ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೨. ಕರ್ಣಾಟಕ ಕವಿಚರಿತ. [16 ಸಯ ಶೈವಕವಿ; ಪೌರಾಣಾರ್ಯನ ಮಗನು; ಸುಮಾರು 1550 ರಲ್ಲಿ ಇದ್ದಿರ ಬಹುದು, ಪೂರ್ವಕವಿಗಳನ್ನು ಈ ಪದ್ಯದಲ್ಲಿ ಸ್ಮರಿಸುತ್ತಾನೆಮಧುರೋಕ್ತಿಯೊಳಕ್ಷೂ ಣನ | ಬುಧತತಿಗಮರೋರ್ವಿಜನ ಭೋಜನ! ವಿಧುಸಿಭಕೀರ್ತಿವಧೂದಿಕ್ಷರನನ ಕವಿಭಲ್ಲಟನ | ವಿಧಿಯಿಂ ಧೀರನ ಚಾತುರ.. | ...ಮಯೂರನ ಬಲವಂದೆರೆವೆಂ | ಸುಧೆಯಂ ಸೂಸುವ ವಾಗ್ಲ ಹರಿಯನೆನ್ನಿಕೃತಿಗೀಗೆಂದುಂ || - ಹರೀಶ್ವರನು ಹಿಂದೆ ಹೇಳಿದ ಈ ಕಥೆಯನ್ನು ತಾನು ಬರೆಯಲು ಯತ್ನಿಸಿದಂತೆ ಈ ಪದ್ಯಭಾಗದಲ್ಲಿ ಹೇಳುತ್ತಾನೆ ಹಂಪೆಯ ಹರಿದೇವಾರಂ ಚದುರಿಡಿ | ದಿಂಪಿಂದೊರೆದುದ್ಧಟದೇವನ ಕೃತಿ | ಯಂ ಪೇಟ್ದ ಪೆನೆಂದುಜ್ಜುಗಿಸಿದೆ. ಸಂಪಗೆಯಲರ್ಜೋಂಪದ ಮುಂದಾವಲ್ಗಂಪಂ ಬೀರುವವೋಲ್. ಇವನ ಗ್ರಂಥ ಉದ್ಭಟದೇವಚರಿತೆ ಇದು ವಾರ್ಧಕ ಪರಿವರ್ಧಿನಿ ಈ ಪಟ್ಟದಿಗಳಲ್ಲಿ ಬರೆದಿದೆ; ಸಂಧಿ 7, ಪದ್ಯ 3೫4. ಇದರಲ್ಲಿ ಗೂರ್ಜರದೇವನ ಅಥವಾ ಉದ್ಭಟನ ಕಥೆ ಹೇಳಿದೆ. ಈ ಗ್ರಂಥದಿಂದಒಂದು ಪದ್ಯವನ್ನು ತೆಗೆದು ಬರೆಯುತ್ತೇವೆ. ಪಟ್ಟಣದ ಅಗಳು ಎಣಿಕೆಯನಾಂತುದು ತಳ್ಳಂಕಂಬಿಡ | ದಣಿಯರವೋಪ್ಪುವ ಗೋತ್ರವಳಿಯು | ಲ್ಬಣಮಂ ಮಸುಳ್ದತ್ತಂಲ್ಲದೆ ದೋಷಿಗೆಯಿದಿರಿರ್ದಿದ್ರರ್ ? ! ಮಣಿವುದು ರಿಂಗಣಗುಣಿವುದು ತನ್ನೊಳ | ಗಣಿತಂ ಭಂಗಮೆನುತೆ ಜಲಧಿಯನ |ತ್ಯಣಕಂಗೆಯಾ ...ವೂರಿನ ಹೇರಗಳೆಸೆದಿರ್ಕು೦ || ಗುರುಲಿಂಗವಿಭು, ಸು 1550 ಈತನು ಭಿಕ್ಷಾಟನಚರಿತೆಯನ್ನು ಬರೆದಿದ್ದಾನೆ. ಇವನು ವೀರಶೈವ I, Vol. I, 272