ವಿಷಯಕ್ಕೆ ಹೋಗು

ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣ ಟಿಕ ನಂದಿನಿ ನಾಗತವತ್ಸಲ, ಆತ ಇಣಪರಾಯಣ” ಎಂಬವೇ ಮೊದ ದುರ್ಬಲಹೃದಯರು ತಮ್ಮ ತಮ್ಮ ಹೃದಯದರ್ಬಲ್ಯದಿಂದ ಉಾದ ನಿನ್ನ ಬಿರುದಾವಳಿಗಳಿಗೆ ಭಂಗಬರುವ ಸಂಭವವಿದೆ. ತಾವು ತಾವೇ ಮರುಳರಾಗಿ ನನ್ನ ವಿಧಿನಿಯಮಗಳನ್ನು ಅದನ್ನುಳಿಸಿಕೊಳ್ಳುವ ಮನಸ್ಸು ಮಾಡುವುದಾದರೆ ಸಂತೂ ಮೀರಿ, ಮಾನವಧರ್ಮಕ್ಕೆ ವಿರುದ್ಧವಾದ ಪಶುವೃತ್ತಿಯನ್ನು ಷ, ಇದನ್ನು ತಿಳಿಸುವುದಕ್ಕಾಗಿಯೇ ನ ನಿಲ್ಲಿಗೆ ಬಂದೆ. " ಹಿಡಿದು, ನೀತಿಬಾಹಿರರಾಗಿ ಹೋಗುತ್ತಿರುವರು, ಇಂತಹರಿಗ - ನಾರದರ ವಾಕ್ಯವನ್ನು ಕೇಳಿ ನಾರಾಯಣನ್ನು ಮಸಿನ ದುಷ್ಕರ್ಮ ಫಲಾನುಭವದ ಕ್ಷೇಶಗಳು ಹೀಗಿರುವವೆಂಬುದ ಗುತ್ತ- 'ಸಮಚಾರವೇನು? ನನ್ನ ಜೀರ. ದಿಗೆ ಭಂಗತತದ ನ್ನು ನಿದರ್ಶನಕ್ಕೆ ಕೊಡುವುದುಂದಲಾದರೂ ಎಚ್ಚತ್ತುಕೊ ರಾರು? ಹೇಗೆ?” ಎಂದು ಕೇಳಿದನಂತೆ ಅದಕ್ಕೆ ನಾರದರು ಇವರೆಂಬುದು ನನ್ನ ಆಶಯವು, ಅದಕ್ಕಾಗಿಯೇ ಅಜಾ 'ಅಯ್ಯ' ನಿನ್ನ ಮಹಾಮಾಯೆಯನ್ನು ತಿಳಿಯಲಾರಿಗೆ ಅಳವ' ಒಳನನ್ನು ಇನ್ನೂ ಉದ್ಧರಿಸಿಲ್ಲ ಸಕಾಲದಲ್ಲಿ ಆತನನ್ನು ಸರ್ವವ್ಯಾಸಿಯ ಸರ್ವಜ್ಞನೂ ಆದ ಸೀನ, ಹೀಗೆ ಏನೂ ಕಬ್ರಾಕ್ಷಿಸಿ ಉದ್ಧರಿಸುವೆನು; ಭಯಪಡಬೇಡ ತಿಳಿಯದಂತೆ ನಟಿಸುವೆ, ನಿನ್ನ ಮಾಯೆಯಿ೦ದ, ಜಗತ್ತನ್ನೇ ನಾರದರು ನಾರಾಯಣನ ಉತ್ತರಕ್ಕೆ ಅತ್ಯಂತ ಸಂತೋ ಬಂಧಿಸಿಬಿಟ್ಟಿರುವೆ. ಮಾಯಾತೀತಂಗಿ ದಿವ್ಯ ಜ್ಞಾನದಿಂದ ಪಪಟ್ಟು, ಪರಮಾತ್ಮನ ಅಭಯವಾಕ್ಯದಲ್ಲಿ ಭರವಸೆಯನ್ನಿ ನಿಷ್ಠರಾಗಿದ್ದವರನ್ನು ಕೂಡ ಹೇಗಾದರೂ ಮಾಡಿ ತುವಾಗಿ ಟ್ಯ, ಆತನ ಅಪ್ಪಣೆಯನ್ನು ಪಡೆದು, ನಾಮಸಂಕೀರ್ತನೆ ಮಾಯಾಬದ್ದರಾಗುವಂತ ಮಾಡಿ ನರಳಿಸುತ್ತಿದೆ ಇದ ವ ಮಾಡುತ್ತ ತೆರಳಿದವರಾದರು, ನ್ಯಾಯ ಇದೆಂತಹ ಆಶ್ರಿತವಾತ್ಸಲ್ಯ? ನಿನ್ನ ಸ್ನೇ ನಂಬಿ ಅನ - ಇತ್ತ ಅಜಾಮಿಳನು ಆ ಕಲಕಂಠಿಯೊಡನೆಯ ಅವಳಿಂದ ವರತವೂ ನಿನ್ನ ಧ್ಯಾನದಲ್ಲಿಯೇ ಇರುತ್ತ-ನಿತ್ಯ ನೈಮಿತ್ತಕ ಕರ್ಮಗಳನ್ನು ನಡೆಯಿಸುತ್ತ ಗುರುದೈವ ಬಕ್ತನಾಗಿಯ ಪಡೆದ ಮಕ್ಕಳೊಡನೆಯೂ ಲೀಲಾವಿನೋದಗಳಿಂದಲೇ ಕಾಲವನ್ನು ಕಳೆಯುತ್ತಿರವಲ್ಲಿ, ಇವನ ಕರ್ಮ ಭೋಗವು ಕುಲೀನನಾಗಿಯ ಜಿತೇಂದ್ರಿಯನಾಗಿಯೂ ಬ್ರಮ್ಮನಿಷ್ಟ ಮಗಿದುಬಂದು ಇವನ ಮರಣಕಾಲವು ಒದಗಿತು, ಶಕ್ತಿ ನಾಗಿಯೂ ಇದ್ದ ಅಜಾಮಿಳನು ಈಗ ನಿನ್ನ ಮಾಯೆಯಿಂದ ತಪ್ಪಿತು, ವ್ಯಾಧಿಹೆಚ್ಚಿತು, ಹಾಸಿಗೆಹಿಡಿದು ಮಲಗಿದನು. ಮೋಹಿತನಾಗಿ ವಿಚಾರಾಂಧತೆಯಿಂದ ಮಮಕಾರವ್ಯಾಧಿ ನಾನಾವಿಧ ಯಾತನೆಗಳಿಂದ ಕೊರಗಿದನು, ಆ ಸಮಯ ಪೀಡಿತನಾಗಿ, ವಿಷಯಲಾಲಸೆಯ ಹಾಹಾಕಾರದಿಂದ ಹುಟ್ಸ್ ದಲ್ಲಿ ಭಯ೦ಕರಾಕಾರಿಗಳಾದ ಯಮಭಟರು ಬಂದರು. ನಂತಾಗಿರುವನು. ಅವನಿಗಾಗಿ ಬೇರೊ೦ದು ನರಕವೂ ನಿರ್ಮಾಣವಾಗುತ್ತಿರುವುದು, ಇನ್ನೇನು ನರಕ ನಿರ್ಮಾಣ ಅವರು ಹೇಗಿದ್ದರು, ಹೇಗೆಬಂದರು, ಏನುಹೇಳಿದರು ಎಂದರೆ, ಕಾರವು ಪೂರೈಸುತ್ತ ಬರುತ್ತಿದೆ ಅದಾದೊಡನೆಯೋ ಆವ ನನ್ನು ಯಮದೂತರು ಎಳೆದೊಯ್ದು ಬಿಡುವರು ಆಗ ನಿನ್ನ (ಮುಂದೆ ಸಾಗುವದು ) ಬಿರುದಾವಳಿಗಳೆಲ್ಲವೂ ಏನಾಗುವುವೋ ಯೋಚಿಸು, ಸಿ ಲಸ೨ ಈ ಯೇ ಮರೆಹೊಕ್ಕು ಆತನಿಗೆ ಸದ್ಬುದ್ಧಿಯನ್ನೂ ಸದ್ಧತಿಯ (Aಡಿ ನ್ಯೂ ಕೊಡಬೇಕೆಂದು ಪ್ರಾರ್ಧಿ ಸುತ್ತಿರುವ ಅವನ ಪತ್ನಿಯಾದ ಸಾಧೀಮಣಿಯು ನಿನ್ನನ್ನು ಭಜಿಸಿದೆ.ದಕ್ಷಾ ಫಲವಾಗುವ ದೆಂದು ಚಿಂತಿಸು! ಕುಲೋದ್ಧಾರಕನನ್ನಾಗಿ ಮಾಡಂದು ಪ್ರಾರ್ಥಿಸುತ್ತಿದ್ದ ಆತನ ತಾಯ್ತಂದೆಗಳಿಗೆ ನೀನಿತ್ತ ಇಷ್ಟಾ ರ್ಥ ಸಿದ್ಧಿಯನ್ನು ನೆನೆದು ಸಂತೋಷಿಸು' ಮತ್ತೇನುಹೇಳಲಿ. ನಾರಾಯಣ " - ಅದಕ್ಕೆ ನಾರಾಯಣನು ಹೇಳುವನಂತ ! ಅಯ್ಯ ! ತ್ರಿಲೋಕಸಂಚಾರಿ ನಿನ್ನ ಆಕ್ಷೇಪವನ್ನು ನಾನು ಕೇಳಿದೆನು. ನನ್ನ ಮಾಯೆಯಿಂದ ಅವನು ಮೋಹಿತನಾಗಿರುವುದು ನಿಜ. ಆದರೆ, ಅವನನ್ನು ಮೋಹಿತನಾಗು ವಂತ ನಾನು ಹೇಳಲಿಲ್ಲ. ಬುದ್ದಿ, ಮೇಧಾ, ಪ್ರಜ್ಞೆ ಇವುಗಳನ್ನು ನಾನು ಕೊಟ್ಟಿರುವುದರ ಉದ್ದೇಶವೇನು? ಮಗ ಮೋಹಿತರಿಗದಿರಬೇಕೆಂದಲ್ಲವೆ?