ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಬಲಾದರ್ಜನ್ಯ ಮವರ್ಣನ, ಚರಿತ್ರಶ್ರವಣಗಳಲ್ಲಿಯೇ ಇರುವುದರಿಂದ ನಿರತಿ ಶಯವಾದ, ವಿವರಿಸಲು ಅಸಾಧ್ಯವಾದ ಆನಂದವನ್ನು ಅನು - ದೇಶಮಾತೆಯ ದುಸ್ಥಿತಿ. ಭವಿಸು ಗೋಚರಿಸಿದ ವಸ್ತುಗಳಲ್ಲೆಲ್ಲಾ ಪರಮಾತ್ಮನ ವ್ಯಾಪ ನೆಯನ್ನು ಸ್ಮರಿಸಿ, ಸಂಭಾವಿಸುತ್ತ ನಿತ್ಯ ಮುಕ್ತನಂತೆ ಸುಖಿ --KKಯಾಗಿರುವಂತಾಗುವುದು, ಇಂತಹ ತಪಸ್ಸಿದ್ಧಿಯನ್ನು ಹೊಂದಿ ನಮ್ಮವರ ದೌರ್ಜನ್ಯದ ದೆಸೆಯಿಂದ ನಮ್ಮ ದೇಶ ದವರೇ ಸಿದ್ದಿ ಪುರುಷರು, ಬ್ರಹ್ಮಜ್ಞಾನವೇತ್ತರು, ಮತ್ತು ಪರ ಮಾತಗೆ ಉಂಟಾಗಿರುವ ದುರ್ದಶೆಯನ್ನು ಹೋಗಲಾಡಿಸು ತತ್ವವನ್ನು ತಿಳಿದ ಯೋಗಿಗಳು!” ಇಂತಹ ಮಹಾತ್ಮರಿಗೆ ವುದು ನಮ್ಮ ಧರ್ಮ-ಕರ್ತವ್ಯವೆಂದು ಹಿಂದೆ ಹೇಳಿದವು. ಮತ್ತಾವ ಕಾಮನೆಯೂ ಇರಲಾರದು, ಸ್ವರ್ಗಾದಿಸುಖ ಆದರೆ, ನಾವು ಮಾಡಿದ ಅಪಚಾರವೇನು, ನಮ್ಮಲ್ಲಿ ಕಂಡ ಗಳು ಕೂಡ ಬೇಕಾಗುವುದಿಲ್ಲ, ಎಲ್ಲೆಲ್ಲಿನೋಡಿದರೂ ಇವ ದೌರ್ಜನ್ಯವೆಂತಹದು ? ನಮ್ಮಿಂದ ದೇಶಕ್ಕಾಗಿರುವದುರ್ಗತಿಯು ರಿಗ ಆನಂದ-ಉತ್ಸಾಹಾಭಿವರ್ಧಕಗಳಾದ ಪರಮಾತ್ಮನ ತಾನೇ ಅದಾವುದು? ಏನಾದರೂ-ಇಲ್ಲದುದೊಂದು ಸುಳ್ಳನ್ನು ಸ್ವರೂಪವೇ ಗೋಚರಿಸುವಂತಾಗುವುದರಿಂದ ಸಚ್ಚಿದಾನಂದ ಹೇಳಿ ಕಲೆಗೆಯಬೇಕೆಂಬುದು ಅಲ್ಲದ-ಸಲ್ಲದ ಕೆಲಸವಲ್ಲವೆ? ಸುಖಾನುಭವವಾಡುತ್ತಲಿರುವಂತಾಗುವುದು, ಇಂತಹ ಸಿದ್ಧ ಎಂದು ನಮ್ಮ ಸೋದರಿಯರು ನಮ್ಮನ್ನು ಆಕ್ಷೇಪಿಸಬಹುದು, ಪುರುಷರಿಗೆ ನಮ್ಮ ಅನಂತ ಪ್ರಣಾಮಗಳು ! ಆದರೆ ಅದನ್ನಿಲ್ಲಿ ಸ್ವಲ್ಪ ವಿವರಿಸಿ ಹೇಳಿದರೆ ಆಗಲಾದರೂ ಮೇಲೆ ಹೇಳಿದ ಹತ್ತು ವಿಧ ಯೋಗಗಳಿಗೂ ಆಧಾರವಾದ ಶಾಂತರಾಗುವರೋ-ಅಧವಾ ಮತ್ತೂ ಕಂಡುದನಾಡಿದರೆ ವಿದ್ಯೆಯನ್ನು ಪಡೆಯಲು ನಾವು ಸರ್ವಪ್ರಕಾರದಿಂದಲೂ ಕೆಂಡದಂತಾಗುವರು” ಎಂಬಂತ ರೋಷಾವೇಶದಿಂದ ಶಪಿಸು ಪ್ರಯತ್ನ ಪಡಬೇಕು, ವಿದ್ಯಯಂದರೆ ಓದು ಬರಹ ಮತ್ರ ವರೋ ತಿಳಿಯಲಾರೆವು, ಹೆಂಗೆ ಒಂದುವೇಳೆ ಅವರು ಶಪಿಸು ವಲ್ಲವೆಂದೂ ಕುಶಲಕಲೆಗಳನ್ನು ಬೋಧಿಸುವ ಪುಸ್ತಕ ಪರಸ ವರಾದರೂ ಅದೇ ಪರಮಾನುಗ್ರಹವೆಂದು ಭಾವಿಸಿ ನಮ್ಮ ದಿಂದ ವಿದ್ಯಾಭ್ಯಾಸಮಾಡಿದಂತಾಗಲಿಲ್ಲವೆಂದೂ, ಸ್ವರೂಪ, ಕೆಲಸವನ್ನು ಪೂರ್ಣಗೊಳಿಸಬೇಕಾದುದು ನಮ್ಮ ಧರ್ಮವಾ ಕರ್ತವ್ಯ, ಧರ್ಮ, ಧೈಯಗಳನ್ನು ಬೋಧಿಸುವ ವಿವೇಕ- ಗಿದೆ. ಪ್ರಿಯ ಸೋದರಿಯರೇ! ನೋಡಿರಿ, ವಿಚಾರವಡಿರಿ. ಪ್ರಜ್ಞೆ- ವಿದ್ಯೆಯೆಂದೂ ಹಿಂದೆ ಹೇಳಿರುವುದು, ಮತ್ತು ನಮ್ಮ ಪ್ರೀಜಾತಿಗೆ ಸಹಜ ಶೋಭಾ ರಾಶಿಯೆನಿಸುವಂತೆ ಸ್ಪಷಿ. ಈ ವಿವೇಕ ಲಾಭಕ್ಕೆ ಶಿಕ್ಷಣ ಅಭ್ಯಾಸಗಳ ಕ್ರಮವೆಂತಹದೆಂ- ಕರ್ತನಿಂದ ಕೊಡಲ್ಪಟ್ಟಿರುವವೆಂದು ಈ ವರೆಗೆ ಪ್ರಸಿದ್ದ ಹೊಣೆ ಬುದನ್ನು ತಕ್ಕಮಟ್ಟಿಗೆ ಹೇಳಿರುವುದು, ದೇಶಭಕ್ತರಾದ ಬಂದಿರುವ, ವಿನಯ, ಗಾಂಭೀಶ, ಮಧುರ್ಯ, ಕ್ಷಮಾ, ನಮ್ಮ ಬಾಂಧವರು ನಮ್ಮ ದೇಶೀಯ ಸೋದರಿಯರ ಜ್ಞಾನಾ ಶ್ರಮಸಹಿಷ್ಣುತಾ, ಕರ್ಮಕ್ಷಮತಾ, ಮೊದಲಾದ ಕೋಮಲ ಭಿವೃದ್ಧಿಗಾಗಿ ಅನೇಕ ವಿಧ ಪ್ರಯತ್ನ ಗಳನ್ನು ಕೈಕೊಂಡಿರ, ಗುಣಗಳೆಲ್ಲವೂ ಈಗ ಎಲ್ಲೆಲ್ಲಿ ಹೋಗಿರುವುವು! ನಮ್ಮವರಲ್ಲಿ ವರಾದರೂ ಇನ್ನೂ ಪ್ರಯತ್ನವು ಕ್ರಮಪಡದೆ ಫಲರೂಪಕ್ಕೆ ಇಷ್ಟು ಗುಣಗಳೂ ಎಲ್ಲಿಯಾದರೂ ಏಕತ್ರ ಶೋಭಿಸುವಂತೆ ಬಾರದೆ, ಅನೇಕ ಅಭ್ಯಂತರಗಳಿಂದ ಕೆಟ್ಟು ಹೋಗುತ್ತಲಿರು ಕಾಣುತ್ತಿರುವುದೇ ಒಬ್ಬರಲ್ಲಿ ಒಂದು ಗುಣವಿದ್ದರೆ ಮತ್ತೊಂ ವುದು, ನಮ್ಮ ಸೋದರಿಯರು, ಕೋಮಲ ಹೃದಯರಾದ, ದು ಗುಣವು ಮತ್ತೊಬ್ಬರಲ್ಲಿರುವುದು-ಹಾಗೆ, ಒಂದು ಅಧವಾ ಪ್ರಜಾ ವತಿಯರಾದ-ಅರನಾರೀಮಣಿಯರು, ಇನ್ನಾದರೂ ಎರಡು ಗುಣಗಳಿಗೂ ಅಧಕವಾದ ಕೋಮಲಗುಣಗಳುಳ ತಮ್ಮ ಇತರ ಸೋದರಿಯರ ಅಜ್ಞಾನಾವಸ್ಥೆಯನ್ನು ಪರಿಹರಿಸಿ, ವರು ನಮ್ಮವರಲ್ಲಿದ್ದಿದ್ದರೆ, ಸ್ತ್ರೀಯರ ವಿಚಾರವಾದ ಅಪವಾದ ಅವರ ಈವರೆಗಿನ ಅಜ್ಞಾನಾಭಿಮಾನಾದಿಗಳಿಂದ ದೇಶಮಾತಗೆ ಗಳು ಇಷ್ಟು ಪ್ರತಾಪದಿಂದ ಹಾರಾಡುತ್ತಿದ್ದವೆ? ಪತಿ-ಪುತ್ರರೇ ಆಗಿರುವ ದುರ್ದಶೆಯನ್ನು ಹೋಗಲಾಡಿಸಿ, ಮಾತೃಋಣವನ್ನು ಮೊದಲಾದ ಸ್ವ ಜನರಿಗೆ ಆದರೋಪಚಾರಮಾಡುತ್ತಿದ್ದು ದಲ್ಲದೆ, ಸಾಧ್ಯವಾದಮಟ್ಟಿಗಾದರೂ ಸಲ್ಲಿಸಲು ಪ್ರಯತ್ನ ಪಡುವುದು ಆಶ್ರಿತಾನಾಧರನ್ನೂ ಕೇವಲ ಪುತ್ರವಾತ್ಸಲ್ಯದಿಂದ ಕಾಪಾಡಿ ಧರ್ಮವು. ಕೊಳ್ಳುತ್ತಿದ್ದ ನಮ್ಮ ಹಿರಿಯರ ಪವಿತ್ರಪ್ರೇಮವು ಈಗ ನಮ್ಮ ವರಲ್ಲಿ ಎಷ್ಟು ಮಟ್ಟಿಗೆ ಇರಬಹುದು? ಕೈಹಿಡಿದ, ತಮಗಾಗಿ ದುಡಿಯುತ್ತಿರುವ ಗಂಡನ ಹಿತಸಾಧನೆಯಲ್ಲಿಯೇ ಅಲಸರಾಗಿ ಯ, ಉದಾಸೀನವನ್ನು ತೋರುತ್ತಲೂ ಅಡಿಗಡಿಗೆ ಆಗ್ರಹ, ಆಸಮಾಧಾನಗಳನ್ನು ಹೊಂದುತ್ತಲೂ ಕುಳಿತುಕೊಳ್ಳುವ ನಮ್ಮವರಲ್ಲಿ ಸೌಜನ್ಯವಿನ್ನಷ್ಟು ಮಟ್ಟಿಗಿರಬಹುದು? ಒಡಹುಟ್ಟ