ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನೇಳನೇ ಅಧ್ಯಾಯ. 12 • ರದೆ ತನ್ನ ನೆಳಲಿನಿಂದ ಓರ್ವಕಾಶೆಯಂ ತನ್ನ೦ತ ನಿರ್ಮಿಸ; ಆಭನಿಯಾ ದೇವಿಯು ಸಂಜೆ ದೇವಿಗೆ ನಮಸ್ಕರಿಸಿ ತನಗೆ ಬುದ್ದಿ ಯೇನೆಂದು ಬಿನ್ನೈ ಸ ಲು, ತಾನು ತಂನ್ನ ತಂದೆಯವನೆಗೆ ಹೋಗಿ ಒಂದೇನುತಾನು ಬಾಹಪರ ತರ ಈ ಮಕ್ಕಳನ್ನು ನಿನ್ನ ಮಕ್ಕಳೆದು ಕಂಡು ಯುನ್ನತ ಪತಿಸೇವೆಯಂ ಮಾಡಿಕೊಂಡು ಬಿದ್ದು, ಈ ವರ್ತಮಾನ ಸಂ ಪತಿಗೆಳವಾಡವೆಂದ, ಕ ಟ್ಟು ಮಾಡಿ ಛಾಯಾದೇವಿಯು ಸಂಜ್ಞಾದೇವಿಗಿಂತಂದಳು, ತನ್ನ ಮುಂದಲೆ ಯಹಿಡಿದು ಕೊಲ್ಲುವಪರಂತರವೂ ಈ ವೃತ್ತಾಂತಮಂ ಪೇಳೆನು ನು ಹೊಗೂ ಎನಲು, ಸಂಜ್ಞಾದೇವಿಯು ತನ್ನ ತಂದೆಯ ಮನೆಗಹೆ ಗಿ ತಂದೆಗೆ ನಮಸ್ಕರಿಸಿ, ತಾನು ನಿನ್ನ ಅಳಿಯನ ಉತೇಜಸ್ಸ ತಾಳ ಲಾರದೇ ಬಂದೆನೆನಲಾಮಾತಂ ತಂದೆ ಕೇಳಿ ಮಗಳಂ ಬೈದು ಗಂಡನಸ ವಿಪಕ್ಕೆ ಹೋಗೆನಲು, ಸಂಜ್ಞಾದೇವಿ ಚಿಂತೆಪಟ್ಟು ಮತ್ತು ಮುತ್ತೂ ತಂ «ಂತಾನೆ ನಿಂದಿಶಿಕೊಂಡಳು ಅದೆಂತನೆ: ಚಿಕ್ಕ೦ದು ತನ್ನ ತಂದೆತಾಯಿಗಳವ ಯ, ಯೌವನದಲ್ಲಿ ತನ್ನ ಗಂಡನ ಭಯ, ಮುಪ್ಪಿನಲ್ಲಿ ಮಕ್ಕಳ ಭಯ, ಆ ವಾಗಲೂ ಸ್ತ್ರೀಯರಿಗೆ ಸ್ವತಂತ್ರವಿಲ್ಯವಾದಕಾರಣ ಜನ್ಮವೆನಿಂದ ವೂ, ಮನೆಗೆ ಫೋದೇನೂ ಎಂದರೆ ಅಲ್ಕಿ ಛಾಯಾದೇವಿ ಇದ್ದಾಳೆ ಇಲ್ಲಿ ಇದ್ದೇನೂ ಎಂದರೆ ತಂದೆ ಕೋಪಿಸುತ್ತಿದ್ದಾನು, ಕೋಪಕಾರನು ಚನ್ನಾ ಗಿ ಇದ್ದು ತನ್ನ ಮನೆಯ ಬಿಟ್ಟು ಹೋದರೆ ತನ್ನ ಮನೆಯ ತಾನೇ ಸು ಟ್ಟುಕೊಂಡಂತೇ ಎಂಬಂಥಾ ಗಾಧ ಸರಿಯಾಯಿತು, ತಾನು ಸಾಯದವಳು ಸಕಲರ ಅಪೇಕ್ಷಿಸುವಂಥಾ ಚಂದವುಳ್ಳವಳೂ ತಮ್ಮ ಕುಲವು ಪವಿತ್ರ ವಾದರೂ ತನ್ನ ಗಂಡನು ಸರ್ವಜ್ಞನ ಲೇಕನತ ನು ಸಕಲ ಸಾಕ್ಷಿಯಾ ದವನೂ ಎಲ್ಲಾ ಕಡೆಯಲ್ಲೂ ಪೂಜೇನು ಅದುಕಾರಣ ತನಗಿದು ಉಚಿತ ವಂದು ಆಲೋಚಿಸಿ ಈಗೋಳಿಗೆ ಕುದುರೆಯರೂಪನುಂಧರಿಸಿ ಉತ್ತರ ಕುರುದೇಶಕ್ಕೆ ಪೋಗಿ ತಪೋಬಲದಿಂದ ತನ್ನ ಗಂಡನ ಉ»ಮಂ ಪರಿಹ ರಿಸಿಕೊಂಡೆನೆಂದು ಪತಿಯಂ ಮನದಲ್ಲಿ ಧ್ಯಾನಿಸುತ್ತಾ, ವಹುಲ್ಲು ಆ ಹಾರವ ಮಾಡಿಕೊಂಡು ತಪವಿರಲು, ಅನಂತರದಲ್ಲಿ ದೂರನು ಛಾಯಾ ದೇವಿಯಲ್ಲಿ ಸವರ್ಣಿ ಎಂಬ ಕುಮಾರನನ್ನೂ ಶನೈಶ್ವರನನ್ನೂ ಭದ್ರೆ ಎಂಬ ಕುಮಾರತಿಯನ್ನೂ ಈ ಮೂವರು ಮಕ್ಕಳಂ ಪಡದು; ಭಯದೇ