ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


- s 100 ಮಹಾಭಾರತ [ಸಭಾಪರ್ವ ದೊರೆಗೆ ದೊರೆಯಿದಿರಾಗಿ ಕಾದಿತು ತೆರಳದಿದು ದಿನವೇಷಿಪರಿಯಂ ತರ ವಿಧಾತಿಯೊದಗೆ ಮೆಚ್ಚಿ ದರುಭಯವಾನರರು | ಅರಸ ನೀನಾರೆನೆ ಯುಧಿಷ್ಠಿರತೆ ನರಪತಿಯ ಕಥೆನೇಡೆ ಕೊಟ್ಟರು ಪರವ ವಸ್ತುಪ್ರಚಯವನು ಮಾದ್ರೀಕುಮಾರಂಗೆ 11 ಕಾವೇರಿಯ ಬಳಿ ಇರುವ ಮಾಹಿಷ್ಮತೀ ನಗರಪ್ರದೇಶ, ತೆರಳಿತಲ್ಲಿಂ ಬತಿಕ ತೆಂಕಣ ನರಪತಿಗಳಾನುವರೆ ಸೇನೆಯ ಖುರಪುಟಕೆ ನುಗ್ಗಾಯ್ತು ತೆತ್ತುದು 1 ಸಕಲವಸ್ತುಗಳ | ಉರುವಳಿಸಿ ಬಲ ನಡೆದು ನದಿಗಳ ನದಿ ಕಾವೇರಿಯಲಿ ಬಿಟ್ಟುದು ಹರಿದುದಲ್ಲಿಂ ಧಾಟಿ ಘನಮಾಹಿಷ್ಕ ತೀಪುರಕೆ || ೧೦ ಧಾರೆಯೆನಲಿದಿರಾಗಿ ಹೊಅವಂ ಟಾಳು ಕಾದಿದುದಲ್ಲಿಗಧಿಪತಿ ನೀಲನೆಂಬಾತನು ಮಹಾಹವವಾಯ್ತು ಪೂಣಿಯಲಿ | ಅಲ್ಲಿ ಸಹದೇವನ ಸೈನ್ಯದಹನ ಹೇಲದ್ಯುತ ವುರಿದುದಗ್ನಿ ಜಾಲೆಯಲಿ ಚತುರಂಗಬಲಿ ಹರ ಭಾಳನಯನಕವಾಟ ತೆಗೆದಂತಾಯ್ತು ನಿಮಿಷದಲಿ || ೧೧ ಉರಿಸಮುದ್ರದೊಳದ್ದು ದೋ ಮೋ ಹರವು ತೆಗೆ ತೆಗೆ ಕುನ್ನಿಗಳ ಕಾ ತರಸಲೀಯದಿರಾನೆ ಮುಖಿಯಲಿ ಹೊತ್ತು ಕುದುರೆಗಳು |

--- -- -- -- - - -... ... 1 ನುಗಾ ಗಿ ತೆತ್ತರು, ಚ,