ಪುಟ:ಕಾಳೀಸ್ವಯಂವರ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳೀಸ್ವಯಂವರ. ವೆನಾಪನಿತವರ ಕರುಣದಿಂ ! ದೇನಾದರಿದರೊಳಪರಾಧ ವಿದ್ದರು ಕ್ಷಮಿಸಿ ಜ್ಞಾನಿಗಳು ಮನಕತಾಹದು ಜನನಿಬಾಲಕನ ಕಲಭಾಷೆ ಕೇಳುವಂತೇ ||೨|| | ಭೋಗಪಟ್ಟದಿ | ಪಾಕದಮನ ಪ್ರಸ್ಥದಲ್ಲ ! ನೇಕ ಸುಖದಿ ಪಾಂಡುಸು ತರು | ಶ್ರೀ ಕಳತನಂಘಿಭಜಿಸುತವನಿ ಪಾಲಿಸುತಲಿರೇ || ಲೋಕಮಾತೆ ಉಳಿದು ಸರ್ವ 1 ಲೋಕ ಚಿಮರುತಪತ್ನಿ ! ಯಕುಮಾರಿಯಾಗಿರಿ ಕಾಶಿರಾಯಗಾಕಿಯಾ |! ೧ 11 | ಸ್ವಯಂವರವ ರಚಿಸಿ ಭೂವ 1 ಲಯ ಪರಿಂಗೆ ಪತ್ರವನು ಬ | ರೆಯಲು ಜನಸಜರಿಜಮುಖರು ಬಂದಿರಕ್ಕೆ ಕೃಷ್ಣ ನಾ 11 ದಯಕೆ ಸಾತ್ರ ಭೀಮ ತನ್ನ ದಯಿತೆ ಗ್ರಹಿಸ ಬರಲು ಸ್ವರ್ಣ | ಮಯ ಸಭೆಯೊಳು ಮಾನಮಾಡಿ ಕುಳ್ಳಿರಿಸಿದನಂತರಾ 11 ೨|| ವೇದಶಾಸ್ತ್ರಗಳನು ಬಲ್ಲ ! ಭೂದಿವಿಜರ ಕರಿಸಿ ಒಂದು । ಬೀದಿ ಮಾಡಿ ಮೇಲ ಭಾಗದಲ್ಲಿ ಕುಳ್ಳಿರಿಸುತಲೀ !! ಈ ದುಹಿ ತಳಿಗಾಗಿ ನೃಪರು 1 ಕಾದಿ ನನಗೆ ತಮಗೆ ಎಂದು ! ಖೇದ ಬಡದ ಬಗಿಯ ಮಾಡಬೇಕು ಎಂದು ಯೋಚಿಸೀ || ೩ !! ತನ್ನ ಪತ್ನಿ ಬಳಗಕೆಲ್ಲ ! ಕನ್ನಿಕೆಯನು ನೋಡಿ ನೃಪರು ! ತನ್ನ ತನ್ನದೆಂದು ಮಾಡದಂತೆ ಮಗಳಿಗೇ !! ಕಣ್ಣು ಕಟ್ಟ ಕೈಲಿ ಮಾಲಿ 1 ಯನ್ನು ಕೊಡಲು ಹಾಕಿಕೊಳ್ಳಲಿ | ತನ್ನ ಮನಕೆ ಬಂದವರಿಗೆ ಎಂದು ಒಳಗೆ ಪೇಳುತಾ || ೪ || ಕಾಶಿರಾಯ ನುಡಿದ ಸರ್ವ ದೇಶದರಸುಗಳಿಗೆ ಪಾ | ಲೀಸಿರೆನ್ನ ಮಾತು ನೀವು ಸಾಲುಗೊಂಡು ಕುಳಿತಿರೆ || ಕೂಸು