ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್ಕಟಕ ನಂದಿನಿ ಬಯಕುದಿ' ಎಂಬ ನ್ಯಾಯದಿಂದ ಗಬಗಬನೆ ತಿಂದುಬಿಟ್ಟು ಋಲ್ಲವೂ ದೀಜದ ಮುಂದೆ ತಪಸ್ಸು ಮಾಡುತ್ತ ಒಡೆದಾಡಿ ಒಂದು ಚಂಗಿಗೆ ಹಾರಿ ಕೈತೊಳೆದುಕೊಂಡು ಮೈಗೆ ಬಡ್ಡಿ ಕೊಂಡಿರುವರು. ಯಾವ ವಯಸ್ಸಿನಲ್ಲಿ ಮನುಷ್ಯನ ಎಲ್ಲಾ ಯನ್ನು ತಗುಲ ಹಾಕಿಕೊಂಡು ಬಿಸಿಲಲ್ಲಿ ಬೀಳುವುದು ಏಳು ಶಕ್ತಿಗಳ ಬಳಿಯಬೇಕೋ ಆಗ ಯಾವಜೀವವ ಶಾಶ್ವತ ವುದು ಕಾಣದ ಓಂಗಿ ಹತ್ತಿಗೆ ಸರಿಯಾಗಿ ತಲಪಿ ವಗಿ ನಿಲ್ಲುವ ಬಾಧಗಳಿಗೆ ಬೀಜಾವಾಹವಾಗುವುದು; ದೆವು' ಎನ್ನಿಸಿಕೊಂಡು ಕಷ್ಟದಲ್ಲಿ ಯೂ ಕಷ್ಟವಾದ ಬುದ್ಧಿ ದೊಡ್ಡವರಾದ ಮೇಲೆಯೂ ಅದೇ ಅಭ್ಯಾಸವೇ; ಇದರ ಯನ್ನು ಉಪಯೋಗಿಸುವ ಕೆಲಸವನ್ನು ಮಾಡಬೇಕಾಗು ಮೇಲೆ ಹೊತ್ತಿಗೆ ಬಿದ್ದ ಅನ್ನವು ಗಡಸಾಗಿ ಕುಳಿತಿರುವಾಗ ವುದು, ಭೂಕಿನ ನಿಯಮವನ್ನು ವಿಸ್ತರಿಸಿ ಮೇಲೆ ಹೇಳಿದ ಬುದ್ಧಿಯನ್ನು ಪರಗಿಸುವ ಕೆಲಸವು, ಇತರ ತಪ್ರಯ ಮೇಲೆ ಇದರಿಂದಾಗುವ ಪರಿಣಾಮಗಳನ್ನು ನಾವು ಹೊಸ ಗಳು, ನಮ್ಮ ಪದ್ದತಿಗಳು ಬೇರೆ ಪ್ರಕೃತಸ್ತಿತಿಯನ್ನು ನೋಡಿ ಹಾಗಿ ಹೇಳಬೇಕಾದುದಿಲ್ಲ, ನವ ಕಾಲದಲ್ಲಿ ಹುಡುಗರು ದರೆ ಬೇರೆಯಾಗುವ ಸಂಭವವಿಲ್ಲ ಬೆಳಗಿನಹೊತ್ತು ಅಷ್ಟು ಹಗಿದ್ದೆವು-ಹೀಗಿದ್ದವು; ನಮಗೆ ಎಂಬತ್ತು ವರ್ಷವಾದರೂ ನಾವೂ ಹಸಿವನ್ನು ಆರಿಸಿಕೊಂಡಿದ್ದು ಸುಜೆಗೆ ದೇವರುಚಿನ್ನದಲ್ಲಿ ಕನ್ನಡಕವೇ ಹಾಗಿದೆ ಎಂತ ಕಂಡವರಲ್ಲ, ಈಗ ಬ್ರಾಹ್ಮಣರು ಎನ್ನುವ-ಎನ್ನು ವುದಕ್ಕೆ ಯಾರೂ ಒಡಂಬಡುವ ಲೂ ಕೈಯಲ್ಲಿ ಕೊಡಲಿ ಹಿಡಿದುಕೊಂಡು ನಿಂತವೆಂದರೆ ಹಾಗೆ ಕಾಣಲಿಲ್ಲ; ಕೋರ್ಟು ಕಚ್ಚೇರಿಗಳು ಬೆಳಗಿನ ಒಂದು ಬಂಡಿಯ ಸವಿಯನ್ನು ಎರಡು ಗಳಿಗೆಯಲ್ಲಿ ಒಡೆದು ಹೊತ್ತು ಆಗುವ ಹಾಗೆ ಮಾಡುವುದಕ್ಕೂ, ಸಾಧ್ಯವೇಹಾಕಿ ಬಿಡುವವು; ಊಟಕ್ಕೆ ಕುಳಿತರೆ ಆಗಲು ಸರಿ ಅಕ್ಕಿ, ಎಂದರೆ ಅಸಾಧ್ಯವಲ್ಲದಿದ್ದರೂ ಸುಲಭವ ಬೇರೆ ಅಲ್ಲ. ರಾತ್ರಿ ಅಣ್ಣೀರು ಈಗಿನವರನ್ನು ನೋಡಪ್ಪ,~ ಹತ್ತು ಈ ಸ್ಥಿತಿಯಲ್ಲಿ ನಮ್ಮ ಕೈಯಲ್ಲಿ ಯಾವುದು ಸಾಧ್ಯ ಹನ್ನೆರಡು ವರ್ಷಕ್ಕೆ ಕನ್ನಡಕವಾದರೇ ಅವರ ಪರಿಣಾಮ, ವೋ 'ಅದನ್ನಾದರೂ ಮಾಡಿಕೊಳ್ಳು ವುದು ಯುಕ್ತವು. ಇಲ್ಲದಿದ್ದರೆ ಮನೆಯೆಲ್ಲಾ ಎಡವಿಕೊಂಡು ತಿರುಗುವರು; ಆದುದರಿಂದ ನಮ್ಮ ತಾಯಿಯರಿಗೂ ಸೋದ ಒಂದು ಸೀಸದಕಡ್ಡಿ ಒರೆದುಕೊಂಡರೆ ಒಂದು ಗಳಿಗೆ ಸುಧಾ | ರಿಯರಿಗೂ ನಮ್ಮ ಪ್ರಾರ್ಥನೆ ಇದು, “ನಿಮ್ಮ ರಿಸಿಕೊಂಡರೇ ಅವರು ಮನುಷ್ಯರು; ಚಿಕ್ಕವರು ಪಟ್ಟ ವ ರೆಲ್ಲಾ ಹಲ್ಲುಬೇರೇ ಕಟ್ಟಿಸಿಕೊಳ್ಳುವುದಕ್ಕೆ ಮೊದಲಾಗಿದೆ; ಮನೆಯಲ್ಲಿ ಪಾಠಶಾಲೆಗೂ ಕೊರು ಕಚೇರಿ ಮನೆಯಲ್ಲಿ ಪಾಠಶಾಲೆಗೂ ಕೋರು ಕಚೇರಿ ಎಲೆಯ ಮುಂದೆ ಕೂತುಕೊಂಡು ಅಗಳು ಎಳಸಕೆ ” ಗಳಿಗೂ ಹೋಗುವರಿಗೆ ಹಗಲು ಒಂದು ಜಾವ ಇತ್ಯಾದಿಯಾಗಿ ನಮ್ಮ ಹಳಬರು ನಮ್ಮನ್ನು ನೋಡಿ ಆಡಿ ಕಳೆದ ಕೂಡಲೇ ಅದಕ್ಕೇನೇನುಬೇಕೋ ಎಲ್ಲ ಕೊಳ್ಳುವುದಕ್ಕೆ ಇಲ್ಲಿ ಬೇಕಾದಷ್ಟು ಸಮಾಧಾನವು ಸಿಕ್ಕು ವನ್ನೂ ಉಪಾಯದಿಂದ ಮಾಡಿಕೊಂಡು ಸುಖ ವುದು ಯೂರೋಪಿನ ಜನರು ಬೆಳಗಾಗ ಎಂಟೊಂಬತ್ತು ಘಂಟಿಗೆ ಕೊಂಚ ಲಘುವಾಗಿ ಆಹಾರವನ್ನು ತೆಗೆದುಕೊಂಡು ವಾಗಿ ಭೋಜನ ಮಾಡಿಸಿ ಅವರು ಸ್ವಲ್ಪ ವಿಶ್ರ ಕಳ್ಳರಿ ಮೊದಲಾದುವುಗಳಿಗೆ ಹೋಗಿಬರುವರು; ಬಳಿಕ ಮಿಸಿಕೊಂಡು ಹೋಗುವಂತೆಮಾಡಿರಿ; ಅಷ್ಟೂ ಸಂಜೆಗೆ ಬಂದು ಯಥೇಷ್ಟವಾಗಿ ಊಟಮಾಡಿ ಆ ಅನ್ನವು ಸಾಧ್ಯವಾಗದೆ ಬಂದ ದಿವಸಗಳಲ್ಲಿ ಲಘುವಾದ ಸುಖಸರಿಣಾಮವಾಗುವಂತೆ ಮಾಡಿಕೊಳ್ಳುವರು. ಅವರ ಆಹಾರವನ್ನಾದರೂ ಹೊತ್ತಿಗೆ ಸರಿಯಾಗಿ ಬೆಳಗಿನ ಊಟಕ್ಕೆ ಬ್ರೇಕ್‌ಫಾಸ್ಟ್”-ಹಸಿವು ಆರಿಸಿಕೊಳ್ಳು ಹಾಕಿ ಅವರಿಗೆ ಬಾಧೆಯಾಗದಂತೆ ನೋಡಿ ವುದು-ಎಂದೇ ಹೆಸರು, ಸಂಜೆಯ ಊಟಕ್ಕ«ಡಿನ್ನರ್ಭೋಜನ~ ಎಂದು ಹೆಸರು. ಅವರು ಕೆಲಸ ಮಾಡುವ ಕೊಳ್ಳಿರಿ. ಒಂದುವೇಳೆಯಲ್ಲಿ ದೊಡ್ಡವರು ಅನಿ ಕಾಲನಿಯಮವನ್ನು ನಮ್ಮ ದೇಶಗಳಲ್ಲಿಯೂ ಅನುಸರಿಸಿ ವಾರಕಾರದಲ್ಲಿ ನಿರತರಾಗಿದ್ದು, ನಿಮ್ಮನಿಯ ಬಿಟ್ಟಿರುವರು; ಇದರಿಂದ ನಮ್ಮ ವಿದ್ಯಾರ್ಥಿಗಳು ಭೋಜನ ಮಕ್ಕೆ ಒಳಗಾಗಲು ಸಾಧ್ಯವಲ್ಲದಿದ್ದರೂ ಪಾಠ ಸುಖವ ಹಾಗಿರಲಿ, ಹಟ್ಟಿಗೆ ಬಿದ್ದ ಅನ್ನವೂ ಸುಖಪರಿಣಾ ಶಾಲೆಗೆ ಹೋಗುವ ಹುಡುಗರಿಗಾದರೂ ಈ ಮаಗದ ನಾನಾ ರೋಗಗಳಿಗೆ ಗುರಿಯಾಗುವರು, ಅವರ ಪ್ರಯೋಜನವು ಆಗುವಂತೆ ಮಾಡಿರಿ, ನೀವಾ ದೇಹಶಕ್ತಿ ಕುಂದುವುದು, ಇ೦ದ್ರಿಯ ಪಾಟವವ ತಗ್ಗು ವದು, ಬುದ್ಧಿಯ ಮಂಕಾಗಿ ಎಷ್ಟು ಓದಿದರೂ ಮನಸ್ಸಿಗೆ ದರೂ ಹೀಗೆ ಮಾಡದಿದ್ದರೆ ನಮ್ಮ ಜನರ ಸ್ಥಿತಿ ಹಳ್ಳದೆ ಮನಸ್ಸಿಗೆ ಹತ್ತಿದರೂ ಸ್ಮೃತಿಯಲ್ಲಿರದೆ ರಾತ್ರಿ ಇನ್ನೂ ಶೋಚನೀಯವಾಗಿ ಹೋಗುವುದು.