ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೮ ಕರ್ಣಾಟಕ ಕವಿಚರಿತ [15 ನೆಯ

ಇದು ಸಕಲಸುರನಿಕರಮಕುಟಮಾಣಿಕ್ಯಮಾಲಾಮರೀಚಿಪುಂಜರಂಜಿತಪಾ ಪಂ      ಕಜಶ್ರೀಮತ್ಸುಲಿಗೆರೆಯಪುರಾಧಿಪಶ್ರೀಸೋಮನಾಧಭಕ್ತಿಯುಕ್ತ ಕರ್ಣಾಟಕಕವಿಚಕ್ರ.                      ವರ್ತಿವಿರಚಿತಮಪ್ಪ ತ್ರಿಷಷ್ಟಿ ಪುರಾತನರ ಚಾರಿತ್ರದೊಳ್.
  ಈತನ ಬಂಧವು ಲಲಿತವಾಗಿಯೂ ಹೃದಯಂಗಮವಾಗಿಯೂ ಇದೆ.                                       ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ:-
                  ಸಮುದ್ರ                                   ಹರಿಯ ನೆಲೆ ಸಿರಿಯ ತಾಯ್ಯನೆಸುರಕುಜದೆಡೆ ಪವಳದೇ ಮುತ್ತಿನ ತಾಣಂ |                              ವರಶಂಖದಿರ್ಕೆ ರತ್ನದ | ಹರವರಿಯೆನಿಸಿತ್ತು ಬಹುಳಪಾರಾವಾರಂ|
                  ಕಾವೇರಿ                                 ಪರಿಕಿಪೊಡಿಂಪಿಂ ಗುಂ | ಪರಮಪವಿತ್ರತೆಯನೀವ ಪೆಂಪಿಂ ತಂಪಿಂ ತರುಗಳ ಸೊಂಪಿಂ ಕಂಪಿಂ | ವರಕಾವೇರೀಸಮಾಖ್ಯನದಿಯೆಸೆದಿರ್ಕು೦ ||
                  ಆರಾಮ

ಅಲರ್ದಲರ್ಗೊಂಚಲಿಂ ಮೆಳವ ಸಂಪಗೆ ತಳ್ಳಿಡಿದಿರ್ದ ಪಣ್ಣ ೪೦ | ದೊಲೆಯುತುಮಿರ್ಪ ಮಾಮರನಲಂಪಿನೊಳಿಂಚರಮಿವ ಗಂಡುಗೋ| ಗಿಲೆ ಪೊಸಗಂಪಿನೊಳ್ ಪೊರೆದು ತೀಡುವ ತೆಂಬೆಲರುಕುಳಸೂಕಿನಿಂ ನಲಿವೆಳದುಂಬಿವಿಂಡು ವೋಟಿಲಾರವೆಯೊಳ್ ಸಿರಿದೊಪ್ಪಿ ತೋಪುಗುಂ ||

                  ಮಾಗಿ                               ಕಡುಚಳಿಗಾಡಿದೆ ನದಿಗಳ ನಡುವಿಂ ಪೊಲಿಮಟ್ಟು ತಡಿಯ ಪಾಸವಯೊಳ್ ಮೆ|| ಯಡುಗುತೆ ಮೊಸಳೆಗಳೀಚಲ | ಕಡಿಗಳವೋಲ್ ಬಿಟ್ಟು ಪೊರಳುತಿರ್ದುವು
                                 ಬಿಸಿಲೊಳ್ |                             
                 ಮಳೆಗಾಲ                                   ಜಡಿಗೆ ತನವುಡುಗೆ ಕಾಲ್ದಳ್ | ನಡುಗೆ ಮೊಗಂ ತಗ್ಗೆ ಕೋಡನೊಡ್ಡಿ ಬಿಗುರ್ತೊ | ಡೆಯೊಲ್ ಬಾಲವನಿಟ್ಟಡೆ | ಯಿಡಲಾಗಿದೆ ಮೇಹುದೊ ಳೆದು ನಿಂದುವು
                                 ಪಶುಗಳ' |                                 
                ವೃದ್ಧ ತಾವಸ                         ಉಡುಗಿದುರಸ್ಥಲಂ ತೆರೆಗಳುದ ಮೆಯ್ ಮಿಗೆ ಜೋ ಪುರ್ಬು ಬೆ | ಕ್ಷೌಡಿದ ಜರಜ್ಜಟಾಳಿ ನೆನೆ ಬಾಗಿದ ಬೆನ್ನು ತೂಗುವಾನನಂ || ಪಿಡಿದ ಕರಾಂತಯಷ್ಟಿ ಪಿರಿದೊಪ್ಪಿರೆ ಪಲ್ಪನೆಗುಟ್ಟು ತಂದು ಮು | ಪ್ರಡಸಿದ ತಾಪಸಾಕೃತಿಯನಾಂತು ಶಿವಂ ನಡೆತಂದನಯಿಂ ||