39) ಶತಮಾನ]
ದೇವರಸ.
ತಮ್ಮ ಜ್ಞಾನಭಂಡಾರವೆನಿಸುವ ಅನುಭವಮುದ್ರೆಯ ಪ್ರಸಾದಿಸಿದರು, ಇದು ಬಂದ ಪಾರಂಪರಿಯನು ಶಾಂತಮಲ್ಲನು ಬಿನ್ನ ಹಂಮಾಡುತ್ತಿದ್ದಾನು, ಸಕಲವೀರಮಾಹೇಶ್ವ ರರು ಅವಧರಿಪುದು ಎಂದೂ ಅಂತ್ಯದಲ್ಲಿ
ಶ್ರೀಮತ್ಸಚ್ಚಿದಾನಂದನಿತ್ಯಪರಿಪೂರ್ಣಲಕ್ಷಣಲಕ್ಷಿ ತಸ್ವಯಂಪ್ರಕಾಶ ಪರಬ್ರಹ್ಮ ಸ್ವರೂನಪ್ಪ ಸದ್ಗುರುಸ್ವಾಮಿ ಪ್ರಭುದೇವರು ತಮ್ಮ ನಿಜಶಿಷ್ಯರಪ್ಪ ಪ್ರಭುದೇವರಿಗೆ ನಿರೂಪಿಸಿದ ಅನುಭವಮ ದ್ರೆಯೊಳ್
ಎಂದೂ ಇದೆ, ಇದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ. ಗಾಳಿಗೆ ದೀಪವು ಕೆಡುವವೋಲಟವಿಯ | ಜ್ವಾಲೆಯು ಗಾಳಿಗೆ ಕೆಡುವುದೆ || ಬಾಲಿಶರಜ್ಞರ ಸಂಗದಿ ಕೆಡುವಂತೆ |ಶೂಲಿಯ ಭಕ್ತರು ಕೆಡುವರೆ || ಬತ್ತಲೆಪೋಪವನಿಗೆ ಚೋರರ ಭಮ | ವೆತ್ತಣದೆಂಬ ದೃಷ್ಟಾಂತವೆ || ಚಿತ್ತ ವ ಜಯಿಸಿದ ಭಕ್ತಗೆ ಸ್ತ್ರೀಸುತ | ವಿತ್ತವ ಗೆಲಲೇನುಚೋದ್ಯವ | ಬೆಳಗಿದ ಕನ್ನಡಿಯೊಳು ಮುಖಬಿಂಬವು ತಿಳಿನೀರೊಳು ಬಾನುವಂಡಲ | ಬೆಳಗುವಂತೆ ನಿಷ್ಟಾಪಿಯ ಮನದೊಳು | ತೊಳಗಿ ಬೆಳಗಿ ಶಿವಕಳೆ ತೋಕು
2ಗುರುರಗಳಯ ಟೀಕೆ ಇದರ ಆರಂಭದಲ್ಲಿ ಕವಿ ಹೀಗೆ ಹೇಳುತ್ತಾನೆ.
ಪ್ರಟ್ಸ್ಥ ಲಜ್ಞಾನಸಾರಾಮೃತದಾಯಕ ತೋಂಟದಸಿದ್ದಲಿಂಗಪ್ರಭುವಿನ ಸಾಂಪ್ರದಾಯವಿಡಿದೊಪ್ಪುವ ಅನುಭಾವಿಗಳ ವಾಕ್ಯಾಮೃತವ ಸ್ವೀಕರಿಸಿದ ಶಾಂತಮಲ್ಲಸ್ವಾಮಿಗಳು ಕ್ರಿಯಾಸಾಧನಮುಕ್ತಿಸೋಪಾನಮಪ್ಪ ಮುನ್ನುಳ್ಳ ಗುರುಸ್ಥಲವನು ಸವಣಿಸುತಿರ್ದವೆಂ.
ದೇವರಸ ಸು 1650
. ಈತನು ಗುರುದತ್ತ ಚರಿತೆಯನ್ನು ಬರೆದಿದ್ದಾನೆ. ಇವನು ಜೈನಕವಿ; ಕರ್ಣಾಟದೇಶದಲ್ಲಿರುವ ಸುಗತಟಾಕವೆಂಬ ಪಟ್ಟಣದಲ್ಲಿ ಪ್ರಸಿದ್ಧನಾಗಿದ್ದ ಜೈನಬ್ರಾಹ್ಮಣನಾದ ದೇವರಸನ ಮಗನು ಈ ಪಟ್ಟಣದ ಸವಿಾಪದಲ್ಲಿ ರುವ ಪರ್ವತದಲ್ಲಿ
ಸಾರ್ಶ್ವಜಿನಾಲಯವಿದೆಯೆಂದೂ ಆ ಪರ್ವತದಲ್ಲಿ ಪೂಜ್ಯ ಪಾದನು ಸಿದ್ಧರಸವನ್ನು ರಚಿಸಿ ಕೀರ್ತಿನಡೆದನೆಂದೂ ಕವಿ ಹೇಳುತ್ತಾನೆ,