ಪುಟ:ಕರ್ನಾಟಕ ಗತವೈಭವ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ




श्री:

ಈ ಚಿಕ್ಕ ಪುಸ್ತಕವನ್ನು

ಕರ್ನಾಟಕ ಅಭಿಮಾನಿಗಳ ಹೃದಯದಲ್ಲಿ

ವಾಸಿಸುವ

ಕರ್ನಾಟಕಾಂತರ್ಯಾಮಿಯಾದ

ಭಾರತಭೂಮಾತೆಯ
ಅಡಿದಾವರೆಗಳಿಗೆ
ಭಕ್ತಿಭಾವದಿಂದ
ಸಮರ್ಪಿಸಿದ್ದೇನೆ

-ವೆಂಕಟೇಶ ಭೀಮರಾವ ಆಲೂರ