ಆತ್ಮಜ್ಞಾನವಿಲ್ಲದಿದ್ದರೂ ಗೀತಾಪತನವಿರಬೇಕು! ಕಳೆದಸಂಚಿಕೆಯಿಂದ ಮುಂದೆ ಸಾಗಿದ್ದು - MHMA ನಾನು:- ಇದು ನಮ್ಮ ಆರಮಹಿಳೆಯರ ಅದ್ಭುತ ಮಹಿ ಕಷ್ಟವಲ್ಲ, ಆದರೆ ನಿಮ್ಮಂತ ಹೆಣಿಗೆ, ಕಸೂತಿ, ಮಣಿ, ಬತ್ತದ ಮೆಯ ಸಾರ.” ಎಂದನು. ಕೆಲಸ ಮೊದಲಾದ ಕುಶಲ ಕಲೆಗಳನ್ನು ಕಲಿತುಕೊಳ್ಳುವು - ಅಸಿತ:- ನನಗೇನಾದರೂ ಒಂದು ಸಣ್ಣ ಲೇಖನವನ್ನು ದಕ್ಕೆ ಮಾತ್ರ ನನ್ನಂತಹ ದಡ್ಡರಿಗೆ-ಸೋಮಾರಿಗಳಿಗೆ ಆಗುವು ಕೂಡು. ದಿಲ್ಲ. ನಾನು:-( ವಿಧವಾರತ್ನ”ವೇ ಬರೆದುದು ಸಿದ್ದವಾಗಿದೆ. ಸ್ವರ್ಣ:- ನಿಜ, ಅದೇನೋ ನಮಗೆ ಚೆನ್ನಾಗಿಬರುತ್ತದೆ. ಬೇಕಾದರೆ ಓದಿ ನೋಡಿರಿ.” ಎಂದು ತಗೆದುಕೊಟ್ಟೆನು. ಅಸಿತಾ:-ಜ್ವಾಲೆ { ಏನು ಹೇಳಲಿ, ನಮ್ಮ ಊರಿನಲ್ಲಿ ಮನೆ - ಅಸಿತಾಬಾಯಿಯು ಅದನ್ನು ಕೈಗೆ ತೆಗೆದುಕೊಂಡು ನೋಡಿ ತುಂಬ ಮಣೆ ಹೆಣೆದ ಬೊಂಬೆಯ ಸಾಮಾನುಗಳನ್ನು ತುಂಬಿಸಿ ದಳು, ಕೈ ಬರೆವಣಿಗೆಯನ್ನು ಓದಲು ಬೇಸರಿಸಿಯೋ, ಬರೆ ದ್ದವು, ನಮ್ಮ ಅಜ್ಜಿ ಸತ್ಯಾಗ ಕೆಲವು ಹಾಳಾದವು; ನಾವು ವಣಿಗೆಯು ಸ್ಪಷ್ಟವಾಗಲಿಲ್ಲವೆಂದೋ-ಹೇಗೊ, ಅದನ್ನು ಊರನ್ನು ಬಿಟ್ಟು ಬರುವಾಗ ಎಲ್ಲವನ್ನೂ ಕೊಟ್ಟು ಬಿಟ್ಟು ಸುತ್ತ ನನ್ನ ಮೇಜಿನ ಮೇಲೆಯೇ ಇರಿಸಿ, “ನೀನೇ ಸ್ವಲ್ಪ ಬಂದೆವು, ಅಷ್ಟು ಕಷ್ಟ ಪಟ್ಟು ಹೆಣೆದು ಮಾಡಿದುದನ್ನು ಕೊಟ್ಟು ಓದು” ಎಂದಳು. ನಾನು ಸ್ವಲ್ಪ ಭಾಗವನ್ನು ಓದಿದೆನು, ಬರುವಾಗ ನಮಗೆ ಆದ ದುಃಖ ಹೇಳುವಂತಿಲ್ಲ. ಅಷ್ಟರಲ್ಲಿ ಅದನ್ನು ಕೇಳುತ್ತಿದ್ದ ಸ್ವರ್ಣಾಬಾಯಿಯೂ ಹತ್ತಿರಕ್ಕೆ ಸ್ವರ್ಣ:- ಅದು ಹೋಗಲಿ, ನಾವು ರಾಜನಗರಿಗೆ ಬಂದ ಬಂದು,- (ಜ್ವಾಲೆ! ನೀನೇಕೆ ಒಂದು ಕೆಲಸಕ್ಕೆ ಸೇರಬಾ ಮೇಲೆ ಬೆತ್ತದಿಂದ ಎಷ್ಟೊ ಬುಟ್ಟಿ, ತಟ್ಟೆ, ಪೆಟ್ಟಿಗೆಗಳನ್ನು ರದು ?” ಎಂದಳು, ಮಾಡಿರುವೆವು, ನಮಗೆ ಯಕ್ಸಿಬಿಷನಲ್ಲಿ ( ವಸ್ತುಪ್ರದರ್ಶನ ) ನಾನು:-(ನಗುತ್ತ ನನಗೇಕೆ ಬೇಕು? ಹೊತ್ತು ಹೋಗ ನಮಗೆ ಎರಡು ಮೆಡಲುಗಳಡಿ ಬಂದವು, ಈಗಲೂ ಅರಸು ದಿದ್ದರೆ, ಬೇಕೆಂದು ಹೋಗಿ ಆ ಉರಲಿಗೆ ನಿಲ್ಲಬೇಕು, ಮನೆಗಳಲ್ಲಿ ಎಷ್ಟೋ ಮಂದಿ, ನಾವು ಮಾಡಿದ ಸಾಮಾನು ಸುಮ್ಮಸುಮ್ಮನೆ, ಇರಲಾರದೆ, ಆ ಹಿಡಿದುಡ್ಡಿಗೆ ಕೈಯೊಡ್ಡಿ ಸರ ಗಳನ್ನೇ ತೆಗೆದುಕೊಳ್ಳುತ್ತಾರೆ. ಕಾರಕ್ಕೆ ಅಡಿಯಾಳಾಗಿ, ನರಳಬೇಕಾದ ದುರ್ದೈವವು ನನಗೆ ಅಸಿತ:-ಜ್ವಾಲೆ! ನಿನಗೆ ಈ ವಿಧವಾದ ಹುಚ್ಚು, ಇವಳಿಗೆ ಎಂದೆಂದಿಗೂ ಬಾರದಿರಲಿ, ಸ್ವಾತಂತ್ರವಾಗಿ ಸ್ವಧರ್ಮ-ಕರ್ತ (ತನ್ನ ಅಕ್ಕನಿಗೆ ಸ್ವಲ್ಪ ಲೋಭವಂಟು, ಆದರೆ, ನನಗೆ ಬೇರೇ ವ್ಯಗಳಲ್ಲಿ ನಿರಾತಂಕದಿಂದ ವರ್ತಿಸುತ್ತ ತೋರಿದುದನ್ನು, ಅವ ಹುಚ್ಚು ಹಿಡಿದಿದೆ, (ಸ್ವರ್ಣಾಬಾಯಿಯನ್ನು ಕುರಿತು) ಅಕ್ಕಾ! ಆ ದೊರೆತಾಗ, ಯಾರದಾಕ್ಷಿಣ್ಯಕ್ಕೂ ಗುರಿಯಾಗದೆ ಜನರ ನನ್ನ ಹುಚ್ಚಿನ ವಿಚಾರವಾಗಿ ನೀನೇನೂ ಹೇಳುತ್ತಿರುವೆಯಲ್ಲವೆ? ಮುಂಧೆ ವಿನುರ್ಶಗಿಡುವ ಈ ಪದವಿಗಿಂತಲೂ ಆ ಸರಕಾರದ ಸ್ವರ್ಣ:- ಜ್ವಾಲೆ! ನೋಡು, ಇವಳೊಬ್ಬಳು ಹುಚ್ಚಿ, ನವಕರಿಯ ಸುಖವು ಹೆಚ್ಚೆಂದು ನಾನು ತಿಳಿದಿಲ್ಲ. ಇವಳಿಗೆ ತೀರ್ಥಯಾತ್ರ, ದೇವತಾದರ್ಶನ, ಭಾಗವತಾರಾಧನ, - ಸ್ವರ್ಣ:-ಬಹಳ ಸಂತೋಷ, ಜ್ವಾಲೆ! ನೀನೇ ಪುಣ್ಯಶಾಲಿ, ಧ್ಯಾನ, ಯೋಗ ಇವುಗಳ ಹುಚ್ಚು ತಲೆಗೇರಿ ಹೋಗಿದೆ, ಬಿಡು, ನಾವೆಲ್ಲ (ಉದರ ನಿಮಿತ್ತಂ ಬಹುಕೃತವೇಷಂ” ಈಮಧ್ಯೆ ಅಸಿತಾಬಾಯಿಯ ವದನದ್ವಾರದಿಂದ ಶಂಕರಾ ಎಂಬಂತ ಹೊಟ್ಟೆಯಪಾಡಿಗಾಗಿ ಈ ಕಟ್ಟಪಾಡಿಗೆ ಬಿದ್ದು ಚಾರ್ಯರ ಮೋಹಮುದ್ಧರ ಶ್ಲೋಕಗಳಲ್ಲಿ ಒಂದೆರಡೂ ಭಗ ಒದ್ದಾಡುವವರೇ ಸರಿ, ನೀನು ಹೇಳುವಹಾಗೆ, ನಮ್ಮ ಸ್ಥಿತಿ ವದ್ಗೀತೆಯ ಶ್ಲೋಕಗಳಲ್ಲಿ ಒಂದೆರಡೂ ಗಾನರೂಪವಾಗಿ ಏನಾಗಿದೆ ನೋಡು, ಇತ್ತ ಗಂಡಸಾಗಿ ಜೀವನ ನಿರ್ವಾಹಕ್ಕೆ ಹೊರಹೊರಟವು. ಹಣಕ್ಕಾಗಿ ದುಡಿಯಬೇಕು; ಅತ್ತ ಹೆಂಗಸಾಗಿ ಪ್ರಾಣಧಾರಣ | ನಾನು:-(ನಗುತ್ತ) ಕಿವುಡನ ಮುಂದೆ ಕಿನ್ನುರಿ ಬಾರಿಸಿ ಕೈ ಬೇಕಾಗುವ ಅಡಿಗೆ ಕೆಲಸಗಳಲ್ಲಿಯೂ ತೊಡಕಿಕೊಳ.. ದಂತ ನನ್ನಿ ದಿರಿಗೆ ಅದನ್ನಕ ಹೇಳುವಿರಿ? ನೀವು ಪುಣ್ಯಾತ್ಮರು, ಬೇಕು, ಒಂದು ಕಡೆ ಕೂಲಿಗಾರರಂತ ಅಂಗಡಿ ಮುಂಗಟ್ಟು ವಿರಕ್ತರು ಬಂಧಮುಕ್ತರು, ನನಗೆ ಅಷ್ಟು ಮಟ್ಟಿನ ಚಿತ್ರ ಗಳಿಗೂ ಹೋಗಿ ಬರಬೇಕು, ಇಷ್ಟೆಲ್ಲಾ ಒಬ್ಬೊಬ್ಬರೇ ಮಡ ಯಿಲ್ಲ. ಬೇಕಾಗಿದೆ. ಅನಿತಾ:-ನೋಡು, ನನಗೆ ಅಲಂಕಾರ, ಸುಖ, ಏನೊಂದೂ - ನಾನು:- ಬಿಡಿರಿ, ಅಡಿಗಕೆಲಸ, ಮತ್ತೆ ಇತರ ಕೆಲಸ ಬೇಕಾಗಿಲ್ಲ, ನಾನು ಈಗ ತಾನೇ ಕಾಶೀಯಾತ್ರಮಾಡಿ ಬಂದನು. ಗಳನ್ನು ಆದಂತೆ ಮಾಡಿಕೊಳ್ಳಬಹುದು, ಅದೇನೊ ಅಷ್ಟು ಕೇವಲ ಕಾಲಹರಣಕ್ಕೊಸ್ಕರವೇ ವ್ಯಸಂಗಮಾರುವನಲ್ಲದೆ ,
ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೧೨
ಗೋಚರ