ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

110 ಕರ್ಣಾಟಕ ಕವಿಚರಿತೆ. [15 ನೆಯ ಪರಿಪಕ್ವಬಂಧುರದ್ರಾಕ್ಷಾ ಫಲಸ್ತಬಕ | ದಿರವಿನಂದದಿ ರಸಂ ಬಹಿರಂತರಂಗದೊಳ್ | ಪರಿವಡೆಯ ಭಾವದಸಕಂ ವೆಹಕೊಳಗಾದ ಮುಗ್ಗೆ ನೋಡುವನೋಟದ| ಸರಿಸಮಾಗಿರಲು ಪೇಂ ಕೃತಿರಸಂ ಜೇನೆಯ್ಯ ಹೂರದಂತರ್ಮುಗಾ ಲುವೆಯಂತೆ ರಸದಾಳಿರಸದ ಹೆಬೋಳಿನಲ೦ತೆ | ಕಿವಿಗುಡಿತೆಯಿಂದೀಂಟಬಲ್ಲ ರಸಿಕರ್ಗೆ ಕಡುಸವಿಯೆನಿಸಿದುದು. ಗ್ರಂಧಾವಠಾರದಲ್ಲಿ ಶಾಂತಮಲ್ಲಿಕಾರ್ಜುನಸ್ತುತಿ ಇದೆ. ಬಳಿಕ ಕವಿ ಪಾರ್ವತಿ, ರೇವಣಸಿದ್ದೇಶ, ಮರುಳಸಿದ್ದೇಶ, ಏಕೋರಾಮು, ಮಲ್ಲಿಕಾ ರ್ಜುನಪಂಡಿತಾರಾಧ್ಯ, ನಂದಿ, ಶೃಂಗಿ, ವೀರಭದ್ರ, ತಿರುಜ್ಞಾನಸಂಬಂಧಿ ನಾಮವನ್ನು ಪಡೆದ ಷಣ್ಮುಖ, ವಾಗೀಶ ಇವರುಗಳನ್ನು ಕ್ರಮವಾಗಿ ಸ್ತುತಿ, ನಿದ್ದಾನೆ, ಈಶ್ವರನ ಜ್ಞಾನಕಲೆ, ಲಾವಣ್ಯಕಲೆ, ವೀರಕಲೆ, ಆನಂದಕಲೆ, ಧರ್ಮಕಲೆ, ಇವು ರೇಣುಕ (ರೇವಣ) , ಸೌಂದರೇಶ, ವೀರಭದ್ರ, ಸುಖ, ವೃಷಭೇಂದ್ರ ಇರೂಪವಾಗಿ ಹುಟ್ಟಿದುವು; ಇವುಗಳಲ್ಲಿ ಮುಖ್ಯವಾದ ಜ್ಞಾನ ಕಲೆಯ ಲೀಲಾಕಥನವನ್ನು ಬರೆವುದಾಗಿ ಕವಿ ಹೇಳುತ್ತಾನೆ. ಈಗ್ರಂಥ ದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ. ಭತ್ತದ ಗದ್ದೆ | ಕೊನೆದೆನೆಯನಡರ್ದು ಚಂಡುವಿನಿಂ ಕರ್ದು೦ಕಿ ಭೋಂ | ಕನೆ ಪೊದನ್ನೂ ವ ಸಾಲ್ವನಿಗಳಂ ಸವಿದು ಸು | ಮನದಿನಿಕ್ಕೆಲದೊಳಂ ನೆಗೆದ ಗಿಳಿವಿಂಡು ಗಗನಶ್ರೀಯ ನುಣ್ಣೂರಲೊಳು || ಮಿನುಗುವಂಬುಜರಾಗರತ್ನ ವೆಡೆವಡೆದ ನೂ | ತನಹರಿನ್ಮಾಣಿಕ್ಯ ಮಾಲೆಯೆಂಬಂದಮಂ | ನೆನೆಯಿಸಲು ಪಸುರ್ವಡೆದು ಬೆಳೆದ ಕಮ್ಮಂಗಲಿವೆ ಕಣ್ಮಳಿಸುತಿರ್ಪುದಲ್ಲಿ|| ಸ್ತ್ರೀಯರು ಜಡಿವ ನಿಡುಸೋರ್ಮುಡಿಗಳಿಡುಗುಂಡು ನುಣ್ಣಿಡಿದ | ಕುಡುವುರ್ಬು ಪದವಿಲ್ಲು ಮಿಸುಪ ತೆಳ್ಳ ಸುಲಿಮೇ' | ಲಡರ್ದ ಕೊನೆವಾಸೆ ಕೂರಿಟಿ ಸುಕ್ಕುಂಗುರುಳ ಸಬ್ಗಳುರುಳಳಾಗೆ |