ಕಾಳೀಸ್ವಯಂವರ. ನಿಂತು ಮಗಳ ಕರಸಿಕೊಂಡು | ಬಂತು ಶುಭಮೂಹೂರ್ತ ವೆಂದು 1 ಸಂತೋಷದಲಿ ಕೈಗೆ ಮಾಲಿಕೊಟ್ಟು ನಿಲಿಸೆ ಸಭೆ ಯೊಳೂ 1 ೧ || ಅಷ್ಟ ದಿಶರ ಕಳೆಗಳಿಂ ವಿ | ಶಿಷ್ಟ ವಾಗಿ ಶೋಧಿ ಸಿದ್ದ | ಅಷ್ಟ ಪದದ ಛವಿಯೋಲಂಗ ಕಂಡು ನಯನ ಕಾಣದೇ !! ಅಷ್ಟು ರಾಯರುಗಳು | ಸಂತುಷ್ಟಿಭರಿತರಾಗಿ ಕೆಂಗೆಟ್ಟು ಧನ ಕಳದವರಂತೆ ಏರ ಇಳಿಯ ನೋಡುತಾ!! ೨ || ತಮ್ಮತಮ್ಮಗಾಗ ಲೆಂಬ 1 ಹಮ್ಮಿಲಿಂದ ಎಲ್ಲರಾಗ ! ಕೆಮ್ಮಿದಂತೆ ಸೂಚಿಸುವರು ಕೆಲರು ಒತ್ತಿ ನುಡಿವರೂ || ಒಮ್ಮೆ ಕೈ ಬಡುವರು ಕೆಲರು | ಸಮ್ಮುಖಕ್ಕೆ ಬಹರು ಕೆಲರು | ನನ್ನ ಬಿಟ್ಟು ಪೋಗಳೆಂಬುವ ವರು ಕೆಲರು ಮನದಲೀ || ೩ || ಶಿವಗೆ ಚಂದ್ರಮನಿಗೆ ಶಂ ! ಭವಿಗೆರವಿಗೆ ಗಜಮುಖನಿಗೆ 1 ಇವಳು ಲಭ್ಯವಾಗೆ ಸೋಮು ವಾರದಲ್ಲಿ ಪೌರ್ಣಿಮಾ ! ದಿವಸದಲ್ಲಿ ನಕ್ಕ ಭೋಜ | ನವನು ಗೊಂದ್ಲ ನಮಸ್ಕಾರ ! ಚವತಿ ವೃತವ ಮಾಳ್ವೆವೆಂದು ಮನದಿ ಪ್ರಾರ್ಥಿಸೂವರೂ 1 ೪ || ಮಂದಮತಿಗಳಿಂಗಿತವನು / ತಂದು ತನ್ನ ಮನಕೆ ವಾಯು / ಕಂದ ನಗುವ ಸುತ್ತು ಮುತ್ತು ಕಾದು ಕೊಂಡು ಇದ್ದರೇ !! ಎಂದಿಗೆನ್ನ ಹೋಮಶೇಷ | ಹಂದಿನಾಯ್ಕೆ ಲಭ್ಯವಹದೆ ! ಎಂದು ಅವರ ಬಳಿಗೆ ಬರದೆ ದೂರದಲ್ಲಿ ಇರು ತಿಹಾ || ೫ | ಇತ್ತ ಅಂತಃಪುರದೊಳಿಪ್ಪ | ಮತ್ತ ಗಜಗಮನಿ ಯರಾಗ : ಸತ್ಯಸಂಕಲ್ಪ ನೀನೆ ನಲಿದು ಈಗ ಮಾಲೆಯಾ !! ತತ್ತಲಾಗಗೊಡದೆ ಹಾಕಿ | ಸುತ್ತು ಮನಿಗೆ ಎಂದು ತಮ್ಮ | ಚಿತ್ರದಲ್ಲಿ ಭಾರಭಾರೆ ಹಂಗೆ ಪ್ರಾರ್ಥಿಸುತಲಿರೇ 11 ೬ || ಮಗಳೆ ತಡವು ಸಲ್ಲ ಹಸ್ತ 1 ಯುಗಳ ಮುಂದು ಮಾಡಿ ಪೋಗಿ: ತಗಲಿದ
ಪುಟ:ಕಾಳೀಸ್ವಯಂವರ.djvu/೨೮
ಗೋಚರ