ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪತ್ತೇಳನೇ ಅಧ್ಯಾಯ ೧೫ಕ್ತಿ ದಿಮಾಯೆ, ವಿಷ್ಣು, ಶಿವ ನೂ, ಬ್ರಹ್ಮನ ಸರವುನೀನೆ, ಎಂಬ ಈ ಸೋತ ೨ಕಂ ಪಠಿಸಿದವರಿಗೆ, ಕೇಳದವರ್ಗೆ, ಈ ಹತ್ತು ಬಗೆ ಯು ಪಾಪಗಳ ಪರಿಹರವಾಗುವವು, ರೋಗ, ಸಂಕಟ, ಬಂಧನ ಕ ತು ಭಯಂಗ ಹರಿಹರಹವು, ಈ ವ್ರತವಂನಾಡಿ ಸುತಿಸಿದವನು ದೇಹಾಂತ್ಯದಲ್ಲಿ ಮುಕ್ಕನಹನ, ಆರೊಬ್ಬರೂ ಜೈಕುದ್ಧ ದಕ ವಿಾ ಬುಧವಾರ ಹಸ್ತ ನಕ್ಷತ್ರದಲ್ಲಿ ಈ ಸೋತವಂ ಮತ್ತೆ ಪಠಿಸ ಸಲು ಪೂರ್ವದಲ್ಲಿ ಹೇಳಿದಫಲವುಂಟು, ಈ ಸೋತ ನಂ ಬರೆದು ಮ ನೆಯಲ್ಲಿ ಸೂಚಿಸಲು ಜೋರಭಯವಿಲ್ಲ, ಸರ್ಕಾರಿ ಭಯವಿಲ್ಲ. ಎಲೆ ವಿಷ್ಟುವೆ! ನಾನೂ ನೀನೂ ಗೌರಿಯ ಗಂಗೆಯ, ಈ ನಾಲ್ಪ: ರೂ ಬೇರೆ ಎಂಬವರು ಗೌರವಾದಿ ನರಕದಲ್ಲಿ ಬೀಳುವರು ಎಂದು ಪರಮೇ ಶ್ವರನು ವಿಷ್ಣುವಿಗೆ ಪೇಳ ವೃತ್ತಾಂತವ ಕುಮಾರಸ್ವಾಮಿ ಅಗ ಸ್ಮಂಗೆ ನಿರೂಪಿಶಿದನು ಎಂದು ವ್ಯಾಸರು ತನಗೆ ಬುದ್ದಿ ಗಲಿಶಿದ ಅರ್ಥ ವಲ ಸೂತರು ಶೌನಕಾದಿ ಮಹರ್ಷಿಗಳಿಗೆ ಹೇಳ ರೆಂಬಲ್ಲಿಗೆ ಅಧ್ಯಾ ಬಾರ್ಥ |= ಇಂತು ಶ್ರೀಮತ್ಸಮಸ್ತ ಭೂಮಂಡಲೇತ್ಯಾದಿ ಬಿರು ದಾಂಕಿತರಾದ ಮಹಿಳೂರಪರವರಾಧೀಶ ಶ್ರೀ ಕೃ.ರಾಜಒಡೆಯರ ವರು ಲೋಕೋಪಕಾರಾರ್ಥವಾಗಿ ಕರ್ಣಾಟಕಭಾವ ಎಂದ ವಿರಚಿಸಿದ ಸ್ಕಂದಪುರಾಣೋಕ್ಕೆ ಕಾಶೀ ಮಹಿಮಾರ್ಥ ದರ್ಪಣದಲ್ಲಿ ಕಾಶಿ ಗಂಗಾ ಮಾ ಹಾಳ್ಮೆಯಂಬ ಇಪ್ಪತ್ತೇಳನೇ ಅಧ್ಯಾಯಾರ್ಥನಿರೂಪಣಕ್ಕೆ ನಂ. ಇಮಹಾ, ಶ್ರೀ ಶ್ರೀ ಶ್ರೀ ಶ್ರೀ ಇಪ್ಪತ್ತೇಳನೇ ಅಧ್ಯಾಯ ಸಂಪೂರ್ಣ.