ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತನೇ ಅಧ್ಯಾಯ. ೧೧೩ ಶುಭಮಸ್ತು. ಶ್ರೀ ವಿಶ್ಲೇಕ್ಟರಾಯನಮಃ ಇಪ್ಪತ್ತನೇ ಅಧ್ಯಾಯ. jಜಿ#ಜಿ ಧ್ರುವನ ತಸೋವರ್ಣನೆ, ಸ್ವಾಮಿ ಪ್ರತ್ಯಕ್ಷವಾದದ್ದು. ಅನಂತರದಲ್ಲಿ ಗಣಂಗಳು ಶಿವಶರ್ವುಗಿಂತಂದರು;-ಕೇಳ್ಳೆ ಶಿವಶರನ! ಸಪ್ತಋಷಿಗಳು ತಪಸ್ಸ೦ವಾಡೆಂದು ಧಾ,ನಿನಗೆ ನಿರೂಪಿಸಿ ಅದೃಶ್ಯರಾ ಗ9ು, ಆ ಧುವನು ತಪಸ್ಸಿಗೆ ಪುಣ್ಯಸ್ಥಳವಾವುದೆಂದು ಆಲೋಚಿಸುತ್ತಾ ಮುಂದೆ ನಡೆಯಲು, ಅನಿತರೊಳು ಶತಸರರ ಸಮಾನವಾದ ದಿವ್ಯಕಾಂ ತಿಯುಳ್ಳ ನಾರದರು ವೀಣೆಯಂವಿಡಿದು 'ನಾರಾಯಣ, ಎಂಬ ಅಮೃತ ವಾಕ್ಯದಿಂ ಗಾನವಮಾಡುತ್ತಾ ಬರಲು, ಈ ಧ್ರುವನುಕಂಡು ನಮಸ್ಕಾರವಂ ಮಾಡಿ, ಕೈಮುಗಿದು ನಿಂದಿರಲು, ನಾರದನು ಎಲೆ ಕುಮಾರನೇ, ನೀನಾ ರು ಎಂದು ಕೇಳಲು, ತನ್ನ ವೃತ್ತಾಂತವೆಲ್ಲವನ್ನು ವಿಸ್ತಾರವಾಗಿ ಹೇಳಲು, ಈ೪ ನಾರದಖಮಿಯು ದಳದಿಂದ ಎಲೈ ಕುಮಾರ ? ನೀನು ಬಾಲಕನು, ತಪಸ್ಸಿಗೆ ಬಹುವಿಸ್ಸು ವುಂಟು, ಸರ್ವಸಂಗಪರಿತ್ಯಾಗವಂ ಮಾಡಿದ ಮಹಾ ನಿದ್ದರಿಗೂ ಅಸಾಧ್ಯವು, ನಿಂಗೆ ದೇವಬಲವಾದಾಗ ತಸವಂಮಾಡಬಹುದು; ಈಗ ನೀನು ನಿಮ್ಮ ವಟ್ಟಣಕ್ಕೆ ಹೋಗು, ನಿನ್ನಂಥಾ ಸಸುಳೆಯನ್ನು ದಯ ಹೀನರಾದಂಥಾ ನಿಮ್ಮ ತಂದೆತಾಯಿಗಳು ಹ್ಯಾಗೆ ಕಳುಹಿದರು, ಎನಲು ಎಲೆ: ಖಮಿಯೇ ; ನೀನು ಬುದ್ದಿ ಗಲಿಸಿದ್ದು ಯಥಾರ್ಥವಷ್ಟೆ, ಆದರೆ ಈ ನರಜನ್ಮ ಸ್ಥಿರವಲ್ಲ, ಅದರಿಂದ ಸವಿಯಾದ ನಾರಾಯಣನಂಭಜಿಸೇನು, ನನಗೇನುಭಯವೂ ಇಲ್ಲ, ನಿಮ್ಮ ಪಾದಾರವಿಂದವಂಕಂಡೆನಷ್ಟೆ; ನೀವು ತಪ ಸ್ಸಿಗೆ ಅನುಜ್ಞೆಯಂ ಕೊಡಬೇಕೆಂದು ನಮಸ್ಕರಿಸಲು, ಕುಮಾರನನ ತಸಿ ಎಲೈ ಮಗನೆ: ಸಪ್ತಋಷಿಗಳು ಉಪದೇಶಮಾಡಿ ಮಂತ್ರಮಂಜೋ ಟ್ಟರಲ್ಲಾ ಅವರ ವಾಕ್ಯವೇ ದೇವತಾವಾಕ್ಯವು, ನಿನ್ನ ಮನಸ್ಸಿನ ಅಭೀಷ್ಟವಾ ಧೀತು, ನೀನು ಯಮುನಾತೀರದಲ್ಲಿ ಹಯಗ್ರೀವನಾದ ವಿಷ್ಣುವಿಗೆ ಮುಖ್ಯ (ಕಿ