ಪುಟ:ಕಾಮದ ಗುಟ್ಟು.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರೇಮಾ ವ್ಯಕ್ತಿಯು ತನ್ನನ್ನು ಕಾಮಿಯೆಂದು ತಿಳಿಯಬಾರದೆಂಬ ಅಪೇ ಕೈಯು ಸಂಭೋಗಕ್ಕೆ ಮಿತಿಯನ್ನು ಹುಟ್ಟಿ ಸುವದು. ಆದರೆ ಒ ಶಾಯದಿಂದಲೇ ಸಂಭೋಗವಾದರೆ ಅಥವಾ ಸ್ತ್ರೀ ಪುರುಷರು ತಮ್ಮಲ್ಲಿರುವ ಪರಸ್ಪರ ಪ್ರೇಮದ ಪರಮಾವಧಿಯನ್ನು ತೋರುವಾಗ ಮಾತ್ರ, ಪ್ರೇಮ ಪ್ರಭಾವದಿಂದಲೇ 50ಕವಾಗಿ ಸಂಭೋಗದಲ್ಲಿ ತೊಡಗುವದನ್ನು ಬಿಟ್ಟು, ದಿನಾಲ ಕಾಮೊತ್ತೆರಾಗಿ, ಕೇವಲ ಕ್ಷಣಿಕ ಸುಖಕ್ಕಾಗಿ ದೇಹ ಮನಗಳನ್ನು ಬಲಿಗೊಡಲು, ಸಂಭೋಗದಲ್ಲಿ ತೊಡಗಿದರೆ, ಆಗ ಮಾತ್ರ ಕೃತ್ರಿಮ ಮೈಥುನ ಕ್ಕೂ, ಸಂಭೋಗಕ್ಕೂ ಹೆಚ್ಚು ವ್ಯತ್ಯಾಸವಿಲ್ಲವೆಂದೇ ಹೇಳಬೇಕು, ಆದರೂ ಹಿಂದೆ ತೋರಿದ ಕೆಲವು ಕಾರಣಗಳಿಂದ ಸಂಭೋಗ ಕ್ಕಿಂತ ಕೃತಿಯು ಮೈಥುನನೆ: ಹೆಚ್ಚು ಅಪಾಯಕಾರಕ ವೆ೦ದು ನಾವು ನಿರ್ಧರಿಸಬಹುದಲ್ಲವೇ ? - ೭ ನೇ ಪ್ರಶ್ನೆ:- ಕೃತ್ರಿಮ ಮೈ ಥನವನ್ನು ನಿಲ್ಲಿಸುವದು ಡೆಂಗೆ? ಅದರಿಂದಾದ ಹಾನಿಯನ್ನು ತುಂಬಿಕೊಳ್ಳು ವದಕ್ಕೆ ಉಪಾಯ ನೇನು ? ಉತ್ತರ :- (೧) ಕಾಮಶಾಸ್ತ್ರವನ್ನು ತಿಳಿದುಕೊಂಡು ಅದರ ಅಜ್ಞಾನ ಮತ್ತು ದುರುಪಯೋಗದಿಂದಾಗುತ್ತಿರುವ ಹಾನಿಯನ್ನು ಮನ ದಟ್ಟು ಮಾಡಿಕೊಳ್ಳಬೇಕು. (೨) ಉಚ್ಚವಾದ ಒಂದು ಧೈಯವನ್ನಿಟ್ಟು ಕೊಂಡು ಅದರೊಡನೆ ತನ್ನ ದಿನದ ಆಚರಣೆಯನ್ನು ಹೋಲಿಸಿ ನೋಡು ತಿರಬೇಕು. (೩) ಶುದ್ಧ ಬುದ್ದ ಪ್ರಸಿದ್ಧನಾದ ಒಬ್ಬ ಗುರುವನ್ನು ಮಾಡಿ ಕೊಂಡು ಯಾವಾಗಲೂ ಆತನ ಮಾನಸಿಕ ಸಾನ್ನಿಧ್ಯವನ್ನು ಹೊಂದಿರ ಬೇಕು. (೪) ಯಾವದೊಂದು ಕಲಾ ಅಥವಾ ಶಾಸ್ತ್ರದ ವ್ಯಾಸಂಗದಲ್ಲಿ ಆಳವಾಗಿ ಮನವನ್ನಿರಿಸಬೇಕು. (೫) ಯಾವಾಗಲೂ ಏನಾದರೊಂದು ಅನಪಾಯಕಾರಕ ಕೆಲಸದಲ್ಲಿ ತೊಡಗಿರಬೇಕು. (೬) ಮನವು ಶುದ್ಧವಾಗು ವವರೆಗೆ ಏಕಾ೦ತಸ್ಥಳದಲ್ಲಿ ಹೆಚ್ಚು ಹೊತ್ತು ಸುಮ್ಮನೆ ಕುಳಿತಿರಬಾರದು. (೭) ಸದಣಿಗಳಾದ ಮಿತ್ರರೊಡನೆ ದೂರದೂರ ಮಲಗಿಕೊಳ್ಳಬೇಕು.