ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

92 ಮಹಾಭಾರತ [ಸಭಾಪರ್ವ ಬಿರಿದುದಾಗಿರಿ ಕೆಳಗಣುತ್ತರ ಕುರುಗಳದೆ ಜರ್ಝರಿತವಾಯ್ಯ ಬರಕೆ ಬಡಗಣಕಡಲು ಕದಡಿತು ತಳದ ತಾಳಲಿ || ೬.೦ ನೆರೆದರಲ್ಲಿಯ ನೃಪರು ದೂತರ ಹರಿಯಬಿಟ್ಟರು ಪಾರ್ಥನಿದ್ದೆಡೆ ಗರಸ ಚಿನವರು ಬಂದರು ಕಂಡರರ್ಸ್‌ನನ | ಗಿರಿಯನಿಟಿಯದಿರಿತಲುತ್ತರ ಕುರುಗಳಿಹ ಸಂಸ್ಥಾನವಿದು ಗೋ ಚರಿಸಲರಿಯದು ನರರ ಕಾಲಾಳಿಗೆ೦ದರವರಂದು || 43 ಅಲ್ಲದಾಕ್ರಮಿಸಿದೊಡೆ ನಿನಗವ ರಲ್ಲಿ ಕಾಣಿಕೆ ದೊರಕಲರಿಯದು ಬಲ್ಲಿದವರುತ್ತರದ ಕುರುಗಳು ನಿಮ್ಮ ಬಾಂಧವರು | ಗೆಲ್ಲದಲಿ ಫಲವಿಲ್ಲ ಸಾಹಸ ವಲ್ಲಿ ಮೇಯದು ಮರಳಿ ಮಾರ್ತೃರಿ ! ಗಲ್ಲಿ ಸುವುದಸಾಧ್ಯವೆಂದರು 2 ಚರರು ಫಟುಗುಣಗೆ || 48 ಮಾಣಲದು ನಮಗವರು ಬಂಧು ಶ್ರೇಣಿಗಳು ಗಡ ಹೋಗಲದು * ವ್ಹಾಣೆಯಾವುದು ನಿಮ್ಮ ದೇಶದೊಳ್ಳುಳ್ಳವಸ್ತುಗಳ | ವಾಣಿಯವ ಮಾಡದೆ ಸುಯಜ್ಞದ | ಕಾಣಿಕೆಯನೀವುದು ಯುಧಿಷ್ಠಿ ನಾಣೆ ನಿಮಗೆನೆ ತಂದು ಕೊಟ್ಟರು ಸಕಲವಸ್ತುಗಳ || ೬೫ 1 ಎ.ಜೆಯದು ಮರ್ತ್ಸ ದೇಹದೊ, ಚ 2 ಇಲ್ಲಿ ಸುಟೆವುದು ಭಾರವೆಂದರು, ಚ.