ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

388 ಕರ್ಣಾಟಕ ಕವಿಚರಿತೆ 117ನೆಯ ಪರಿಮುಳದ ಪೂವಿನಾ ಮಾಲೆಗಾರ ನೀಲಿಗಾಲರಾ ಪಸರವೆಸಗುಂ || ನೀತಿ ಒಂದುವಂ ಬಯಸದಿರು ಬಂದುದತಿಗಳೆಯದಿರು | ಕುಂದುನಿಂದ್ಯಕ್ಕಳುಕು ಸಂದು ಸುಖದುಃಖ ಬರೆ ! ಕಂದರ್ಪಹರನಾಜ್ಞೆಯೆಂದು ನಿಶೆ ಸೆಡರು ಬಂದೊಡೆದೆಗುಂದದಿಹುದು || ಎಂದೆಂದು ಶಿವನಡಿಯ ನೋಡಿ ಜಾನಿಸು ಭಿಕ್ಷ | ವೆಂದೊಡಿಲ್ಲೆನ್ನದಿರು ಮುಂದೆ ವಂದಿಸಿ ಬಹಿಕ | ಹಿಂದೆ ಬಿಟ್ಟಾಡದಿರು ತಂದೆಗುರುದೈವಗಳ ಕಂದಿಸದಿರೆಂವನಾಧ್ಯಂ || ಬೇಡದಿರು ನರರ ಕೊಂಡಾಡದಿರು ಹಿಂಸೆಯಂ || ಮಾಡದಿರು ಪಾಪಕೆಡೆಯಾಡದಿರು ಕುಚಿತರೊಡ | ನಾಡದಿರು ಕಾಮದೊಳು ನೋಡದಿರು ಪರಸತಿಯ ಕೂಡದಿರು ಕನಸಿನಲ್ಲಿ | ಕೇಡೆಣಿಸದಿರು ಸೆಲರಿಗಾಡದಿರು ನಿಷ್ಟು ರವ | ಪೀಡಿಸದಿರನ್ಯರಂ ರೂಢಿಸದಿರಸಜಯದಿ | ಕೂಡಿಸದಿರನ್ಯಾಯದೊಡವೆಯಂ ಸದ್ಧತಿಯು ನಿನಗೆಂದನಾಚಾರನು | ಬಿಡು ಪುಸಿಯು ಕಳವು ಪಾರದ್ವಾರಮೆಂಬಿವಂ || ಕೊಡು ಯಧಾಶಕ್ತಿಯಿಂ ಸತ್ಪಾತ್ರಗಳನಯಿತು | ನತೆ ಸದಾಚಾರಯುತರೊಪ್ಪುವಂದದೊಳು ಗುರುಹಿರಿಯರೊಳು ಹದಿರು ಬೇಡ | ಹಿಡಿ ವ್ರತಾಚಾರದೊಳು ಭಿನ್ನ ದೋಚಿದೆ ಸುಜನ | ರೊಡನಾಡು ಭೂತದಯಎರಲಿ ವಿಶ್ವಾಸದಿಂ | ತೊಡು ಭಸಿತರುದ್ರಾಕ್ಷೆಗಳನಿದೇ ಮೋಕ್ಷಪದವೆಂದನಾದೇಶಿಕೇಂದ್ರ | ನಂದೀಶಕವಿ ಸು, 1650. ನಿದ್ದ ನಂಜೇನು (ಸು, 1650 ) ತನ್ನ ರಾಘವಾಂಕಚಾರಿತ್ರವನ್ನು ಈತನ ಕೃಪೆಯಿಂದ ಪ್ರಕಟವಾಡಿದಂತೆ ರಾಘವಾಂಕನ ಕೃತಿಯನು ಸುಶಾಂತಬಂಧುರಸಂಸ್ಕೃತಪ್ರಾಕೃತೋಭಯಕವಿ ಕ್ವಾಯಿಲರ ಶಿರೋಮಣಿಯೆನಿಪ ನಂದೀಶಕವಿಯ ಕೃಪೆಯಿಂ ಪ್ರಕಟಮಂ ಮಾಡಿದೆ ಎಂಬ ಪದ್ಯಭಾಗದಲ್ಲಿ ಹೇಳುತ್ತಾನೆ. ಇದರಿಂದ ನಂದೀಶನು ಸಂಸ್ಕೃತ,