ಹತ್ತೊಂಭತ್ತನೇ ಅಧ್ಯಾಯ. ೧೦ ಬ| ಗನಿಗರ್ವಿಕ, ವಾಗ್ವಿಲಾಸದಲ್ಲಿ ಗಂಭೀರತಾ, ಯಾಚಕರಲ್ಲಿ ಉದಾರತನ ಇವೇ ಮೊದಲಾದ ಗುಣಂಗಳ ತಸದಿಂಸರ್ವೆ ಪರಾನುಗ ಹಉಳ್ಳವರ್ಗ ದೊರಕೊಂಬುವವು, ನೀನೂ ತಾನೂ ಅಲ್ಪಪೂಜೆಯಂ ಮಾಡಿದವರಾದಕಾ ರಣ ರಾಯನ ಸಮ್ಮುಖದೊರಕಿದೂFಐಕ್ಕರವನನುಭವಿಸುವದಕ್ಕೆ ವಾಪಿ ಇಲ್ಲ. ಮಾನಾವಮಾನಗಳಿಗೆ ತಾನುಮಾಡಿದ ದಾನಪುಗಳ ಕುರಂಗ ಳು ಬ್ರಹ್ಮ ಮೊದಲಾಗಿಯೂ ಅವರು ಮಾಡಿದಷ್ಟಲ್ಲದೆ ಅಧಿಕವಕೊಡಲರಿ ಯರು, ನೀನು ಕಬಡದಿರು, ದೈವಾಧೀನವೆಂದು ಇರು ಎಂಬದಾಗಿಸುನೀ ತಿಯು ಯುಕ್ತವಾದ ವಾಕ್ಕಮಂ ಪೇಳಲು, ಕೇಳಿ ಧುವನಿತೆಂದನು ಯಿ ತಾಯೆ; ವೃಢವಾದ ನನ್ನ ವಾಕ್ಸಮಂ ಕೇಳು ತನ್ನ ಬಾಲಕನೆಂದು ನೆನೆ ಯದಿರು, ಪರಮಪಾವನವಾದ ನ ನವಂಶದಲ್ಲಿ ಉತ್ತಾನಪಾದರಾಯನಿಂದ ನಿನ್ನ ಉದರದಲ್ಲಿ ಜನಿಸಿದವನಾದರೆ ಮತ್ತೊಬ್ಬರಿಗೆ ದೊರಕವಂಥಾ ಪದವಿ ಯಂ ಸಾಧಿಸೇನ್ನು ನೀನು ನಗೆ ಅಪ್ಪಣೆಯಂಕೊಟ್ಟು ಆಶೀರ್ವಾದವೆಂಬ ವಜವಂಜರವದ ಸಹಾಯವಮಾಡಿ ಕಳುಹಂದು ಕುಮಾರನು ಬಿನ್ನೆ ಸ ಲು, ಆ ಸುನೀತಿಯು ಕೇಳಿ ಉತ್ಸಾಹಶಕಿ ಯಿಂದ ತನ್ನ ಕುಮಾರನನ್ನು ಸಮರ್ಥನಹುದೆಂದು ತಿಳಿದು ಇಂತೆಂದಳು ಕೇಳ್ಳೆಕುಮಾರ; ನೀನು ಎಂಟು ವರ್ಷದ ಕುಮಾರನು ಹ್ಯಾಗೆ ನಿನ್ನಂಕಳುಹಲಿ, ಹಾಗಾದರೆ ನನ್ನದೊಂದು ಮಾತಕೇಳು ಸವತಿಯಾಡಿದ ಮಾತುಗಳಿಂದ ತನ್ನಂಎದೆಯೊಡದು ನಿನ್ನ ಮಾತುಗಳೆಂಬ ಅಮೃತವು ನಿಲ್ಲದೆ ನನ್ನ ನಯನಮಾರ್ಗದಲ್ಲಿ ಪೊರಮಟ್ಟು ನದಿಗಳಾಗಿ ಹರಿಯುತ್ತಿದ್ದಾವೂ, ತನಿಗೆ ನೀನು ಒಬ್ಬನೇ ಮಗನು, ನಿನ್ನ ಆ ಧಾರದಿಂ ಬದುಕಿದ್ದೇನೆ, ಆವ ದೇವತೆಗಳಂ ಮೈರ್ಥಿ ನಿನ್ನಂಪಡದೆನೋನಿನ್ನ ಮುಖನೆಂಬ ಚಂದ್ರಮನಂನೋಡಿ ತನ್ನ ಮನವೆಂಬ ಸಮುದ್ರವು ಆನಂದ ವೆಂಬ ಜಲವಿಂ ಪೂರಿತವಾಗಿ ಕುಚದ್ವಾರದಿ ದೊರಮಡುತ್ತಾ ಇದ್ದೆ, ಯಾ ಕೆ? ನೀನು ಮಗ್ಗುಲಲ್ಲಿ ಮಲಗಿರೆ ಸುಖದಲ್ಲಿಹೆನು, ನಿನ್ನ ಅ ಮೃತದಂಥಾ ನುಡಿಗಳಂಕೇಳಿ, ಸವತಿಯ ನಿಷ್ಟುರವಾಕ್ಯವೆಂಬ ಕಾಡು ಕಿಚ್ಚು ಶಾಂತವಾಗುತ್ತಿಧೆ, ನೀನು ನಿದ್ರೆಯಂಮಾಡೆ ಆವಾಗ ಎದ್ದಾ ನೋ ಎಂದು ಧ್ಯಾನಿಸುತ್ತಿಹೆನು, ನೀನು ಮಕ್ಕಳೊಡನೆ ಆಡಿ ನ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೧೩
ಗೋಚರ