ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ನಂದಿನಿ. ಸಿದ್ದ:-ಸರಿ! ತಮ್ಮ ಅಪೇಕ್ಷೆಯಂತಾಗಲಿ. ಇದಿನ ರಿಗೆ ಆಹ್ಲಾದವನ್ನುಂಟುಮಾಡುತಲಿವೆ ಎಂತಹ ಪರೋಪಕಾರ ಎಲ್ಲಿಗೆ ಹೋಗಬೇಕೆಂದಿರುವಿರಿ” ಕೃತ್ಯವಿದು ! ಅನೇಕಾನೇಕ ಪಧಿಕರೂ ಯಾತ್ರಿಕರೂ ಮಹಾ ಪರ್ವಿಜು-ಹಾಗಾದರೆ ಇಂದು ಪತ್ತೇಪುರಕ್ಕೆ ಹೋಗುವ ಸ್ವಾಮಿಯವರನ್ನು ಹರಸಿ ಹಾಡುತ್ತಿರುವುದರಲ್ಲಿ ಏನೂ ವಿಶೇ ಅಲ್ಲಿ ಬಾದಶಹರ ಬೇರೊಂದು ಅರಮನೆಯಿದೆ, ವಿದೇಶೀ ಷವಿಲ್ಲ. " ಯರು ಯಾರು ಈ ನಗರಿಗೆ ಬಂದರೂ ಒಂದು ತಡವೆ ಆ - ಸಿದ್ಧ;-ಬಾದಶಹರು ಮಾಡುತ್ತಲಿರುವ ಈ ದೊಡ್ಡ ದೊಡ್ಡ ಸ್ಥಳವನ್ನು ನೋಡದೆ ಹೋಗುವುದಿಲ್ಲ.' ಕೆಲಸಗಳು ಸ್ತುತ್ಯವಾಗಿರುವುದರಲ್ಲಿ ಸಂದೇಹವಿಲ್ಲ. * ಸಿದ್ಧ:-ತಮ್ಮೊಡನೆ ಹೊರಡಲು ನಾನು ಸಿದ್ಧನಾಗಿಯೇ | ಈ ಮಾತನ್ನಾಡುವಾಗ ಸಿದ್ದರಾಮನ ಮನಸ್ಸಿನಲ್ಲಿ, ಆತನು ಇರುವನು, ಆದರೆ ತಾವು ಒಂದಿಷ್ಟು ಹೊತ್ತು ಇಲ್ಲಿ ಕುಳಿತು ಈ ಮೊದಲು ಉದ್ಯಾನದಲ್ಲಿ ಸಂದರ್ಶಿಸಿದ್ದ ಅಜ್ಞಾತಪುರುಷನ ಕೊಳ್ಳಬೇಕಾಗುವುದು. ಈದಿನ ನಮ್ಮ ಗುರುಗಳು ಕಾಶೀ ಮೂರ್ತಿಯು ಫಕ್ಕನೆ ಹೊಳೆದು ಅವನು ಆಗ ನಡೆದಿದ್ದ ಸಮಾ ರಕ್ಕೆ ಹೊರಡುವರು, ಇಷ್ಟರಲ್ಲಿ ಹೊರಟಿರಲೂ ಬಹುದು; ಚಾರವನ್ನು ಇತ್ತಂಭೂತವಾಗಿ ಪರ್ವಿಜಿಗೆ ನಿವೇದಿಸಿ-ಇಂಧ ನಾನುಹೋಗಿ ಅವರನ್ನು ಬೀಳ್ಕೊಟ್ಟುಬರಲೇ? ಯಾವನೊಬ್ಬ ಮನುಷ್ಯನನ್ನು ತಾವು ಬಲ್ಲಿರೇ?” ಎಂದು ಪರ್ವಿಜು.-ಹಾಗಾಗಲಿ, ಅಗತ್ಯವಾಗಿ ಹೋಗಿಬನ್ನಿ, ಕೇಳಿದನು." ಪರ್ವಿಜನ್ನು ಹಜಾರದಲ್ಲಿ ಕುಳ್ಳಿರಿಸಿ ಸಿದ್ಧರಾಮನು ಕುಲ್ಲು ಪರ್ವಿಜು-ನಗುತ್ತ- ಇಲ್ಲ, ಅಂಧ ಯಾವ ಮನುಷ್ಯ ಕನಬಳಿಗೆ ಹೋದನು, ಕುಲ್ಲುಕು ಹೊರಡುವ ಗದ್ದಲದಲ್ಲಿ ನನ್ನೂ ಅರಿಯೆನು, ಪರಂತು ಆತನನ್ನು ತಾವು ಪುನಃ ಕಂಡೇ ದ್ದನು, ಆಗಲೇ ಸಿದ್ದರಾಮನು ಆ ತರುಣೆಯು ಕೊಟ್ಟಿದ್ದ ಕಾಣುವಿರಿ.” ಪತ್ರಿಕೆಯನ್ನು ಆತನ ಕೈಗೆ ಕೊಡಲು, ಅತನು ಏನೊಂದನ್ನೂ ಸಿದ್ದ -ಅಹುದು, ಪುನಃ ಎಂದಾದರೂ ಆತನನ್ನು ಕಾಣುವ ಕೇಳದೆ ತಗೆದುಕೊಂಡನು. ಬಳಿಕ ಕುಲ್ಲುಕನು ಸಿದ್ದರಾವ ಸಂಭವವಿದೆ. ಆದರೆ, ಮಹಾಶಯ, ಇದೇನು ವಿಶೇಷವೂ! ನನ್ನು ಪ್ರೇಮಪುರಸ್ಪರವಾಗಿ ಆಶೀರ್ವದಿಸಿ ಮಾರ್ಗಸ್ಟ ಇಲ್ಲಿ ಗಡ್ಡ ಬೆಳೆಯಸದ ಅನೇಕಾನೇಕ ಜನರು ಕಾಣುತ್ತಲಿರುವ ಇದನು, ಕುಲುಕನು ಹೊರಟು ಹೋದಬಳಿಕ ಪರ್ವಿ ಖ ಕಲ್ಲ! ನಿಮ್ಮ ಮುಸಲ್ಮಾನರೊಳಗೆ ಗಡ್ಡಕ್ಕೆ ತುಂಬ ಮಾನವಿರು ಸಿದ್ದರಾಮರು ತಂತಮ್ಮ ಕುದರೆಗಳನ್ನೇರಿ ಫತ್ತೇಪುರವನ್ನು ವುದೆಂದು ನನ್ನ ತಿಳಿವಳಿಕೆಯಿದ್ದಿತು, ಕುರಿತು ತರಳಿದರು, ಆ ಮಾರ್ಗವು ಉಭಯ ಪಾರ್ಶ್ವಗಳ ಪರ್ವಿಜ:-ತಮ್ಮ ಮಾತು ವಾಸ್ತವವೇ! ಆದರೆ ಬಾದಶಹರ ಇಯದಿ ಚಲುವಾದ ನೆಳಲು ಕೊಡುವ ಮರಗಳಿಂದ ಸುಶೋ ಅಭಿಪ್ರಾಯಗಳೇ ಬೇರೆ. ಮೋರೆಯಮೇಲೆ ಕೂದಲಿರಿಸುವು ಭಿತವಾಗಿದ್ದು ದಲ್ಲದೆ, ಅಲ್ಲಿಂದ ಹೋಗುವ ಪಥಿಕರಿಗೆ ಸುತ್ತು ದಕ್ಕೆ ಇಷ್ಟವಿರುವುದಿಲ್ಲ, ಒಂದು ಮಾತಿಗೆ ನಮ್ಮ ನಿಮ್ಮ ಮುತ್ತಲಿನ ಕ್ಷೇತ್ರಗಳ ಮನೋಹರವಾದ ಸೌಂದರವೂ ಹಾಗೆ ಸಣ್ಣ ಮಾಸೆಗಳನ್ನು ಮಾತ್ರ ಇಟ್ಟು ಕೊಂಡರೆ ಅವರು ಕಂಡು ಬರುತ್ತಲಿದ್ದಿತು ಆ ಸೊಬಗನ್ನು ನೋಡುತ್ತ ಹೇಗಾದರೂ ಸಹಿಸುವರು, ಅದಕ್ಕೂ ಹೆಚ್ಚನದು ಅವರಿಗೆ ನೋಡುತ್ತ ಶಾಂತಸ್ಥರಿಬ್ಬರೂ ಶಿಕ್ರಿಯ ಕಡೆಗೆ ಹೋಗುತ್ತ ಅವಶ್ಯವಾಗಿದೆ. ಬುದ್ಧಿಶಾಲಿಗಳಾದವರಲ್ಲಿ ಕೂಡ ಒಂದಲ್ಲ, ಲಿದ್ದರು. ಒಂದು ವೈಚಿತ್ರವಿದ್ದೇ ಇರುವುದು, ಇದೂ ಅಂಧಾ ಒಂದು ದಾರಿಯಲ್ಲಿ ಪರ್ವಿ ಜು ಸಿದ್ದ ರಾಮನನ್ನು ಕುರಿತು -- ವಿಶೇಷವಾಗಿರಲೂ ಬಹುದು, ಅಥವಾ ಅವರು ಈ ಆಚರಣೆ “ಮಹಾಶಯ! ನೋಡಿರಿ ಬಾದಶಹರು ಪ್ರತಿಮಾರ್ಗದಲ್ಲಿಯ ಯನ್ನು, ಮುಸಲ್ಮಾನರ ಮನಸ್ಸು ನೋಯಿಸುವ ಉದ್ದೇಶ ಇದೇ ರೀತಿ ಮರಗಳನ್ನು ನಡಿಸಿರುವರು. ಇದಕ್ಕೆ ಮೊದಲು ದಿಂದಲೂ ಅವರ ಕಟ್ಟು ಕಟ್ಟಳೆಗಳನ್ನು ತಾನು ಲೆಕ್ಕಿಸುವು ಒಂದು ಹಸುರೆಲೆಯನ್ನು ಕೂಡ ಕಾಣದೆ, ಪಾಂಧರು ಸೂರ್ಯ ದಿಲ್ಲವೆಂಬುದನ್ನು ತೋರ್ಪಡಿಸುವುದಕ್ಕಾಗಿಯೋ ಮಾಡುತ್ತಿ ಕಿರಣದತಾಸದಿಂದ ಬಳಲಿ ಬೆಂಡಾಗುತ್ತಲಿದ್ದ ಸ್ಥಳಗಳಲ್ಲೆ ಲ್ಲಾ ದ ರೂ ಇರಬಹುದು, ಅದು ಹೇಗಾದರೂ ಆಗಲಿ ಅವರ ಈಗ ವಿಧವಿಧವಾದ ಸುಂದರ ವೃಕ್ಷಗಳು ಬೆಳೆದು ಪ್ರವಾಸಿಕ ಆಚರಣೆಯನ್ನು ಬಾಲಿಶವೆಂದೇ ತಿಳಿದರೂ ಅದರ ದೆಶೆಯಿಂದ

  • ಈ ಸ್ಥಳವು ಆಗ್ರಾವಿನಿಂದ ೧೨ ಮೈಲಿ ದೂದಲ್ಲಿದೆ.

ನಗರಿಯಲ್ಲಿ ತುಂಬ ಚರ್ಚೆಗೆ ಮತ್ತು ಅಸಂತುಷ್ಟಿಗೆ ಮಾತ್ರ ಬಹು ವಿಚಿತ್ರವಾಗಿ ಕಟ್ಟಲ್ಪಟ್ಟುದಾದ ಒಂದು ಮಸೀದಿಯು ಆಸ್ಪದವುಂಟಾಗಿದೆ. ಸರಿ, ಇದೋ ಇಲ್ಲಿ ಇದಿರಲ್ಲಿ ಈ ಇಲ್ಲಿ ಇರುವುದು, ಕ್ರಿ. ಶ. ೧೫೭೦ರಿಂದ ಮೊದಲ್ಗೊಂಡು ಗ್ರಾಮದ ಮುಖಂಡರಲ್ಲೊಬ್ಬನ ಮನೆ ಕಾಣಿಸುತ್ತಲಿದೆ. ನಮ್ಮ ಮರಣಪರ್ಯ೦ತ ಅಕ್ಷರುಚಕ್ರವರ್ತಿಯು ಈ ಪರಿಯಲ್ಲಿಯೇ ಚಿಕ್ಕಪ್ಪನವರ ಮೂಲಕ ನನಗೂ ಅವರಿಗೂ ಚೆನ್ನಾಗಿ ಪರಿಚಯ ವಾಸವಾಗಿದ್ದನು. ವುಂಟಾಗಿದೆ. ತಮಗೆ ಆಕ್ಷೇಪವಿಲ್ಲವೆಂದು ತೋರಿದರೆ ನಾವಿಬ್ಬ