ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ � � 391 ಕರ್ಣಾಟಕ ಕವಿಚರಿತೆ, [17 ನೆಯ ಬಿತ್ತರದ ಕೌಮುದಿಯ ಬೆಳಗಿನ | ಬಿತ್ತೊ ತಾನೆನೆ ಪೂರ್ವಪರ್ವತ | ದುತ್ತಮಾಂಗವನಡರಿದನು ವಿಧುನಧಿಕತೇಜದಲಿ | ಸುಮಾಲಿವಿಷ್ಣು ಯುದ್ಧ ನೀಲಶೈಲದಮೇಲೆ ಕಱೆದುದೊ | ನೀಲಘನಘವೆ ಮಱೆಯನೆನೆ ಹರಿ | ನೀಲರುಚಿಸುರುಚಿರಶುಭಾಂಗನಮೇಲೆ ಮುಸುಕಿದುವು || ರ್ಕಾರಕ್ಕಸನೆಚ್ಚ ನಿಶಿತಕ | ರಾಳಕಾಳಾಯಸಶರಾಳಿ ತ || ಮಾಲಕೆಱಗುವ ಪಱಮೆವಱಿಗಳ ಸಾಲನನುಕರಿಸಿ | ಕುಬೇರನನ್ನು ಕುರಿತು ರಾವಣನ ಉಕ್ತಿ ಅಂಜುವೆವು ನಿಮಗಾವಕಟ ಮೃ | ತ್ಯುಂಚಯನ ಸಖರೆಂದು ನೀತಿಯ | ರಂಜಕರು ಗಡ ನೀನುವ್ರ ದುರ್ಮಾರ್ಗಿಗಳು ನಾವು ಗಡ || ಭಂಜಿಸರು ಸುರರೆನುತಮಗೆ ಮನ | ವಂಜುವುದು ನೀವನರದೆಸೆ ದಿಟ | ವಂಜಿರೆಮಗಿನ್ನೆಂದೆನುತ ಖಳನುಬ್ಬಿ ಬೊಬ್ಬಿಱಿದ | ಗೋವಿಂದ ಸ, 1650 ಇವನು ನಂದಿಮಾಹಾತ್ಮ್ಯವನ್ನು ಬರೆದಿದ್ದಾನೆ ಈತನು ಬ್ರಾಹ್ಮಣಕವಿ, ವಿಶ್ವಾಮಿತ್ರಗೋತ್ರದವನು, ಭೀಮರಧಿಯ ತೀರದಲ್ಲಿರುವ ಬೇಡ ಬುಯ್ಯರದ ಕರಣಿಕ ಜೋತಿಯ ಮಗನು. ಮದನಗೋಪಾಲನ ಕರುಣ ದಿಂದ ಗ್ರಂಧವನ್ನು ಬರೆದಂತೆ ಹೇಳುತ್ತಾನೆ. ಪೂರ್ವಕವಿಗಳಲ್ಲಿ ಕುಮಾರವ್ಯಾಸ (ಶುಕರೂಪ) ನನ್ನು (ಸು. 1430) ಸ್ತುತಿಸಿರುವುದರಿಂದ ಅವನಿಗಿಂತ ಈಚೆಯವನೆಂಬುದು ವ್ಯಕ್ತವಾಗಿದೆ. ಸುಮಾರು 1650) ರಲ್ಲಿ ಇದ್ದಿರಬಹುದೆಂದು ಊಹಿಸುತ್ತೇವೆ. ಪೂರ್ವಕವಿಗಳನ್ನು ಈ ಪದ್ಯದಲ್ಲಿ ಸ್ಮರಿಸಿದ್ದಾನೆ... ಜನಮಿತ್ರಕಾಳಿದಾಸನ ಕಲಾನಿಧಿಮಯೂ || ರನ ಮಂಗಳಚರಿತ್ರ ಮಲುಹಣನ ಸೌಮ್ಯಬಾ || ಣನ ಚತುರಸಂಜೀವರತ್ನ ಭೋಜನ ಕವೀಶ್ವರಕೇಶಿರಾಜನೊಲ್ದ | ಘನಶಬ್ಬ ಶೌರಿಸಂಪನ ಭೋಗಿಭಲ್ಲಟನ | ವಿನುತಸತ್ಕೇತುಶುಕರೂಪನಡಿದಾವರೆಯ | ನೆನೆದುಪಕ್ರಮಿಸ ಕೃತಿಗವರೆಳ್ ನವಗ್ರಹಂ ಬಲವಂದು ನೆಂಪೀಯವೇ