ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇವತಿ ಕರ್ಷಕಗಳಾಗಿದ್ದು ವ, ಸ್ವಲ್ಪ ಸಮಯದವರೆಗೆ ಮಿತ್ರರಿಬ್ಧ ವಾದ ಓಂಕಾರಧ್ವನಿಯು ಕೇಳಿಸಿತು, ಕುಮಾರನು ಆ ಕಡಕ ರೂ ಅತ್ತಿತ್ತ ವಿಹರಿಸಿದಬಳಿಕ, ತಿರಿಗಿ ನೋಡಲಾಗಿ ಪ್ರಯಾಗದಲ್ಲಿ ತನಗೆ ಗಂಟುಬಿದ್ದಿದ್ದ, ಪರ್ವಿಜು.-ಹೊರಡಿ, ಎಲ್ಲಿಯಾದರೂ ಕುಳಿತು ಒಂದಿಷ್ಟು ತನ್ನ ಮಾವನ ಮಿತ್ರನೂ ದುರ್ಗೆಯ ಅರ್ಚಕನೂ ಆದ ಗೋರ ಉಪಾಹಾರವನ್ನು ಸೇವಿಸಿ ವಿಶ್ರಮಿಸಿಕೊಳ್ಳುವ” ಎಂದನು. ಕ್ಷನು ಅಲ್ಲಿ ನಿಂತಿದ್ದನು, ಆತನನ್ನು ನೋಡಿದೊಡನೆ ಕುಮಾ ಸಿದ್ದ ರಾಮನು ಅದಕ್ಕೊಪ್ಪಿಕೊಂಡು ಇಬ್ಬರೂ ಸ್ವಲ್ಪ ವಿಶ್ರಾಂತಿ | ರನು ಬಹು ವಿನೀತನಾಗಿ ಬಗ್ಗಿ ವಂದಿಸಿದನು, ಗೋರಕನು ಸುಖವನ್ನು ಪಡೆದಬಳಿಕ ಪುನಃ ಎದ್ದು ಪಟ್ಟಣವನ್ನು ನೋಡು ಆತನನ್ನು ಆಶೀರ್ವದಿಸಿ - ಏನು? ನಮ್ಮನ್ನು ಮರೆತಿಲ್ಲವಷ್ಟೆ? ವುದಕ್ಕೆ ಹೊರಟರು. ನಾನಾದರೆ ನಿನ್ನನ್ನು ಬದರೀ ನಾರಾಯಣನ ಬೆಟ್ಟದಲ್ಲಿ ಮೊದ ಒಂದಿಷ್ಟು ನಡೆದ ಬಳಿಕ ಪರ್ವಿಜು ಪುನಃ ಇಂತೆಂದನು ಲತಡವೆ ನೋಡಿದಂದಿನಿಂದ ಸ್ವಲ್ಪವೂ ಮರೆತಿಲ್ಲ, ” ಎಂದನು. ಮಿತ್ರಮಹಾಶಯ ! ಇಲ್ಲಿಗೆ ಹೊರಡುವಾಗ ನಮ್ಮ ಚಿಕ್ಕಪ್ಪನ ಕುಮಾರ - ( ಆಮರ್ಷೆಯಿಂದ ) ಅದು ಹೇಗಾದರೂ ವರು ಇಲ್ಲಿಯ ಅಧಿಕಾರಿಯೊಬ್ಬರಿಗೆ ಕೊಡುವುದಕ್ಕೆಂದು ಆಗಲಿ, ಆದರೆ ಮಹಾಶಯರಾದ ತಾವು ನನ್ನ ವಿಷಯದಲ್ಲಿ ಒಂದು ಪತ್ರಿಕೆಯನ್ನು ನನ್ನ ಕೈಗೆ ಕೊಟ್ಟಿರುವರು, ಆತನ ಅಷ್ಟೊಂದು ಜ್ಞಾಪಕವಿಟ್ಟಿರುವುದು ಮಾತ್ರ ವಿಶೇಷವಾಗಿದೆ.» ಮನೆ ಇಲ್ಲಿಗೆ ಸಮೀಪವಾಗಿದೆ: ಕೆಲವು ವಿಷಯಗಳನ್ನು ಆತ ಗೋರಕ್ಷ - ಅದೇಕೆ? ನೀನು ನನ್ನ ಪ್ರಯಷನೂ ನೊಂದಿಗೆ ಮಾತನಾಡಿ ಆ ಪತ್ರಿಕೆಯನ್ನು ಮುಟ್ಟಿಸಿ ಕ್ಷಣಮ ನಂಬುಗೆಯ ಗೆಳೆಯನೂ ಆದ ಸಲ್ಲಣನಿಗೆ ಅಳೆಯನಾಗತಕವ ತ್ರದಲ್ಲಿ ನಾನು ತಿರುಗಿ ಬರುವೆನು, ಆ ವರೆಗೆ ತಾವು ಬೇಕಾ ನಲ್ಲವೆ? ಆದುದರಿಂದಲೇ ನಿನಗೆ ಮುಂದಾಗಿ ಸೂಚನೆ ಕೊಡು ದರೆ ಈ ಜ್ಞಾಲಿಯ ಮರಗಳ ಬಳಿಯಣ ಪ್ರಾಚೀನ ದೇವಾಲ ವುದು ನನ್ನ ಕರ್ತವ್ಯವಾಗಿದೆ. ಅದು ಹೋಗಲಿ, ನೀನು ಯವನ್ನು ಹೋಗಿ ನೋಡಿ ದೇವರನ್ನು ಅರ್ಚಿಸಿ ಬನ್ನಿರಿ, ಗುರುಪದಯೋಗಿಗಳನ್ನು ಚೆನ್ನಾಗಿ ಬಲ್ಲೆಯಾ? ಅಷ್ಟರೊಳಗಾಗಿ ನಾನು ಬಂದುಬಿಡುವೆನು. ಕುಮಾರ -ಯಾರು ಗುರುವದರಷ್ಟೇಳಿ ತಿಳಿಯದೆಯೇನು? ಸಿದ್ಧ - ಹಾಗಾಗಲಿ, ಅರ್ಚನೆ ಮಾಡುವುದು ಅಷ್ಟರಲ್ಲಿ ಅವರು ಪರ್ವತಾರಣ್ಯವಾಸಿಗಳಾದ ಯೋಗಿರಾಜರೆಂಬುದನ್ನೂ ಯೇ ಇದೆ ಹೇಗೂ ಆ ಮಂದಿರವನ್ನು ನೋಡುತ್ತ ಬಳಿಯಲ್ಲಿ ಬಲ್ಲೆನು. ಯೇ ತಮ್ಮ ದಾರಿನೋಡಿಕೊಂಡಿರುವನು. " ಗೋರಕ್ಷ - ಸರಿ, ಆದರೆ ಯೋಗಿರಾಜನೆಂಬ ನಾಮಧೇ ಪರ್ವಿಜು ಅಲ್ಲಿಂದ ಹೊರಟುಹೋದನು. ಸಿದ್ದರಾಮನೂ ಯವನ್ನು ವಹಿಸುವುದಕ್ಕೆ ಪೂರ್ವದಲ್ಲಿ ಅವರು ಯಾರೆಂಬುದು ಆ ಮಂದಿರವನ್ನು ಪ್ರವೇಶಿಸಿದನು. ಆ ದೇವಾಲಯದ ಚೆಲು ಗೊತ್ತಿದೆಯೆ ? ವಾದ ರಚನೆಯನ್ನೂ ಸ್ಪಂಭಗಳಲ್ಲಿ ಕೊರೆದ ವಿಕಾರವಾದ ಈ ಮಾರ -ಅದೊಂದೂ ನನಗೆ ತಿಳಿಯದು, ಅದನ್ನು ಕುರಿ ಚಿತ್ರಗಳನ್ನೂ ನೋಡಿ ಅದು ಶಿವಾಲಯವೆಂದು ಒಡನೆಯ ತು ಅವರಿಗೂ ನನಗೂ ಮಾತು ನವೆದುದಿಲ್ಲ.” ಆತನಿಗೆ ಬೋಧೆಯಾಯಿತು, ಇನ್ನಿಷ್ಟು ಒಳಗೆ ಹೋಗಿ ಗೋರಕ್ಷ - ನಿನ್ನ ಗುರುಗಳಾದ ಕುಲ್ಲಕರೂ ನಿನಗೆ ನೋಡಲಾಗಿ ಗರ್ಭಗೃಹದಲ್ಲಿ ಕಮಲಪುಷದೊಳಗೆ ಪದ್ಮಾಸನ ಹೇಳಿಲ್ಲವೇ? ಹಾಕಿ ಕುಳಿತ ಪ್ರಸರ ನಿರ್ಮಿತವಾದ ದೊಡ್ಡದೊಂದು ಕಾಂಬ ಕುಮರು ಎಂಬ ಕೆಮರ:- ಆ ವಿಷಯವಾಗಿ ನಾನು ಕುಲ್ಲುಕರನ್ನೂ, ಮೂರ್ತಿಯು ಕಾಣಿಸಿತು, ಅದರ ಕೆಗಳಲ್ಲಿಯ ಕಾಲುಗ ಕೇಳಿದುದಿಲ್ಲ, ಅದಕ್ಕೂ ನನಗೂ ಸಂಬಂಧವೇನು? ಇಲ್ಲಿಯ ಅನೇಕಾನೇಕ ಬಳೆಗಳಿದ್ದವು. ಹಣೆಯಲ್ಲಿ ತ್ರಿಪುಂ ಕುಮಾರನು ಈ ವಿಧವಾಗಿ ಮಾತನಾಡಿದುದನ್ನು ಕೇಳಿ ಡ್ರವೂ ಕೊರಳಲ್ಲಿ ರುಂಡಮಾಲೆಯೂ ಗೋಚರಿಸುತ್ತಲಿದ್ದು ವು, ಗೋರಕ್ಷನು ಅಸಮಾಧಾನಪಟ್ಟು, ತೀವ್ರದೃಷ್ಟಿಯಿಂದ ಆತ ಶಿವನು ಸೃಷ್ಟಿಸಿತಿಲಯಗಳಿಗೆ ಆದಿಕಾರಣನೂ ವಿಶ್ವರೂಪನೂ ನನ್ನು ನೋಡತೊಡಗಿದನು. ಗೋರಕ್ಷನು ಪುನಃ ಪುನಃ ವಿವಿಧಾವತಾರಗಳನ್ನೆತ್ತಿ ಬಂದು ಜಗತ್ತನ್ನು ಉದ್ಧರಿಸುವವನೂ ಒತ್ತಿ ಕೇಳದುದರಿಂದ ಕುಮಾರಸೂ ಒಂದಿಷ್ಟು ಕ್ರುದ್ಧನಾಗಿ ಆಗಿರುವನೆಂಬ ಅರ್ಧವು ಇವುಗಳಿಂದ ಸೂಚಿತವಾಗುತ್ತಲಿರು ತೀವ್ರಸ್ವರದಿಂದ (ಒಂದುವೇಳೆ, ಅದರೊಳಗಿನ ತದ್ಧವೇನಾದ ವುದನ್ನು ನೋಡಿ ಸಿದ್ದನು ತಿಳಿದವನಾಗಿದ್ದರೂ ವಿರೂಪವಾಗಿ ರೂ ನನಗೆ ತಿಳಿದಿದ್ದರೂ ಅದನ್ನು ಹೇಳುವುದಕ್ಕೆ ನನಗೆ ಸಮ್ಮತ ಭಯಾನಕವಾಗಿರುವ ಆ ಮೂರ್ತಿಗಳನ್ನು ನೋಡಿ ಅವನಿಗೆ ವಿಲ್ಲವೆಂದು ತಿಳಿಯಿರಿ.” ಜುಗುಪ್ಪೆಯುಂಟಾಯಿತು. ಗೋರಕ್ಷ:- (ಕೋಪದಿಂದ ನಗುತ್ತ) ಹಾಗಲ್ಲವೇ? ಸರಿ. ಅಷ್ಟರಲ್ಲಿ ನಿಶ್ಯಬ್ದವಾದ ಆ ಸ್ಥಳದಲ್ಲಿ ಒಳಗಿಂದ ಗಂಭೀರ ನೀನು ನನ್ನನ್ನು ನಂಬುವುದಿಲ್ಲ, ಕೇವಲ ತುಚ್ಛನಾಗಿ ತಿಳಿಯುವೆ,