ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತ್ರ%% ಚ********** ತಿ |

                • RSep

«NGO ಕ್ಷಮಾಪ್ರಾರ್ಥನೆ. (ಅರಳಿದ ಮಲ್ಲಿಗೆ) ಜೋಡಿಸಿಕರಗಳ ಬೇಡುವ ಕಂದನ ನೋಡಿರಿ ನೀವ್ ದಯೆಯಿಂ || ......ಗಿ ಪ || ಹಾಡಿಹರಸಿರಿ ಪಿಡಿದಾಡಿಸಿನಲಿಯಿರಿ, ಆಣಗಿನ ನಂದಿನಿಯಂ |..........೧ ಅನು || ಬಾಲಗ್ರಹಪರಿ ಪೀಡನದಿಂದಲಿ ಆಲಸ್ಯಕ್ಕಟೆಯಾಗಿ | ಕಾಲವಿಳಂಬವಿದಾಯ್ತಂದಳುಕುವ ಬಾಲೆಯ ಮನ್ನಿಸಿರಿ ...................... ೧ | ದ್ವೇಷಿಗಳಿಂದೂಗದ ದೂಷಣೆಯಿಂಮಾ ದೋಷದೃಷ್ಟಿಗಳಿ೦). ಭಾಷಾ ಜನನಿಯ ಶೋಷಣ ಸಾಲದೆ ಗಾಸಿವಡೆದಿಹಳ॰ ೧.. ಆರ .. •••••••......... ....೨ ೧. ಮುಳಿಯಬಾರದು ಹಳಿಯಲಾಗದು ಎಳಿರುವರಿಯ ನಿಂದು | ಬಳಿಗೆ ಕರೆದು ಕಳಿಯೇರುವಂತ ಬೆಂಬಲರಾಗಿಹುದೆಂದಂದು ೧,. ಇಂದಿನಿತಿಲ್ಲದ ಕಂದಿನಿಗದ ನಂದಕಂದನ ದಯದ 1. ಚಂದಿರನಂತೇಶ್ಚ ಯಪದ ನೀನೆನುತಿಂದು ಹರಸಿರಿ ಮುದದ 1..... ......... ೪ | ಘನಮಹಿಮರೆ ನಿನ್ನನುಗ್ರಹವೆನಗಿಕಿ ಅನುಕ್ರಮದಿಂ ಬೆಳದಾಂ | ತನುಮನೋಧನವಿದನ್ನ ಕನ್ನಡ ಜನನಿಗೆ ನಾನೊಪ್ಪಿಸುವಂ ...... 'ನಟಸಾವಿರ ...............೧ ೫ 8. ... ೫ ಅರಮಾತೆಯ ಆರಧರ್ಮದ ಸಾರಸಂಗ್ರಹಿಸಿ| ಅರನಾರಿಯರದ್ಭುತಚರಿತಿಯ ಸಾರುವಮನವರಿಸಿ ..... ..ಓ 10 ಭಾರತಪುತ್ರರ ಆಧಾರಪರಾಕ್ರಮ ವರ್ಣನೆಯಿಂ | ಸಾರತರಮನೆ ಬೀರುತಮುದವನು ತೋರುವ ಸಡಗರವಂ ೧........ ೬ | ಇಂದಿಕೆಯರಸನ ದಯೆಯಿರಲಿ೦ದಿನ ಕರ್ನಾಟಕ ನಂದಿನಿಯ | ಮುಂದ ಭಾರತ ನಂದಿನಿಯಾಗುನಂದವ ರಾನೀವಳ್ ||.. ಕಟನುಡಿಯರಿಯಳು ದಿಟವನೇ ಪೇಳ್ಳಳು ಕುಟಿಲನಚಿ೦ತಿಸಳು | ತಟವಟಗಾರರ ನಟನೆಯನೋ೪ಳು ಪಟಗದೋಳಿಹಳು .................... (1) ಥನವನುಗಳಿಸುವ ಮನವಿನಿತಿಲ್ಲದ ಅನುನಯದಿಂ ತನ್ನಾ! ಅನುಜಾಗ್ರಜಾತಯರ ಮನಮೊಲಿಸುವ ಪ್ರತವನು ಪಿಡಿದಿಹಳು 1........... ೧೦೧ ಕ್ಷಮಿಸುತ ಮುನ್ನಿನ ಕ್ರಮದಿಂ ಪುತ್ರೀ ಮಮತೆಯ ನೆಲೆಗೊಳಿಸಿ! ರನುಣೇಕುಲದಿಂ ಸಮಾದೃತವನಿಸಿರಿ ಅನಲರೆ ದಯವರಿಸಿ ................|| ೧೧ ). 1 6 | @*******ಾಡ

  1. >>>>ಂಕfes:TYoXXX