ ಬಹುಮತ ದೊರಕುವ ಸಂಭನವಿಜೆಯೋ ಅಲ್ಲೆಲ್ಲಾ ವಿಘ್ನಗಳನ್ನು ತಂದು ವಾಮಪಕ್ಷಗಳು ಅಧಿಕಾರಕ್ಕೆ ಬರದಹಾಗೆ ತು ಎಲ್ಲಿ ವಾಮಪಕ್ಷದ ಗೆಲವು ಅನಿವಾರ್ಯವೋ ಅಂತಹ ಕಡೆಗಳಲ್ಲಿ ಪ ಸತ್ತೆಗೆ ಧಕ್ಕೆ ಬಂದಿಜೆ ಎಂಬ ಬೊ ಜ್ಸೆಯನ್ಸ್ಸೆ ಬ್ಬಿಸಿ ಒಳ ಯುದ್ಧ ಒಟ ಅಥವಾ ಸಾ ಮ್ಯಪಕ್ಷದ ಸರ್ವಾಧಿಕಾರೀ ಆಡಳಿತವನ್ನೊ ತರಲು ಹಿಂಜರಿ ದಿಲ್ಲ. ಎರೆತನೇ ವಮಹಾಯುದ್ಧಾನಂತರ ಫ್ರಾನ್ಸ್‌, ಇಟಲಿ ಗ್ರೀಸ್‌, ಗ್ವಾಟೆಮಾಲಾ, ಇರಾನ್‌, ನ್ಯೂಗಿನಿ, ಇತ್ಯಾದಿ ದೇಶಗಳಲ್ಲಿ : ನಡೆದಿರುವ ವಿದ್ಯಮಾನಗಳು ಬಂಡವುಳವರ್ಗದ ವರ್ತನೆಗೆ ಸಾಕ್ಷಿಯಾಗಿವೆ.

(1) ಯುದ್ಧಾನಂತರ ಗ್ರೀಸ್‌ ದೇಶದಲ್ಲಿ ಆರ್ಥಿಕ ಕ್ರಾಂತಿ ಸನ್ನಿಹಿತವಾ ಗಿತ್ತು. ಅಮೆರಿಕಾ ಮತ್ತು ಬ್ರಿಟಷ್‌ ಬಂಡವಾಳಶಾಹಿ ಉಸ್ಪೃ್ರಗಳ ನೆರವು ಪಡೆದು ದೇಶೀಯ ಬಂಡವಾಳವರ್ಗ ಅಂತರ ಯುದ್ಧವನ್ನು ಪ್ರಾರ.ಭಿಸಿತು. ಕ್ರಾಂತಿ ಸರಾಜಯ ಹೊಂದಿತು. ಸ್ವಾಮ್ಯವರ್ಗದ ಸರ್ಕಾರ ಅಧಿಕಾರಕ್ಕೆ ಬ೦ದಿತು, ಗ್ವಾಟೀಮಾಲಾ ದೇಶದ ಜನನ್ರಿಯ ಸರ್ಕಾರ ರಾಷ್ಟ್ರದ ಹಿತದೃಷ್ಟಿಯಿಂದ ಆಮೆ ರಿಕದೆ ಬಂಡವಾಳಸ್ಥರ ಭೂ ಹಿತಗಳಿಗೆ ಧಕ್ಕೆ ತರುವ ಕ್ರಮಗಳನ್ನು ಕೈಗೊಂಡಿತು. ಅಮೆರಿಕ ಸರ್ಕಾರ ನೇರನಾಗಿ ಸ್ವತಂತ್ರ ರಾಷ್ಟ್ರದ ಒಳಾಡಳಿತ ನಿಷ-ಇಗಳಲ್ಲಿ ಪವೇಶಮಾಡಿ ಜನಪ್ರಿಯ ಸರ್ಕಾರ ಉರುಳುನಂತೆ ಮಾಡಿತು. ಅಮೆರಿಕದ ಬಂಡ ಪಾಳಶರಾಹಿ ಶಿತಗಳೊಡನೆ ಸಖ್ಯದಿಂದಿರುವ ಸರ್ಕಾರವನ್ನು ಅಧಿಕಾರಕ್ಕೆ ತಂದಿತು. ಇರಾನ್‌ ದೇಶದ ಮೊಸಾಡಿಕ್‌ ಸರ್ಕಾರ ಬ್ರಿಟಷ್‌ ಎಣ್ಣೆಹಿತಗಳಿಗೆ ಭಕ್ಕೆತರುವ ಕ್ರಮಗಳನ್ನು ಕೈಗೊಂಡಿತು. ಬ್ರಿಟಷ್‌ ಸರ್ಕಾರ ದೇಶೀಯ ಪ್ರತಿಗಾಮಿ ಶಕ್ತಿಗಳೊಡನೆ ಸಖ್ಯಬೆಳಸಿ ಮೊಸಾಡಿಕ್‌ಸರ್ಕಾರ ಉರುಳುನಂತೆ ಮಾಡಿತು. ಪ್ರತಿ ಗಾಮಿ ಸರ್ಕಾರ ಆಧಿಕಾರಕ್ಕೆ ಬಂದಿತು, ನ್ಯೂಗಿನಿ ಇಂಗ್ಲೆಂಡ್‌ದೇಶದ ವಸಾಹತು ಪ್ರನೇಶ, ವಾಮಪಕ್ಷ ಅಧಿಕಾರದಲ್ಲಿದ್ದಿತು. ಸಮಾಜವಾದೀ ಕಾರ್ಯಕ್ರಮವನ್ನು ಸರ್ಕಾರ ಕೈಗೊಂಡಿತು. ಬ್ರಿಟಿಷ್‌ ಸರ್ಕಾರ ವಾಮಸಕ್ಷದ ಸರ್ಕಾರವನ್ನು ಅಧಿಕಾರದಿಂದ ಉಚ್ಚಾಟನೆಗೊಳಿಸಿತು,