ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಶ್ರೀಃ || ವಂದೇಾಂ ಭೂದೇವಿ ಅರ್ಯಮಾತರಮ್ | ಜಯತು ಜಯತು, ಪದಯುಗಲಂ ಕೇ ನಿರಂತರಮ್ | ಕರ್ನಾಟಕ-ನಂದಿನಿ M೫ ಮಾಸಪತ್ರಿಕೆX4 « ಸಿದ್ಧಿಂ ಸರ್ವಾಣಿ ಭೂತಾನಿ ಭೂತಾನಾಂ ಚೈವ ಯಃಪ್ರಭು | ದಾಸ್ಕನ್ತಿ ಮಮಯೇ ಚಾನೈಕ್ಕದೃಷ್ಟಾತಿ ಪಥಿಗೂಚರಾಃ || " ಸಂಪುಟ ೩ ರೌದ್ರಿ-ಆಷಾಢ-+-೧೯೨೦ ಜುಲೈ. ( ಸಂಚಿಕೆ ೯ KGNGGOGOGGSHಅಡಿಅಡಿಆಆಅGlGಸ ಪ್ರಾತಃಸ್ಮರಣೆ. (ಸ್ವಾಮಿ ದೇವನೆ ಲೋಕಪಾಲನೆ) ಮಾತ ಮಂಗಳಗೀತೆ ಸದ್ದು ಪೂತ ಮಹಿತೇ ನನುಸ್ಸುತೇ । ಖ್ಯಾತ ಭಾರತಮಾತ ಸುರಸಂಪ್ರೀತಿ ಸುಹಿತೇ ನಮೋಸ್ತುತೇ ............. ಸ | ಪಾಡಿ ನಿನ್ನಯ ಗುಣಗಳಂ ಕೊಂ-ಡಾರಿ ನಿನ್ನ ಮಲಕೀರ್ತಿಯಂ | ಬೇಡಿ ನಿನ್ನ ಕೃಪಾಕಟಾಕ್ಷಮಂ ಮುದ-ಗೂಡಿ ಸುಖಿಗೆ ನಿರಂತರಂ Hಮಾತ..... ೧॥ ಸತ್ಯವಾನ್, ಚಿರಕಾರಿ, ಭಾರ್ಗವ, ರಾಮರಘೋತ್ತಮ ಪ್ರಮುಖರಾ | ಸ್ತುತ್ಯಚರಿತಯ ಕೀರ್ತನದಿಂ ಸ-ತುತ್ರವತಿಯಂದನಿಸಿದ ಮಾತ ಮಾತೆ........1 ೨ | [ ನಳ ಹರಿಶ್ಚಂದ್ರ ಮಾಂಧಾತ ಕರ್ಣ ಮಯೂರಧ್ವಜದಿಲೀಪ ದಶರಥ ಶಿಬಿ ಯಯಾತಿಪಳೆಲ್ಲರಂ ಪಡೆದಾಕೆ ನೀo H ಮಾತ್ರ............41 ಸೀತ ಸಾವಿತ್ರಿ ಚಂದ್ರಮತೀ ದಮಯಂತಿ ಮದಯಂತಿಯಕ್ | ಮಾತ ನಿನ್ನಯ ಪುತ್ರಿಯಲ್ ಪಾವನಚರಿಯರ್ ವಿಖ್ಯಾತಿಯರ್ 11 ಮಾಕ.... ೪|| ಪರಮನುಂಗಳ ಕ್ಷೇತ್ರಗಳ ಪಾವನ ಪುಣ್ಯತೀರ್ಥಂಗಳ | ವರತಪೋಧನರ ಪೂರ್ಣಿಳಾಮರ ವರಕವಿಗಳ ಜನ್ಮಧಾತ ನೀo ] | ಮತ....೫ ೫ | ಜನನಿ ನಿನ್ನಯ ಘನತ ನೋಡಿದ ಅನಿಮಿಷರ್ ಮರುಳಾಗುತ || ಜನಿಸಿ ನಿನ್ನೊಳು ಧನ್ಯರಾಗುವನಸುತ ಭಾವಿಹರ್ ಸಂತತ ೧ ಮಾತ............. ೬೫ ಕಾಯ, ಮನೋವಾಕ್ಕಾಯದೊಳಗುಂ ನಿನ್ನನೇ ಮರೆಹೊಕ್ಕನು | ಮಾಯಯೊಳ್ ಬಲಿಬೀಳದಂದದೊಳೊವುದನ್ನನು ಸರ್ವದಾ|| ಮಾತ......೭ | , ವಿಶ್ವನಾಯೇ ವಿಶ್ವಂಭರೇ ವಸುಂಧರೆ ಕರುಣಾಕರೆ | ವಿಕ್ಕಸಿತ ಮನೋಹರೇ ಪರಿ ಕಾಲಿಸನ್ನನು ಕರೆ | ವಾತ ಪರಮ......... ಆ | ಇದು MANMM೫೫೫ RGVeeksಆGಣಿ