ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಖಿ ತ ಇತನ ಇದ್‌ ಗಿಲಭ ವೈಜ್ಞಾನಿಕ ಸಮಾಜವಾದ

ನೆಯದಾಗ್ಮಿ ಸಮಾಜವಾದೀ ವ್ಯವಸ್ಥೆ ಯಲ್ಲಿ ವ್ಯಕ್ತಿಸ್ವಾತಂತ್ರ್ಯಕ್ಕೆ ಮತ್ತು

ವ್ಯಕ್ತಿನಿಕಾಸ ಸ್ಕೈ ಚ್ಯುತಿ ಬರುತ್ತದೆಂದ್ರೂ ಸಮಾಜವಾದೀ ಈರ್ಜೆಕವ್ಯ ವಸ್ಥೆ ಯಲ್ಲಿ ಎಲ್ಲರೂ ಇರುವೆಗಳಂತೆ ವ್ಯಕಿ ಕ್ರಿತ್ಸ ಶವನ್ನು ಕಳೆದುಕೊ ್ಳು ವ ಪ್ರ ಹಂಗವಿ ಎಂದೂ ಅದುವರಿಂದ ಸಮಾಜವಾದವನ್ನು ದೂರವಿಡಬೇಕೆಂದೂ ಎಚ್ಚರಿ ಸುತ್ತದೆ ಆದಕ್ಕೆ ಆರ್ಥಿಕ ದುಃಸ್ಥಿತಿ ಅಭದ್ರತೆ ಮತ್ತು ನಿರುದ್ಯೋಗ ದಿಂದ ನರಳುತ್ತಿ ರುನ ವ್ಯಕ್ತಿ ಗಳಿಗೆ ನನವ ಭೆ ಆಗಿ ವ್ಯವಸ್ಥೆ ಯು ಮತ್ಸ್ಯ ನಾ ಮಕ್ಕಿ ಸಿಕ್ಕಿ ನುಚ್ಚುನೂರಾಗುತ್ತಿ ರುವ ಅನೇಕ ಸಂಸಾರಗಳಿಗೆ ತೆ ಸ್ವಾ ತಂತ" ಖನೂ. ಅನೇಕವೇಳೆ ಉಣಲು ಒಂದು ತುತ್ತು ಅನ್ನವೂ ಸಹ ಇಲ್ಲನೊಬಸನ್ನು ತಿಳಿಸುವುದಿಲ್ಲ

ಒಟ್ಟಿನಲ್ಲಿ, ಎರಡನೇ ಮಹಾಯುದ್ಧದ ನಂತರ ಸಮಾಜವಾದ ಹರಡದ ಹಾಗೆ ಬಂಡವಾಳಶಾಹಿ ಸರ್ಕಾರಗಳು ಶೀಘ್ರವಾಗಿ ಪ್ರತಿಕ್ರಮ ಗಳನ್ನು ಕೈಗೊಂಡಿವೆ, ಕೆಲವೆಡೆಗಳಲ್ಲಿ ಬಹು ಚಾಕಚಕ್ಯತೆಯಿಂದ ಅಧಿ ಕಾರಕ್ಕೆ ಬಂದ ಸುಧಾರಕ ಸಮಾಜವಾದೀ ಸರ್ಕಾರಗಳನ್ನು ಕಾಡಿಸಿ. ಅವು ತಮ್ಮ ಸುಧಾರಕ ತತ್ತ ವೇ ತಿಲಾಂಜಲಿ ಕೊಡುವಹಾಗೆ ತಾಳ ವರ್ಗ ಮಾಡಿದೆ. ಸುಧಾಸಕೆ ಸಮಾಜವಾದೀ ಸರ್ಕಾರಗಳ ಧೋರಣೆಯೂ ಸಹ ಬಂಡವಾಳ ನವರ್ಗಕ್ಕೆ ಸಹಾಯ ಮಾಡಿಕೊಟ್ಟದೆ.

ದೃಷ್ಟಾಂತಕ್ಕೆ ಚುನಾವಣೆಗಳಲ್ಲಿ ಬಹುಮತ ಗಳಿಸಿ ಅಧಿಕಾರಕ್ಕೆ ಬಂದ ಇಂಗ್ಲಿ ಷ್‌ ಕೇಬರ್‌ ಪಕ್ಷ ಸಮಾಜವಾದವನ್ನು ತರಲು ಯತ್ನಿ ತ ವಿಫಲವಾದ "ಕಥೆ ಇದೆ. ನಿರ್ದಿಷ್ಟವಾದ ಸಮಾಜವಾದೀ ಕಾರ್ಯಕ್ರ ಡು ವನ್ಸಿಟ್ಟುಕೊಂಡು ಶಾಸನದ ಮುಖಾಂತ: ಬಂಡವಾಳವರ್ಗವನ್ನು ಜಾ ಮಾಡಿ, ಸಮಾಜವಾದೀ ವ್ಯವಸ್ಥೆ ಯನ್ನು ಇಂಗ್ಲೆಂಡ್‌ ದೇಶದಲ್ಲಿ ಸ್ಥಾಹಿಸ ಬಹುದಾಗಿತ್ತು. ಅದರ ಅಂಗವಾಗಿ “ಸಮಾಜವಾದೀ ರಾಷ್ಟ್ರಗಳೊಡನೆ ಸ್ನೇಹ ಮತ್ತು ವ್ಯಾಪಾರ ಸಂಬಂಧಗಳನ್ನೂ ಇಂಗ್ಲೆ ಡ್‌ ರಕ್ಕೆ ಸ ನೀರಿ ರುವ ವಸಾಹತುಗಳ ಜನರಿಗೆ ಸ್ವಾತಂತ್ರ ವನ್ನೂ ತರಬಹುದಾಗಿತ್ತು, ಆದರೆ ಇಂಗ್ಲಿಷ ಸುಧಾರಕ ಸಮಾಜವಾದಿಗಳ ಕಾರ್ಯಕ್ರಮವೇ ಬೇರೆಯ ದಾಗಿತ್ತು, ಸುಧಾರಕ ಶತ್ತ್ನವನ್ನು ಅನುಸರಿಸಿ ಹೆಜ್ಜೆ ಹೆಜ್ಜೆ ಗೂ ಸ್ವಾಮ್ಯ ವನ್ನು ಮುಟ್ಟಲು ಲೇಬರ್‌ ನ್ಯಾ ಹಿಂಜರಿಯಿತುು, ಉತ್ಸಾದನಾ ಸಾಧನ ಗಳಲ್ಲಿ ಅತ್ಯ ಲ್ಪಭಾಗವನ್ನು ಅಪಾರ ಪರಿಹಾರದ್ರವ್ಯ ವನ್ನು ತೆರುವುದರಮೂಲಕ