ವಿಷಯಕ್ಕೆ ಹೋಗು

ಪುಟ:ಕಾಳೀಸ್ವಯಂವರ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೩ कृष्णा सैवाप्यन्यरुपेण जाता काशीशपुश्री यां प्रवदंतिकालीं । साकेवला भारती नान्यदेव्य स्तत्राविष्ठा स्तत्कृते ಈrisara: 11 ಈ ಪ್ರಕಾರವಾಗಿ ಶ್ರೀ ವಾಯುದೇವರಿಗೆ ನೀತಪತ್ನಿಯರಾದ ಅಚ್ಚ ಭಾರತಿ ದೇವಿಯರ ಅವತಾರವು, ಇನ್ನು ಅನೇಕ ಪುರಾಣ ಗಳ ವಚನಾನುಸಾರವಾಗಿ ಶ್ರೀ ವಿಜಯದಾಸರು ಶ್ರೀಜಗನ್ನಾಥ ದಾಸಾರ್ಯರುಗಳಾದ ಮಹನೀಯರು, ತಾರತಮ್ಯ, ಅಂಶ, ಆವೇಶ, ಪುಕರ್ಣಗಳಲ್ಲಿ ಇದೇ ಪ್ರಕಾರವಾಗಿಯೇ ವಿಸ್ತಾರ ವಾಗಿ ಹೇಳಿರುವರು. ಮತ್ತೂ ಶ್ರೀಮತ್ ಕವಿಕುಲತಿಲುಕ ನಾರಾಯಣ ಪಂಡಿತಾಚಾರ್ಯರು ರಚಿಸಿರುವ ಅಂಶಾಂಶಿ ನಿಶ್ಚಯದಲ್ಲಿಯೂ ಈigiga rwxrat wradT RT ೪ಹೆಗfaan ಎಂದು ಉದಾಹರಿಸಿರುವರು, ಇನ್ನೂ ಅನೇಕ ಪ್ರಮಾಣಗಳಾ ದರೂ ಉಂಟು. (II) ಆದರೆ, ಈ ಕಾಳಿದೇವಿಯರು, ಭೀಮಸೇನ ದೇವರ ಕೊರಳಲ್ಲಿ ಮಾಲಾಹಾಕಲಿಕ್ಕೆ ಕಾರಣವೇನಂದರೆ, ಶ್ರೀ ಪರಮಾತ್ಮನ ಪ್ರತಿ ಅವತಾರಗಳಿಗೆ ಯಾವ ಪ್ರಕಾರವಾಗಿ ಶ್ರೀ ಮಹಾಲಕ್ಷ್ಮಿ ದೇವಿಯರು, ಅ, ಆ, ಅವತಾರಗಳಿಗೆ ತಕ್ಕ ನಾದ ವ್ಯಕ್ತಾ ವ್ಯಕ್ತ ರೂಪಗಳನ್ನಲಂಕರಿಸಿರುವರೋ, ಅದೇ ಪ್ರಕಾರವಾಗಿ, ತಮ್ಮ ಸಾಧನಕಲ್ಪಗಳಲ್ಲಿ, ಬ್ರಹ್ಮಾದಿ, ನಾಲ್ಕು ಜನರು, ಶ್ರೀ ಪರಮಾತ್ಮನ ಅಚ್ಛಿನ್ನ ಭಕ್ತರು, ಇವರಿಗೆ ಅವತಾ, ರಾದಿಗಳಲ್ಲಿ ಸಹ ಜ್ಞಾನ ಬಲವಾದರೂ, ಕಿಂಚಿತ ನ್ಯೂನವಿಲ್ಲ. ಮತ್ತೂ ಅವತಾರಗಳಲ್ಲಿಯೂ ಕೂಡಾ, ಪತಿಪತ್ನಿಯರ ವಿಯೋ