ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

83 ಪರಿಶಿಷ್ಟ III Appendix II ಪರಿಶಿಷ್ಕೃತ ಈಚೆಗೆ ತಿಳಿದುಬಂದ ಬಬ್ಬ ಪುರಾತನಕವಿಯ ವಿಷಯ, ಕವಿರಾಜರಾಜ 930 ಇತನು ದಾರವಾಡಜಿಲ್ಲೆಯ ಬಂಕಾಪುರತಾಲ್ಲೂಕಿನ ಕಳಸದಲ್ಲಿ ರುವ ಒಂದು ಶಾಸನವನ್ನು ಬರೆದುದಾಗಿ ಆ ಶಾಸನದ ಕೊನೆಯಲ್ಲಿರುವ ಕವಿರಾಜರಾಜವಿಭುಧ | ಪ್ರವರಂ ಶ್ರೀಕಾಡಿಯರನಲ್ಲಿಯ ಕಮಲೋ | - ದೈವವಂಶವೋತ್ತಮರ೦ | ನವೀನವಇ೯ನೆನೆಸೆಯಲಭಿವರ್ಣಿಸಿದಂ || ಎಂಬ ಪದ್ಯದಿಂದ ತಿಳಿಯುತ್ತದೆ.. ಈ ಶಾಸನವು ರಾಷ್ಟ್ರ ಕೂಟ ರಾಜನಾದ ಗೋಜಿಗದೇವ ಅಡವಾ 4ನೆಯ ಗೋವಿಂದ ಎಂಬವನ (918923) ಆಳಿಕೆಯಲ್ಲಿ ಬರೆದುದು, ಇದರಲ್ಲಿ ರೇವದಾಸದೀಕ್ಷಿತ, ವೀಸೋ ಇರದೀಕ್ಷಿತ ಎಂಬ ಇಬ್ಬರು ದಂಡನಾಯಕರಿಗೆ ದೊರೆ ಎರೆಯನಕಾಡಿ ಯರೆಂಬ ಗ್ರಾಮವನ್ನು ಸರ್ವನಮಸ್ಥವಾಗಿ ಶಕ 851ನೆಯ ವಿಕೃತಸಂ ವತ್ಸರದಲ್ಲಿ, ಎಂದರೆ 30 ರಲ್ಲಿ, ಕೊಟ್ಟಂತೆ ಹೇಳಿದೆ. ಈ ಶಾಸನದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ ಗೊಜ್ಜಿಗದೇವ ನಗರಾಜಂ ಧೈಯ್ಯದೊಂದೇ ಯನವನಿತಳಂ ಕ್ಷಾ೦ತಿಯೊಂದುರ್ವನಂಭೋ | ಧಿ ಗಭೀರೋದ್ವಾನಿಯೊಂದುಸ್ಕತಿಯನೆಸೆವಿನಂ ತಾಳ್ಮೆದಿನಿಂ ಗೊ | ಜೈಗದೇದಂ ಕೊಟ್ಟೂಡೆಂದುyಮವಿಬುಧಜನಂ ತಮ್ಮದೊಂದuಆಂದಂ || ಮೊಗಲ್ ಬಾಪ್ಪುಕೆಯ್ದಂ ನೃಪಗುಣಗಣಮಂ ರಟ್ಟ ಕಂದರ್ಪದೇವಂ | 1. F#1graphta Indida, XIIT 327