ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

396 ಕರ್ಣಾಟಕ ಕವಿಚರಿತೆ [17 ನೆಯ

                ಕವಿಗಳ ಮಾಹಾತ್ಮೈ                      
ತನುವಿಲ್ಲದಲ್ಲಿ ಪ್ರಾಣಪ್ರತಿಷ್ಠೆಯ ಕಟ್ಟೆ |       
ಯನುಗೊಳಿಸದಾ ಱುರಸಸ್ಥಾಪನೆಯ ಭಿತ್ತಿಯೊಂ | ದಿನಿಸಿಲ್ಲದತಿಚಿತ್ರಮಂ ರೂಪುದೋ ಅದೆಡೆಯೊಳ್ ಪಲದಲಂಕಾರಮಂ || ಮನೆಯಿಲ್ಲದರ್ಧಸಂಚಿತವನುಂ ಮೇರೆಯಿರ | ದನುಪಮಕ್ರಿಯೆಗಳು ನಡೆಯಿಸ ಕವೀಶ್ವರರ |        ಘನತೆಯಂ ಬಣ್ಣಿಸುವರಾರಾನ ಹೋದುದೇ ಬೀದಿಯಲ್ಲವೆ ಜಗದೊಳು |                              
                 ಸಮುದ್ರ                 ನಿಱಿವಿಡಿದು ನಿಮಿರ್ವ ಪೆರ್ದೆರೆಗಳಿಂ ನೆಗೆವ ತುಂ |     ತುಱುಗಳಿಂದೇಟ್ಟಿ ತನ್ನೊ ರೆಗಳೆಂ ಸೆಳೆದೆಱೆವ ||

ಹರಿಗಳಿಂದೊತ್ತರಿಪ ಮುಱೆಗಳಿಂ ದವಿದಿರ್ದ ಗಿರಿಗಳಿ೦ ದಿತ್ತ೯ಟದೊಳು | ತುಱುಗಿರ್ದ ಪವಳದಂಕುರಗಳಿಂದಿಡಿದ ಜಲ | ಚರಗಳಿ೦ ರತ್ನ ಪ್ರಕರಗಳಿ೦ ಸಂಚರಿಪ | ತರಿಗಳಿಂ ಮುಗಿಲ ಮೊಗ್ಗರಗಳಿಂ ನೆರೆವ ಬಲೋಱಿಗಳಿಂದೆಸೆದುದಬುಧಿ ಒಡಲೊಳಡಗಿದ ವಡಬನಸ್ತಮಿಸಿದಿನ ಸವಳ | ಗುಡಿ ಸಂಜೆಗೆಂಪು ತೆರೆವೊಯ್ಲಿನಿಂ ಚಿಪ್ಪೊಡದು | ಸಿಡಿವ ಮುಕ್ತಾಪ್ರಚಯ ತಾರೆ ಬಳಸಿದ ಘನಸ್ತೋಮ ತಮ ಫೇನಪಿಂಡಂ || ಉಡುರಾಜಮಂಡಲಂ ಶಂಖವಣ೯೦ ಪೊಗ | ವ೯ ಡೆದ ಕೌಮುದಿಯಾಗೆ ರಾತ್ರೀಲಕ್ಷ್ಮಿಯ ಭಾವ | ಮಡಸಿ ಕಣ್ಗೆಸೆದುದು ಮಹಾರ್ಣವಮದಚ್ಚರಿಯ ಪೆಚ್ಚುಗೆಯನೆಚ್ಚಱಿಸುತ||

                 ಮೇರು                                  ಪರಮೇಷ್ಠಿ ಯೆಂಬ ಸೆಗ್ಗಡೆಯಂ ವಿಲಾಸದಿಂ |          ಮಿಱುಸ ಧ್ರುವನೆಂಬ ಕೊಲ್ಲಟಗನೆಲ್ಲಾ ಜಗಂ |

ಬೆರಸಿಟ್ಟು ನೋಡಲೆರ್ದಾಡಲೆಂದಿರಿಸಿರ್ದ ನಿಡುಮಿಸುನಿಗಿಱಿಯೋ ತಿಳಿಯೆ | ಸುರರೆಂಬ ಬೊಂಬೆಗಳಜಂ ಕುಣಿಸಲಾಗಿಸಿದ | ವರಸುವರ್ಣ ದ ಕಂಬಸೂತ್ರಮೆನೆ ಚಿತ್ರ ಮಾ | ಝುರುಮೇರುಗಿರಿ ಲೋಕದಾಲೋಕನಕ್ಕೆ ಹರವರಿ ನಿರ್ಜರೌಘದ ಸಿರಿ |