ಕಟನೆ ಚಾಮಯ್ಯ G ಇವನ ಕಾಲಜ್ಞಾನಿಪದಿಯಲ್ಲಿ 456 ಪದ್ಯಗಳಿವೆ. ಅದರ ಮೊತ್ತ ಇಲ್ಲಿರುವ - ಬಸವ ನೀವು ನಿಮ್ಮ / ಪೆಸಿದ ಕಾಲಜಿನವ | ಭಸಿತವಿಟ್ಟು ಮರ್ತ್ಯದಿರವನು ನಾ ನಿಮ್ಮ ... ಸಿಸುವೆಂದು ಪೇ* ಸರೈಜ್ಞ ! ಎಂಬ ಪದ್ಯದಿಂದ ಇತನು ಬಸವನ ಕಾಲಜ್ಞಾನವನ್ನೇ ಅನುಸರಿಸಿರು ವಂತ ತಿಳಿಯುತ್ತದೆ. ಲಕ್ಷ್ಮಯ್ಯ ಸ, 17oo ಈತನು ಪಶ್ಚಿಮರಂಗಧಾಮಕತಕವನ್ನು ಬರೆದಿದ್ದಾನೆ. ಅವನು ಚತುರ್ಧವರ್ಣದವನು ಎಂದು ತೋರುತ್ತದೆ; ಇವನ ತಂದೆ ರಂಗನಾಥ ಈ ಕವಿ ಸುಮಾರು 17: 0 ರಲ್ಲಿ ಇದ್ದಿರಬಹುದು, ಇವನ ಗ್ರಂಥ ಪಶ್ಚಿಮರಂಗಧಾಮಕತಕ ಇದು ವೃತ್ತಗಳಲ್ಲಿ ಬರೆದಿದೆ; ಶ್ರೀರಂಗಪಟ್ಟಣದ 'ರಂಗನಾಥದೇವರ ಸ್ತುತಿರೂಪವಾಗಿದೆ. ಇದರಿಂದ ಒಂದು ಪದ್ಯವನ್ನು ತೆಗೆದು ಬರೆಯುತ್ತೇನೆ.. ಕ್ರಿಮಿಗಳಿಗಾಲಯಂ ಪ್ರಣದ ಬೀಡು ಜ್ವರಂಗಳಿಗಾಶ್ರಯಸ್ಥ೪೦ | ಕ್ರಮಗಳಿಗಿಕ್ಕೆ ವಾಶಕಫಪಿತ್ತಕೆಯಾಗರ ಮಿಶರೀರಮೆಂ | ದುಮಿದು ಮಹೋಗ್ರದುಃಖಕ ನಿವಾಸಮಿದಂ ನತಿ ಮಾಣಿಸುತ್ತದೆ | ನುನು ಸಲೆ ರಕ್ಷಿಸಾ ಶರಣುವೊಕ್ಕನು ಪಶ್ಚಿಮರಂಗನಾಯಕಾ | ಚಾಮಯ್ಯ, ಸು€ 1700 ಇತನು ದೇವರಾಜೇಂದ್ರನಾಂಗತ್ಯವನ್ನು ಬರೆದಿದ್ದಾನೆ ಅವನ foವಸುಮಾರು 1700 ಆಗಬಹುದು, ಪೂರ್ವಕವಿಗಳಲ್ಲಿ ವ್ಯಾಸನ ಗ್ರೀಕಿಗಳನ್ನು ಸ್ಮರಿಸಿದಲ್ಲಿನ ಇವನ ಗ್ರಂಥ ದೇವರಾಜೇಂದ್ರ ಸಿಂಗತ್ಯ ನಮಗೆ ದೊರೆತ ಅಸಮಗ್ರಪ್ರತಿಯಲ್ಲಿ 2 ಸಂಭಗಳಿವೆ, ಈ ಗ್ರಂಥ
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೨೦
ಗೋಚರ